ANUSHA HN
Joined ೩೦ ಆಗಸ್ಟ್ ೨೦೧೪
ನನ್ನ ಹೆಸರು ಅನುಷ ಹೆಚ್.ಎನ್.ನನ್ನ ಜನ್ಮಸ್ಥಳ ಬೆಂಗಳೂರು.ನಾನು ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಎಸ್.ಸ್ಸಿ ಓದುತ್ತಿದ್ದೇನೆ.ನನ್ನ ತಂದೆ ನಾಗರಾಜ ರೆಡ್ಡಿ,ತಾಯಿ ಸುಮಿತ್ರ.ನನಗೆ ರಾಸಾಯನಿಕ ಶಾಸ್ತ್ರದಲ್ಲಿ ಉಪನ್ಯಾಸಕಿಯಾಗಬೇಕೆಂಬ ಆಸಕ್ತಿ ಇದೆ.
This user is a member of WikiProject Education in India |