ನನ್ನ ಹೆಸರು ಐಶ್ವರ್ಯ ನಾನು ೧೫.೫.೧೯೯೯ರಲ್ಲಿ ಬೆಂಗಳೂರಿನ ಮಮತ ಆಸ್ಪತ್ರೆಯಲ್ಲಿ ಮುಂಜನೆ ಬೆಳಿಗ್ಗೆ ಸುಮಾರು ೩ಗಂಟೆಯಂದು ಜನಿಸಿದೆ.ನಮ್ಮಮನೆಯಲ್ಲಿ ಒಟ್ಟು ೪ ಕುಟುಂಬ ಸದಸ್ಯರು,ಅದರಲ್ಲಿ ನಾನು,ಅಣ್ಣ,ಅಕ್ಕ ತಂದೆ ಮತ್ತು ತಾಯಿ.ನನ್ನ ಹೆಸರಿನ ಅರ್ಥವೆನೆಂದರೆ ಹಣ್ಣ ಮತ್ತು ಸಂಪತ್ತು ಎಂದು ಹೇಳಬಹುದು. ನನ್ನ ತಂದೆ ಮತ್ತು ತಾಯಿಯರ ಸ್ಥಳೀಯ ಹುಟ್ಟು ತಮಿಳು ನಾಡಿನಲ್ಲಿ.ತಾಯಿ ಮನೆ ಕೆಲಸ ಮಾಡುತ್ತಾರೆ ಸಹಜವಾಗಿ ಹೇಳ ಬೇಕಾದರೆ ಗೃಹಿಣಿ ಎಂದು ಹೇಳ ಬಹುದು ಮತ್ತು ತಂದೆ ವ್ಯಾಪರ ಕೆಲಸ ಮಾಡುತ್ತಾರೆ .ನಾನು ಹುಟಿದ್ದ ದಿನದಂದು ಆದೃಶ ಬಂದಿದ್ದರಿಂದ ನನಗೆ ಐಶ್ವರ್ಯ ಎಂದು ಹೆಸರಿಟ್ಟರು.ನನ್ನಗೆ ಕ್ರೀಡೆಯಲ್ಲಿ ತುಂಬ ಆಸಕ್ತಿ ಅದರಲ್ಲೂ ಕ್ರಿಕೆಡ್ ಯೆಂದರೆ ಪಂಚಪ್ರಾಣ .
ಪ್ರಾಧಮಿಕ ಶಾಲೆ ಕುಮಾರನ ಶಾಲೆಯಲ್ಲಿ ಓದುತ್ತಿರುವಾಗ ನನ್ನ ಹೇರಾಸೆ ಡಾಕ್ಟರ್ ಆಗಬೇಕೆಂದು ಆಸೆಯಾಗಿತ್ತು.ಡಾಕ್ಟರ್ ಆಗುವ ಮೂಲ ಕಾರಣವೆನೆಂದರೆ ಬಡ ಜನರಿಗೆ ಸಹಾಯ ಮಾಡಬೇಕು ಎನ್ನುವ ಕೋರಿಕೆಯಿತ್ತು ಮತ್ತು ಆತ್ಮವಿಶ್ವಾಸ ಹೆಚ್ಚಾಯಿತ್ತು. ಹಿರಿಯ ಪ್ರಾಥಮಿಕ ಶಾಲೆಯನ್ನು ಸುದರ್ಶನ್ ಶಾಲೆಯಲ್ಲಿ ಓದುವಾಗ ನಮ್ಮ ಶಾಲೆಯ ಹುಡುಗಿಯರ ಕ್ರಿಕೆಟ್ ತಂಡಯಿತ್ತು ..ನಾನು ಪಿ.ಯು.ಸಿಯನ್ನು ಕ್ರೈಸ್ಟ ಕಾಲೇಜುನಲ್ಲಿ ಮುಗಿಸಿದೆ.ಅನಂತರ ನನ್ನ ಮುಂದಿನ ಪದವಿಪೂರ್ಣ ಶಿಕ್ಷಣವನನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮುಂದುವರಿಸುತ್ತ ನಿರಂತರಿಸುತ್ತಿದೆನೆ.
