ನನ್ನ ಹೆಸರು ಐಶ್ವರ್ಯ.ಎಸ್.ಜೆ .ನಾನು ಕ್ರೈಸ್ಟ್ ಯೂನಿರ್ವಸಿಟಿಯ ವಾಣಿಜ್ಯ ವಿಭಾಗದ ಎರಡನೇ ಬಿ.ಕಾಂ'ನ ವಿದ್ಯಾರ್ಥಿನಿ.ನನಗೆ ಸಂಗೀತ ಮತ್ತು ಚಿತ್ರ ಬಿಡಿಸುವುದರಲ್ಲಿ ಬಹಳ ಆಸಕ್ತಿ ಇದೆ.ವಾಣಿಜ್ಯ ವಿಭಾಗದಲ್ಲಿ ಹೇಳಬೇಕಾದರೆ ಮಾರ್ಕೆಟಿಂಗ್ ಮತ್ತು ಹಣಕಾಸು ವಿಭಾಗದಲ್ಲಿ ಆಸಕ್ತಿ ಉಂಟು.

This user is a member of WikiProject Education in India