ಸದಸ್ಯ:Abhidha sha/ನನ್ನ ಪ್ರಯೋಗಪುಟ

ಹೈಪೊಕ್ಸಿಯ

ಹೈಪೊಕ್ಸಿಯ ಎಂದರೆ ನಮ್ಮ ದೇಹದ ಅಥವ ದೇಹದ ಪ್ರದೆಶದಲ್ಲಿ ಸಾಕಷ್ಟು ಆಮ್ಲಜನಕದ ಕೊರತೆಯಿಂದಾಗಿ ಉಂಟಾಗುವ ಕಾಯಿಲೆಯಾಗಿದೆ. ಹೈಪೊಕ್ಸಿಯವನ್ನು ಮೊದಲು ಅನೋಕ್ಸಿಯ ಎಂದು ಕರೆಯುತ್ತಿದ್ದರು.[೧] ಹೈಪೊಕ್ಸಿಯವು,ಹೈಪೊಕ್ಸಿಮಿಯ ಮತ್ತು ಅನೊಕ್ಸಿಮಿಯದಿಂದ ಭಿನ್ನವಾಗಿದೆ,ಆ ಹೈಪೊಕ್ಸಿಯವು ಆಮ್ಲಜನಕದ ಪುರೈಕೆಗೆ ಅಸಮಾಪಾ೯ಕವದ ಅವಸ್ಥೆಯನ್ನು ಸುಚಿಸುತ್ತದೆ,ಅದರೆ ಹೈಪೊಕ್ಸಿಮಿಯ ಮತ್ತು ಅನೋಕ್ಸಿಮಿಯವು ನಿದಿ೯ಷ್ಟವಾಗಿ ಕಡಿಮೆ ಅಥವ ಶುನ್ಯ ಅಪದಮನಿಯ ಆಮ್ಲಜನಕ ಸರಬರಾಜನ್ನು ಹೊಂದಿರುವುದಾಗಿದೆ. ಆಮ್ಲಜನಕದ ಪುರೈಕೆಯು ಸಂಪುಣ೯ ಅಭವವಿರುವ ಹೈಪೊಕ್ಸಿಯವನ್ನು ಅನೊಕ್ಸಿಯ ಎಂದು ಕರೆಯುತ್ತರೆ.

ವಗೀ೯ಕರಣ ಬದಲಾಯಿಸಿ

  • ಹೈಪೊಕ್ಸಿಯದ ಆಕ್ರಮನವನ್ನು ಅವಲಂಬಿಸಿ,ಅದನ್ನು ವಿಂಗಡಿಸಲಾಗಿದೆ
  1. ತಿವ೯ವಾದ ಹೈಪೊಕ್ಸಿಯ-ಇದು ಹಠಾತ್ ಆಕ್ರಮನ ಮತ್ತು ಕಡಿಮೆ ಅವಧಿಯನ್ನು ಹೊಂದಿದೆ.
  2. ದಿಘ೯ಕಾಲದ ಹೈಪೊಕ್ಸಿಯ-ಇದು ಕ್ರಮೇಣ ಆಕ್ರಮಣ ಮತ್ತು ದಿಘ೯ ಅವಧಿಯನ್ನು ಹೊಂದಿದೆ.
  • ಹೈಪೊಕ್ಸಿಯವು ಕಾರಣವನ್ನು ಅವಲಂಭಿಸಿ ಈಗೆ ಉಪವಿಭಾಗವಾಗಿದೆ
  1. ಹೈಪೊಕ್ಸಿಕ್ ಹೈಪೊಕ್ಸಿಯ
  2. ರಕ್ತಹೀನತೆ
  3. ಸ್ತಿರವಾದ ಹೈಪೊಕ್ಸಿಯ
  4. ಹಿಸ್ಟೋಟೊಕ್ಸಿಕ್ ಹೈಪೊಕ್ಸಿಯ[೨]

ಹೈಪೊಕ್ಸಿಕ್ ಹೈಪೊಕ್ಸಿಯ-ಇದು ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡದಲ್ಲಿ ಕಡಿಮೆಯಾಗುವ ಒಂದು ರಿತಿಯ ಹೈಪೊಕ್ಸಿಯವಾಗಿದೆ.

ಹೈಪೊಕ್ಸಿಕ್ ಹೈಪೊಕ್ಸಿಯದ ಯಾಂತ್ರಿಕ ವ್ಯವಸ್ಥೆ

  • ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡದಲ್ಲಿ ಕಡಿಮೆಯಾಗುವುದು.
  • ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಸಾಮಾನ್ಯವಾಗಿದೆ.
  • ಅಂಗಾಂಶಕ್ಕೆ ರಕ್ತ ಪೂರೈಕೆ ಸಾಮಾನ್ಯವಾಗಿದೆ.
  • ಅಂಗಾಂಶದಿಂದ ಆಮ್ಲಜನಕವನ್ನು ಬಳಸುವುದು ಸಾಮಾನ್ಯವಾಗಿದೆ.

