ನನ್ನ ಹೆಸರು ಅಚ್ಯುತಾ ಕೌಷಿಕ್ ಎಂದು. ಭಾರತ ದೇಶದ, ಕರ್ನಾಟಕ ರಾಜ್ಯದ, ಬೆಂಗಳೂರಿನ

 
ಟಿಪ್ಪು ಸುಲ್ತಾನ್ ರವರ ಕೊಟೆ
 
ವಿಧಾನಸೌಧ

ನಿವಾಸಿ. ೨೭ ಜನವರಿ ೨೦೦೦ ರ ದಿನ ಬಂದು ನನ್ನ ಜನ್ಮದಿನ.ನನ್ನ ತಂದೆ ತಾಯಿಯಂದಿರ ಹೆಸರುಗಳು ಬಂದು ಮಧು ಮತ್ತು ರಥ್ನಮಾಲ ಯೆಂದು. ನನಗೆ ಸಹೋದರರಿಲ್ಲದೆ ನನ್ನ ತಂದೆ ತಾಯಿಯರಿಗೆ ಒಬ್ಬಂಟಿ ಮಗನಾಗಿದ್ದೆನೆ. ದೇವರ ದಯೆಯಿಂದ ನನ್ನ ನಲ್ಕು ಅಜ್ಜ ಅಜ್ಜಿಯಂದಿರು ಆರೋಗ್ಯವಾಗಿ ನಮ್ಮ ಜೊತೆಗೆ ಉಳಿದುಕೊಂಡಿದ್ದರೆ. ಅಲ್ಲದೆ ನನ್ನ ತಂದೆಯ ಕಡೆಯ ಮುತ್ತಜ್ಜಿ ಕೂಡ ಇದ್ದಾರೆ.

ಜೀವನ,ಶಿಕ್ಷಣ ಮತ್ತು ಮಹತ್ವಾಕಾಂಕ್ಷೆಗಳು

ಬದಲಾಯಿಸಿ

ಹುಟ್ಟಿದನಂತರ ನನ್ನ ಜೀವನದ ಮೊದಲನೆ ವರ್ಷವನ್ನು ಮಹರಾಷ್ಟ್ರದ ಪೂನೆಯಲ್ಲಿ ಕಳೆದೆ ಯೆಂದು ತಿಳಿದುಕೊಂಡಿದ್ದಿನಿ. ನಂತರ ಯೆರಡನೆ ವರ್ಷವನ್ನು ಹೈದರಾಬಾದಿನಲ್ಲಿ ಕಳೆದನಂತೆ. ಚಿಕ್ಕ ಮಗುವಾಗಿರಬೇಕಾದರೆ ನಾನು ಬಹಳ ಕುತೂಹಲಬರಿತನಾಗಿದ್ದೆ ಎಂದು ಕೂಡ ತಿಳಿದು ಬಂದಿದ್ದೇನೆ. ಚಿಕ್ಕಂದಿನಿಂದ ಇಂದಿನವರೆಗು ಕೂಡ ನನ್ನದು ಶಾಂತವಾದ ಸ್ವಭಾವ. ಅಲ್ಲದೆ ಯಾವುದೆ ಕೆಲಸ ಮಾಡಬೇಕಾದರು ವೀಗದಿಂದ ಅಥವ ಆತುರದಿಂದ ಮಾಡದೆ, ಮಾಡುವ ಕೆಲಸದ ಪರಿಣಾಮದ ಬಗ್ಗೆ ಯೋಚಿಸೇ ಮಾಡುತ್ತೆನೆ. ಹಾಗು ನಾನು ತುಂಬ ಆಶಾವಾದಿ ಗುಣವುಳ್ಳಿದ್ದೆನೆ. ಮಗುವಿನಿಂದ ಹಿಡಿದು ಸುಮಾರು ಪ್ರಾಥಮಿಕ ಶಾಲೆ ಮುಗಿಸುವುದರ ತನಕ ವಿಮಾನ ಚಾಲಕನಾಗಬೇಕೆಂಬುದೆ ನನ್ನ ಕನಸಾಗಿತ್ತು. ಶಾಲೆಯ ಬಗ್ಗೆ ಮಾತು ಬಂದಾಗ ನಾನು ನನ್ನ ಶಾಲೆ ವಿಧ್ಯಾಭ್ಯಾಸವನ್ನು ,ಪ್ರಾಥಮಿಕ ಹಾಗು ಪ್ರೌಢಶಾಲೆಯನ್ನು ದಿ ನ್ಯು ಕೆಂಬ್ರಿಡ್ಜ್ ಶಾಲೆಯಲ್ಲೆ ಪೂರೈಸಿದ್ದು. ಹತ್ತನೆ ತರಗತಿಯಲ್ಲಿ ೯೫ ಶೇಕಡಾ ಅಂಕಗಳನ್ನು ತೆಗೆದು ಕುಶಿಯಿಂದ ಶಾಲ ವಿಧ್ಯಾಭ್ಯಾಸವನ್ನು ಮುಗಿಸಿದೆ. ನಂತರ ವಿಜ್ಞಾನದಲ್ಲಿ ಪದವಿ ಪಡೆಯಬೇಕೆಂಬ ಆಸೆಯಿಂದ ಹನ್ನೊಂದು ಮತ್ತು ಹನ್ನೆರಡನೆ ತರಗತಿಯನ್ನು ದೀಕ್ಷಾ ಸೆಂಟರ್ ಫರ್ ಲರ್ನಿಂಗ್ ಪಿ.ಯು. ಕಾಲೇಜಿನಲ್ಲಿ ಓದಿದೆ. ಹನ್ನೆರಡನೆ ತರಗತಿಯಲ್ಲಿ ಶೇಕಡಾ ೮೭ ಅಂಕಗಳನ್ನು ತೆಗೆದಿದ್ದೆ. ಆದೆ ಕಾರಣದಿಂದ ಇಂದು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸಿ.ಎಂ.ಎಸ್. ತರಗತಿಗೆ ಸೇರಿದ್ದಿನೆ. ಇನ್ನು ಮುಂದೆ ಬೇರಾವುದಾದರು ದೇಶದಲ್ಲಿ 'ಡೇಟಾ ಸೈಂಸ್' ನಲ್ಲಿ ಓದು ಮುಂದುವರಿಸಬೀಕೆಂದು ಆಶಯಿಸಿದ್ದೆನೆ. ಪ್ರಯಾಣವೆಂದರೆ ನನಗೆ ಬಹಳ ಇಷ್ಟವಾದದ್ದು. ಇಡೀ ವಿಶ್ವವನ್ನೆ ಸುತ್ತಿ ನೋಡಬೇಕೆಂಬುದು ನನ್ನ ಒಂದು ಆಸೆ. ಆದರೆ ನಮ್ಮ ಭಾರತ ದೇಶದಲ್ಲೆ ಅಡಗಿರುವ ಅತ್ಯಂತ ಪ್ರದೇಶಗಳನ್ನು ಮೊದಲು ನೊಡಬೆಕು ಯೆಂಬ ಭಾವನೆ ಇಟ್ಟಿದ್ದೆನೆ. ಇದಲ್ಲದೆ ಕಾರು,ಬೈಕು,ವಾಹನಗಳ ಬಗ್ಗೆ ನನಗೆ ಬಹಳ ಆಸಕ್ತಿ. ಅಲ್ಲದೆ ಇತ್ತೀಚಿನ ತಂತ್ರಜ್ಞಾನ ಮತ್ತು ಸ್ಮಾರ್ಟ್ಫೋನ್ ಗಳ ಬಗ್ಗೆ ಕೂಡ ಬಹಳ ಆಸಕ್ತಿ ಇದೆ. ಅತ್ಯಂತ ತರಹದ ಸಂಗೀತಗಳನ್ನು ಕೂಡ ಕೇಳುತ್ತೆನೆ. ಇನ್ನು ಜೀವನದಲ್ಲಿ ಯೇನು ಗಮನಾರ್ಹ ಸಾಧನೆಯನ್ನು ಮಾಡದಿದ್ದರು ಮುಂದೆ ಸಾಧಿಸುವೆನು ಯೆಂಬ ವಿಶ್ವಾಸ ನನ್ನ ಮನದಲ್ಲಿ ಇದೆ.

