ಅಜಯ. ಚ ಹೂವಿನ ಹಡಗಲಿ ತಾಲೂಕು .ವಿಜಯನಗರ ಜೆಲ್ಲೆಯ ನಾಗರಿಕ .ನಾನು ವೃತ್ತಿಯಲ್ಲಿ ಕೃಷಿಕ, ರಂಗಭೂಮಿ ಕಲಾವಿದ , ಜೊತೆಗೆ ಕಾವ್ಯದ ಹುಚ್ಚಿದೆ ಹಾಗಾಗಿ ಬರೆಯುತ್ತೆನೆ.. ಮಿಕ್ಕಂತೆ ಮಾಮೂಲಿ ಮನುಷ್ಯ.