AVINASH PONNAPPA
ನಾನು ಮತ್ತು ನನ್ನ ಪರಿವಾರ.
ಬದಲಾಯಿಸಿಹೆಸರು ಅವಿನಾಶ್ ಪಿ ಎಸ್. ನಾನು ಬೆಂಗಳೂರಿನಲ್ಲಿ ೧೧/೧೧/೨೦೦೧ರಂದು ಹುಟ್ಟಿದ್ದು.ನಾನು ನನ್ನ ತೊಟ್ಟಿಲ ಹೆಸರು ಪೊನ್ನಪ್ಪ.ನಾನು ಕೊಡವ ಜನಾಂಗಕ್ಕೆ ಸೇರಿಧರಿಂದ ತೊಟ್ಟಿಲ ಹೆಸರು ಅಗತ್ಯ.ನನ್ನ ಅಪ್ಪನ ಹೆಸರು ಪಿ ಎಂ ಸುಬ್ಬಯ್ಯ. ನನ್ನ ಅಮ್ಮನ ಹೆಸರು ರಾಣಿ ಕೆ ಪಿ. ನನ್ನ ಅಣ್ಣನ ಹೆಸರು ಅಭಿಷೇಕ್.ನನ್ನ ತಂದೆ ಕರ್ನಾಟಕ ಸ್ಟೇಟ್ ಪೊಲೀಸ್ ವಿಭಾಗಕ್ಕೆ ಸೇರಿದರೆ.ನನ್ನ ತಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿಧಾರೆ.ಅಮ್ಮ ಗೃಹಿಣಿ.ಮತ್ತು ನನ್ನ ಅಣ್ಣ ಅಮೇರಿಕನ್ ಮಾರ್ಕೆಟಿಂಗ್ ಕಂಪನಿ ಅಲ್ಲಿ ಕೆಲಸ ಮಾಡುತ್ತಿದ್ದನೆ.
ನನ್ನ ಶಿಕ್ಷಣ.
ಬದಲಾಯಿಸಿಪ್ರಾಥಮಿಕ ಶಿಕ್ಷಣವನ್ನು ವೆಮಾನ ಸ್ಕೂಲಿನಲ್ಲಿ ಮುಗಿಸಿದೆ. ನನ್ನ ಪಿ ಯೂ ಸಿ ಅನ್ನು ನಾನು ಕ್ರೈಸ್ಟ್ ಜೂನಿಯರ್ ಕಾಲೇಜು ನಲ್ಲಿ ಮುಗಿಸಿದೆ ನನ್ನಗೆ ನನ್ನ ಕಾಲೇಜಿನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ನಾನು ಈಗ ಎಲ್ಲಿ ಬೇಕಾದರೂ ಧೈರ್ಯ ವಾಗಿ ಮಾತನಾಡಬಲ್ಲ ನಾಗಿದೇನೆ.ಈಗ ನಾನು ನನ್ನ ಡಿಗ್ರೇ ವ್ಯಾಸಂಗ ವನ್ನು ಕ್ರೈಸ್ಟ್ ವಶ್ವವಿದ್ಯಾಲಯದ ಅಲ್ಲಿ ಮಾಡುತ್ತಿರುವೆ. .ನಾನು ಮುಂದೆ ಕ್ರೈಸ್ಟ್ ನಲ್ಲಿ ನನ್ನ ವ್ಯಾಸಂಗ ಮುಗಿದಮೇಲೆ,ನನ್ನ ಮುಂದಿನ ವ್ಯಾಸಂಗವನ್ನು ಫಿಳೆದೆಲ್ಫಿಯ ಅಮೆರಿಕನಲ್ಲಿಬಿಸಿ ಮಾಡಬೇಕು ಎಂದು ತೀರ್ಮಾನಿಸಿಧಿನಿ.ಅಧಾಧ ಮೇಲೆ ನನ್ನ ಊರಿನಲ್ಲಿರುವ ತೋಟವನ್ನು ನೋಡಿಕೊಂಡು ಬೆಂಗಳೂರಿನಲ್ಲಿ ಒಂದೊಳ್ಳೆ ಮನೆ ಕಟ್ಟಿ ಜೀವನವನ್ನು ಸಾಗಿಸಬೇಕೆಂದು ತೀರ್ಮಾನಿಸಿದ್ದು ನಾನು ಹಾಗೆಯೇ ನಡೆಯುತ್ತೇನೆ.