 
ಕ.ರಾ. ಮಾರುಕಟ್ಟೆ

alt=|thumb|ಛ್ರಿಸ್ತ್ ಉನಿವೆರ್ಸಿಟಿ - ಬೆಂಗಳೂರು

ಜೀವನದ ಪ್ರಮುಖ ಜನರು

ಬದಲಾಯಿಸಿ

ನನ್ನ ಜೀವನದಲ್ಲಿ ಬಹುಮುಖ್ಯವಾದ ಪಾತ್ರ ಹೊಂದಿರುವುದೆಂದರೆ ನನ್ ತಂದೆ ತಾಯಿಯಂದಿರ. ನಾನು ಯೆನೆ ಮಾಡಬೇಕೆಂದರು ನನ್ನನ್ನು ನಿರುತ್ಸಾಹಗೊಳಿಸದೆ ಪ್ರೋತ್ಸಾಹಿಸಿ ಮುಂದುವರೆಯಲು ಸಹಾಯ ಮಾಡುತ್ತಾರೆ. ಇದಲ್ಲದೆ ನನಗೆ ಬೇರೇನಾದರು ಸಹಾಯ ಬೇಕೆಂದರು ಅದನ್ನು ನೀಡಿ ನನ್ನ ಆಸೆ,ಬಯಕೆಗಳನ್ನೆಲ್ಲ ಪೂರೈಸುತ್ತರೆ. ಇವರಿಬ್ಬರಲ್ಲದೆ ನನ್ನ ಮಾಮ-ತಾತ ಎಂದರೆ ನನ್ನ ತಂದೆಯ ಮಾಮನಾದ ಎ.ರಾಘವನ್ ಎಂಬುವರು ನನ್ನ ನಡತೆ,ಲಕ್ಷಣವನ್ನು ಆಕಾರಗೊಲಿಸಲು ಸಹಾಯಿಸಿದ್ದರೆ. ಅವರು ನಿಜವಾಗಲು ಜ್ಞಾನದ, ಅನುಭವದ ಸಮುದ್ರವೇ ಆಗಿದ್ದರು ಎಂದು ಹೇಳಬಹುದು. ಅವರು ಇನ್ದು ಉಲಳಿಯದಿದ್ದರು ಅವರ ಬೋಧನೆಗಳು ನನ್ನಲ್ಲಿ ಉಳಿದುಕೊಂಡಿದೆ ಎಂದು ಹೇಳಬಹುದು.

ಇದೆ ವಿಚಾರದೊಂದಿಗೆ ನಾನು ನನ್ನ ಬಗ್ಗೆಯ ಆತ್ಮಚರಿತ್ರೆಯನ್ನು ಮುಗಿಸುತ್ತೆನೆ.