ನನ್ನ ಹೆಸರು ಐನ ಕುರಿಯನ್. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ ಎಸ್ಸಿ ಓದುತಿದ್ದೇನೆ. ನನಗೆ ಓದಲು, ಸಂಗೀತ ಆಲಿಸಲು ಹಾಗು ಚಿತ್ರಗಳನ್ನು ರಚಿಸಲು ಇಷ್ಟ.