ಬ್ಯಾಡ್ಮಿಂಟನ್ ಜೀವನ.
ಬದಲಾಯಿಸಿನನಗೆ ಬ್ಯಾಡ್ಮಿಂಟನ್ ಅಲ್ಲಿ ತುಂಬ ಆಸಕ್ತಿ ಇತ್ತು.ನಾನು ಸ್ಟೇಟ್ ಲೆವೆಲ್ ಕೂಡ ಆಡಿರುವೆ.ನಾನು ನನ್ನ ಕಾಲೇಜ್ ನಲ್ಲಿ ಕೂಡ ಬ್ಯಾಡ್ಮಿಟನ್ ನಲ್ಲಿ ಸ್ಟೇಟ್ ಗೆ ಆಡಿ ದೇನೆ.ನಾನು ನನ್ನ ದಿನಚರಿಯಲ್ಲಿ ಬ್ಯಾಡ್ಮಿಂಟನ್ ಒಂದು ಮುಕ್ಯ ಪಾತ್ರವಾಗಿದೆ.ದಿನ ಕ್ಲಬ್ ಗೆ ಹೋಗಿ ಅಭ್ಯಾಸ ಮಾಡುವುದು ನನಗೆ ಕುಶಿ ಕೊಡುತ್ತದೆ.ನಾನು ಫಿಟ್ನೆಸ್ ನೋಡಿಕೊಳ್ಳಲು ಜಿಮ್ ಗೆ ಹೋಗುತ್ತೇನೆ.ನಾನು ಬ್ಯಾಡ್ಮಿಂಟನ್ ನಲ್ಲಿ ಬಹಳಷ್ಟು ಮೆಡಲ್ ಮಾತು ಟ್ರೋ ಫಿಗಳನ್ನ ಪದೇಧಿದೇನೆ.ನನ್ನ ಊರಿನಲ್ಲಿ ನನಗೆ ವಿವಿಧ ಸಮಾಂಭಗಳಲ್ಲಿ ಪ್ರಶಸ್ತಿ ಮತ್ತು ಸನ್ಮಾನಗಳನ್ನು ಮಾಡಿದ್ದಾರೆ.
ಕನ್ನಡ ಭಾಷೆಯ ಅಭಿಮಾನ.
ಬದಲಾಯಿಸಿಮಾತೃ ಭಾಷೆ ಕನ್ನಡ ವಲ್ಲ ಧಿಧಾರು ನನಗೆ ಕನ್ನಡ ದ ಮೇಲೆ ವಿಶೇಷ ವಧ ಅಭಿಮಾನ ಬಾಲ್ಯ ಧಿಂದ ಲು ನನಗೆ ಬಂದಿದೆ. ಈ ಅಭಿಮಾನಕ್ಕೆ ಮುಕ್ಯ ಕಾರಣ ನನ್ನ ಅಣ್ಣ ಅವನಿ೦ಧ ನಂಗೆ ಕನ್ನಡ ಧ ಬಗ್ಗೆ ಆಸಕ್ತಿ ಬಂಧಿದು. ಇದು ನಂಗೆ ತುಂಬಾ ಖುಷಿ ಕೊಟ್ಟಿದೆ.ನಾನು ಕನ್ನಡ ಬಲ್ಲದವರಿಗೆ ಕನ್ನಡ ಕಲಿಸಲು ತುಂಬ ಇಷ್ಟ ಪಡುತ್ತೇನೆ.
ಧನ್ಯವಾದಗಳು.