ನಮ್ಮ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತೋಡಗಿ ಕೊಂಡಿತ್ತು.ರಾಜ್ಯ ಮಟ್ಟಕ್ಕೆ ನಮ್ಮ ತಂಡ ಆಯ್ಕೆ ಆಗಿದ ಕೂಡಲೇ ನನ್ನ ಮನಸ್ಸಿಗೆ ಸಂತೋಷ ಮತ್ತು ಆನಂದವಾಯಿತ್ತು.ಈ ಘಟನೆಯಿಂದ ನಾನು ಸಚಿನ್ ತೆಂಡೂಲ್ಕರ್ ಸ್ಪೂರ್ತಿಯಾಗಿ ಇಟ್ಟುಕೊಂಡು ನಾನು ಕ್ರಿಕೆಟ್ ನಲ್ಲಿ ನನ್ನ ಪ್ರಯಾಣವನ್ನು ತೋಡಗಿಕೊಂಡೆ.ಅನಂತರ ನನ್ನ ಉನ್ನತ ಅದ್ಯಯನದಲ್ಲಿ ನಾನು ಕ್ರಿಕೇಟ್ ಅಭ್ಯಾಸ ಮಾಡುವುದನ್ನು ಪ್ರಯೋಗಮಾಡಲ್ಲಿ .ನಾನು ಪಿ.ಯು.ಸಿಯನ್ನು ಕ್ರೈಸ್ಟ ಕಾಲೇಜುನಲ್ಲಿ ಮುಗಿಸಿದೆ.ಕಾಲೇಜಿನಿಂದ ಅನೇಕ ಸ್ಪೂರ್ತಿ ನೀಡಿದ ವಿಷಯವನನ್ನು ಕಲಿತ್ತುಕೊಂಡೆ,ಮುಖ್ಯವಾಗಿ ಪ್ರಸ್ತುತಿ ಕೌಶಲಗಳು,ಸಮಯಪಾಲನೆಯನನ್ನು ವಿವರವಾಗಿ ತಿಳಿದುಕೊಂಡೆ.ಈ ಕಾಲೇಜಿನ ಮೂಲಕ ಜೀವನದ ಮೌಲ್ಯಗಳನ್ನು ಅರಿತ್ತುಕೊಂಡೆ.ಈ ಕಾಲೇಜಿನಲ್ಲಿ ಚೆಂಡನ್ನು ಎಸೆಯುವ ತಂಡಗೆ ಆಯ್ಕೆ ಆಗಿದ ಕೂಡಲೇ ನನ್ನಗೆ ಬಹಳ ಸಂತೋಷವಯಿತ್ತು.ಅನಂತರ ಲೀಗ್ ನಲ್ಲಿ ಭಾಗವಹಿಸಿ ನಮ್ಮ ತಂಡ ಮೊದಲನೇ ಸ್ದಾನ ಪಡೆಯಿತ್ತು. ಈ ವಿಷಯದಿಂದ ನನ್ನಗೆ ಬಹಳ ಸಂತೋಷ ನೀಡಿಯಿತ್ತು.
