ನನ್ನ ಹೆಸರು ಅಕ್ರಮ್ ನಿಹಾಲ್ . ನಾನು ಹುಟ್ಟಿದು ಮಂಗಳೂರು ತಾಲ್ಲುಕಿನ ಸುರತ್ಕಲ್ ನಲ್ಲಿ .

ನನ್ನ ಜನ್ಮ ದಿನಾಂಕ: ೧೬-೦೧-೧೯೯೬


ನಾನು ಸುರತ್ಕಲ್ ನಾರಾಯಣಗುರು ಶಾಲೆಯಲ್ಲಿ ಫ್ರೌಡ ಹಾಗು ಪಿ.ಯು.ಸಿ ಯನ್ನು ಮುಗುಸಿದೆ.

ನಂತರ ಈಗ ನಾನು ಬಿ ಕಾಂ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದೇನೆ.


  • ನನಗೆ ಸಮಾಜ ಸೇವೆಯನ್ನು ಮಾದುದರಲ್ಲಿ ತುಂಬಾ ಆಸಕ್ತಿ ಇದೆ. ನಾನು ನಮ್ಮ ಕಾಲೇಜ್ ನಲ್ಲಿ ಏನ್.ಎಸ್.ಎಸ್. ಸಂಗದಲ್ಲಿ ಸೀರಿದೇನೆ. .
  • ನನಗೆ ಆಟೋಟ ಚಟುವಟಿಕೆಯಲ್ಲಿ ಆಸಕ್ತಿ ಇದೆ, ಅದರಲ್ಲೂ ಫುಟ್ಬಾಲ್ ಅಂದರೆ ಪಂಚ ಪ್ರಾಣ.ನನಗೆ ಚಿಕ್ಕ ವಯಸಿನಿಂದ ಎಲ್ಲರು ಮೆಚ್ಚು ವಂಥ ಫುಟ್ಬಾಲ್ ಆಟ ಗಾರ ನಾಗಿ ಯಾಗುವ ಆಸೆ.
  • ನಾನು ಇತರ ಸಮಯವನ್ನು ಫೇಸ್ಬುಕ್ ಹಾಗು ವ್ಹತ್ಸ್ಅಪ್ ನಲ್ಲಿ ಕಾಲ ಕಲೆಯುತ್ತೇನೆ.
  • ನಾನು ನನ್ನ ಸಮಯವನ್ನು ಸ್ನೇಹಿತರ ಜೊತೆ ಹಾಗು ಸಂಬತಿಕರ ಜೊತೆ ಕಲೆಯುತ್ತೇನೆ.
  • ನನಗೆ ಚಲನ ಚಿತ್ರ ನೋಡುವುದು ಎಂದರೆ ಯುಂಬ ಇಷ್ಟ ಯಾವುದೇ ಹೊಸ ಚಲನಚಿತ್ರ ಬಿಡುಗಡೆ ಆದರೆ ಸಾಕು ನಾನು ನೋಡಿಬಿಡುತ್ತೇನೆ.