ರಕ್ತಹೀನತೆ<refhttps://www.britannica.com/science/anemic-hypoxia ></ref>-ಇದು ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಕಡಿಮೆಯಾಗುವ ಕಾರಣದಿಂದಾಗಿ ಉಂಟಾಗುವ ಹೈಪೊಕ್ಸಿಯವಾಗಿದೆ.

ರಕ್ತಹೀನತೆಯ  ಯಾಂತ್ರಿಕ ವ್ಯವಸ್ಥೆ
  • ಹಿಮೋಗ್ಲೋಬಿನ್ನ[೩] ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
  • ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡ ಸಾಮಾನ್ಯವಾಗಿದೆ.
  • ಅಂಗಾಂಶಕ್ಕೆ ರಕ್ತ ಪೂರೈಕೆ ಸಾಮಾನ್ಯವಾಗಿದೆ.
  • ಅಂಗಾಂಶದಿಂದ ಆಮ್ಲಜನಕವನ್ನು ಬಳಸುವುದು ಸಾಮಾನ್ಯವಾಗಿದೆ.

ಸ್ತಿರವಾದ ಹೈಪೊಕ್ಸಿಯ-ಈ ರೀತಿಯ ಹೈಪೊಕ್ಸಿಯಾದಲ್ಲಿ ಅಂಗಾಂಶಗಳಿಗೆ ಆಮ್ಲಜನಕಯುಕ್ತ ರಕ್ತದ ಕಡಿಮೆ ಪೂರೈಕೆ ಇರುತ್ತದೆ.

ಸ್ತಿರವಾದ ಹೈಪೊಕ್ಸಿಯದ ಯಾಂತ್ರಿಕ ವ್ಯವಸ್ಥೆ

  • ಅಂಗಾಂಶಕ್ಕೆ ಆಮ್ಲಜನಕಯುಕ್ತ ರಕ್ತ ಕಡಿಮೆಯಾಗುತ್ತದೆ.
  • ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡ ಸಾಮಾನ್ಯವಾಗಿದೆ.
  • ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಸಾಮಾನ್ಯವಾಗಿದೆ.
  • ಅಂಗಾಂಶದಿಂದ ಆಮ್ಲಜನಕವನ್ನು ಬಳಸುವುದು ಸಾಮಾನ್ಯವಾಗಿದೆ.

ಹಿಸ್ಟೋಟೊಕ್ಸಿಕ್ ಹೈಪೊಕ್ಸಿಯ-ಈ ವಿಧಧ ಹೈಪೊಕ್ಸಿಯದಲ್ಲಿ ಅಂಗಂಶದಿಂದ ಆಮ್ಲಜನಕದ ಬಳಕೆ ಕಡಿಮೆಯಾಗುವುದು.

ಹಿಸ್ಟೋಟೊಕ್ಸಿಕ್ ಹೈಪೊಕ್ಸಿಯದ ಯಾಂತ್ರಿಕ ವ್ಯವಸ್ಥೆ

  • ಅಂಗಾಂಶದಿಂದ ಆಮ್ಲಜನಕದ ಬಳಕೆಯಲ್ಲಿ ಕಡಿಮೆಯಾಗಿದೆ.
  • ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡ ಸಾಮಾನ್ಯವಾಗಿದೆ.
  • ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಸಾಮಾನ್ಯವಾಗಿದೆ.
  • ಅಂಗಾಂಶಕ್ಕೆ ರಕ್ತ ಪೂರೈಕೆ ಸಾಮಾನ್ಯವಾಗಿದೆ.

ಹೈಪೊಕ್ಸಿಯದ ಚಿಕಿತ್ಸೆ

  • ಹೈಪೋಕ್ಸಿಕ್ ಹೈಪೊಕ್ಸಿಯಾದಲ್ಲಿ ಆಮ್ಲಜನಕ ಚಿಕಿತ್ಸೆ[೪] 100% ಪರಿಣಾಮಕಾರಿಯಾಗಿದೆ.
  • ಆಮ್ಲೀಯ ಹೈಪೋಕ್ಸಿಯಾದಲ್ಲಿ ಆಮ್ಲಜನಕ ಚಿಕಿತ್ಸೆ 70% ಪರಿಣಾಮಕಾರಿಯಾಗಿದೆ.
  • ಸ್ತಿರವಾದ ಹೈಪೋಕ್ಸಿಯಾದಲ್ಲಿ ಆಮ್ಲಜನಕ ಚಿಕಿತ್ಸೆ 50% ಪರಿಣಾಮಕಾರಿಯಾಗಿದೆ.
  • ಆಮ್ಲಜನಕ ಚಿಕಿತ್ಸೆಯು ಹಿಸ್ಟೊಟಾಕ್ಸಿಕ್ ಹೈಪೋಕ್ಸಿಯಾ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗುವುದಿಲ್ಲ.

ಉಲ್ಲೇಖಗಳು ಬದಲಾಯಿಸಿ

  1. https://en.wikipedia.org/wiki/Hypoxia_(medical) Feedback
  2. https://www.britannica.com/science/hypoxia
  3. https://www.ebi.ac.uk/interpro/potm/2005_10/Page2.htm
  4. https://medlineplus.gov/oxygentherapy.html