ಹವ್ಯಾಸವೆನೆಂದರೆ ಸಂಗೀತವನ್ನು ಕೇಳುವುದು,ನೃತ್ಯ ಮಾಡುವುದು ಮತ್ತು ಪುಸ್ತಕವನ್ನು ಓದುವುದು ಇತ್ಯಾದಿ.ಪುಸ್ತಕವನ್ನು ಓದುವುದರಿಂದ ನನ್ನ ಮನ್ಸಸಿಗೆ ಉಲ್ಲಾಸ ಮತ್ತು ಆನಂದ ಜೋತೆಗೆ ಏಕಾಗ್ರತೆ ಹೆಚ್ಚಗುವುದು.ನಾನು ಓದಿದ ಪುಸ್ತಕಗಳ ಪಟ್ಟಿಯಲ್ಲಿ ಕಲಮ್ ಅವರ ಆತ್ಮಚರಿತ್ರೆಯಾದ 'ವಿಂಗ್ಸ್ ಆಫ್ ಫಯರ್ ' ಪುಸ್ತಕ ಓದುವಾಗ ನನ್ನಗೆ ಅವರ ಜೀವನದ ಕತ್ತೆಯನ್ನು ನೋಡಿ ಮಾರ್ಗದರ್ಶನವಾಗಿತ್ತು ಮತ್ತು ಅವರ ಜೀವನದ ಮೌಲಯಗಳನ್ನು ನನ್ನ ಜೀವನಕ್ಕೆ ಅಳವಡಿಕೊಂಡು ಅವರಂತೆ ಜೀವನದಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಯಕ್ತಿ ಆಗಬೇಕೇಂಬ ಭಾವನೆ ನನ್ನಲ್ಲಿ ಮೂಡಿತ್ತು.ನಾನು ಕಧೆ ಪುಸ್ತಕ,ಒಳ್ಳೆಯ ವ್ಯಕ್ತಿಗಳ ಆತ್ಮಚರಿತ್ರಿ,ಕಾದಂಬರಿಗಳು,ಕಾಲ್ಪನಿಕ ಕಧೆಗಳು ಓದುವುದು ಇಷ್ಟ.ಇನ್ನೂ ನನ್ನಗೆ ಬಗ್ಗೆ ಹೇಳ ಬೇಕದ್ದಾರೆ ಬೇರೆಯವರಿಗೆ ಸಹಾಯ ಮಾಡುವುದು ನನ್ನಗೆ ಇಷ್ಟವಾದ ಸಂಗತಿಯಾಗಿದ್ದೆ.ನನ್ನಗೆ ಕವನ ಬರೆಯುವುದು ತುಂಬ ಇಷ್ಟ ಅದರಲ್ಲಿ ನಾನು ಸಂಪದಿಸಿದ ಕವನ ಇದು 'ಶಾಲೆ ಎಂಬುವುದು ದೇಗುಲದಂತೆ ಅದರಲ್ಲಿ ಶಿಕ್ಷರು ಪೂಜರಿಯಂತೆ ಮತ್ತು ವಿದ್ಯಾರ್ದಿಗಳು ದೇಗುಲದ ಆರಾಧಕರು' .
ನನ್ನ ಜೀವನದ ಬಯಕೆ ಕರ್ನಾಟಕದಲ್ಲಿ ಪ್ರತಿಯೊಬ್ಬರು ಕನ್ನಡ ಭಾಷಯಲ್ಲಿ ಸಂವಹನೆ ಮಾಡಬೇಕು ಮತ್ತು ನಾನು ಜೀವನದಲ್ಲಿ ಏನ್ನಾದರು ಸಾಧಿಸ ಬೇಕೆಂಬ ಆಸೆ ನನ್ನಲ್ಲಿ ಉಳಿದಿವೆ .ನನ್ನಗೆ ಕನ್ನಡ ಭಾಷೆ ಎಂದರೆ ಬಹಳ ಇಷ್ಟ.'ಜೈ ಕನ್ನಡ ಜೈ ಕರ್ನಾಟಕ ಮಾತೆ'.ಕನ್ನಡ ಬಾಷೆಯ ಅನೇಕ ಸಾದಾಕರ ಕವಿಯದ ಕುವೆಂಪು,ಮಾಸ್ತಿ, ಇಗೆ ಹಲವಾರು ಕವಿಗಳು ನೀಡಿದ ಕೊಡೆಗೆಯನ್ನು ಇಡಿ ಜಗತನ್ನು ಹರಡ ಬೇಕು.