ನಾನು ಅಭಿರಾಮ ಶರ್ಮ. ಮೂಲತಹ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನವನು. ಪ್ರಸ್ತುತ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ವ್ಯಾಸಾಂಗ ಮಾಡುತ್ತಿದ್ದು, ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ಕೆಲವು ವಿಚಾರಗಳನ್ನು ಮತ್ತು ವಿಷೇಶ ವ್ಯಕ್ತಿತ್ವಗಳನ್ನು ಹುಡುಕುವುದು ನನ್ನ ಹವ್ಯಾಸ. ಹನಿಗವನಗಳು, ಚಿಕ್ಕ ಕಥೆಗಳು ಆಗಾಗ ನನ್ನ ಕೈಯಿಂದ ಸೃಷ್ಟಿಯಾಗುತ್ತಿರುತ್ತವೆ. ಪೆಟ್ರೋಲ್ಗೆ ಹಣವಿದ್ದಾಗ ಬೈಕ್ ಮೇಲೆ ತಿರುಗಾಟ ಮಾಡುವುದು ನನಗಿರುವ ಅಭ್ಯಾಸ.