ಹೆಸರು:ಆಕ್ಷತ್ ಆರ್.ಕೆ

ತರಗತಿ :ಪ್ರಥಮ ಬಿ.ಸಿ.ಎ

ದಾಖಲತಿ ಸಂಖ್ಯೆ :154622


ನನ್ನ ಹೆಸರು ಅಕ್ಷತ್ ಆರ್ ಕೆ.ಹುಟ್ಟಿದು ಏಪ್ರಿಲ್ 04 1997ರ ಶನಿವಾರದಂದು. ನನ್ನ ತಂದೆಯ ಹೆಸರು ಪದ್ಮನಾಭ ಪೂಜಾರಿ. ನನ್ನ ತಾಯಿಯ ಹೆಸರು ನಳಿನಿ. ನನ್ನ ಊರು ಮಂಜೇಶ್ವರ.

ವಿದ್ಯಾಭ್ಯಾಸ:

ನಾನು ನನ್ನ ಶಾಲೆಯನ್ನು ಎಸ್.ವಿ.ವಿ.ಎಚ್.ಯಸ್ ಮಂಜೇಶ್ವರ ಇಲ್ಲಿ ಪೂರ್ಣಗೊಳಿಸಿದ್ದೇನೆ. ನನ್ನ ಕಾಲೇಜನ್ನು ಮೀಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತು  ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದೆ. ನಾನು ಸಂತ ಅಲೋಶಿಯನ್ ಕಾಲೇಜಿನಲ್ಲಿ ಪ್ರಥಮ ಬಿ.ಸಿ.ಏ ಪದವಿ ವಿದ್ಯಾಭ್ಯಾಸ ಪಡೆಯುತ್ತಿದ್ದೇನೆ.

ಹವ್ಯಾಸಗಳು:

ನನಗೆ ಆಟ ಆಡಲು ಬಹಳ ಇಷ್ಟ. ನಾನು ಕಬಡ್ಡಿ, ವಾಲೀಬಾಲ್, ಫುಟ್ಬಾಲ್ ಮುಂತಾದ ಆಟಗಳನ್ನು ಆಡುತೇನೆ. ನನಗೆ ಬಯ್ಕ್ನಲ್ಲಿ ಲಾಂಗ್ ಡ್ರ್ಯವ್ ಹೋಗುವುದು ಸಹ ತುಂಬಾ ಇಷ್ಟ.  ಮತ್ತು ನನಗೆ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಬಹಳ ಆಸಕ್ತಿ.  ದಿನ ಪತ್ರಿಕೆ ಓದುವುದು, ಸಂಗೀತ ಕೇಳುವುದು ಮತ್ತು ಚಲನ ಚಿತ್ರ ನೋಡುವುದು ನನ್ನ ಇತರ ಹವ್ಯಾಸಗಳಾಗಿವೆ.

ಸಾದನೆ:

ನನಗೆ "ನನ್ನ ನೇಚ್ಚಿನ ವಿಜ್ಞಾನಿ" ಎಂಬ ವಿಷಯದ ಸೇಮಿನಾರ್ ಹಾಗೂ ಕೆಲವು ಪ್ರಬಂದಗಳಲ್ಲಿ ಪ್ರಥಮ ಸ್ಥಾನ ಬಂದಿದ್ದೆ.

ಗುರಿ:


ನನಗೆ ಕಾಂಪ್ಯೂಟರ್ ಸ್ಯನ್ಸ್ ಎಂದರೆ ಬಹಳ ಇಷ್ಟ. ನಾನು ಕಾಂಪ್ಯೂಟರ್ ಸ್ಯನ್ಸ್ ವಿಷಯದಲ್ಲಿ ಎಮ್.ಎಸ್ಸಿ ಮಾಡಬೇಕು ಎಂದುಕೊಂಡಿದ್ದೇನೆ. ನನಗೆ ಪ್ರೋಗ್ರಾಮ್ ಡೇವಲಪರ್ ಆಗಬೇಕೆಂದು ಆಸೆ. ಅದಕ್ಕಾಗಿ ಈಗಲೇ ತಯಾರಿ ನಡೆಸುತ್ತಿದ್ದೇನೆ. ಸ್ವಾಮೀ ವಿವೇಕನಾಂದ ಹಾಗೂ ಎ.ಪಿ.ಜೆ ಅಬ್ದುಲ್ ಕಾಲಂ ಅವರು ನನ್ನ ಜೀವನದ ಆದರ್ಶವ್ಯಕ್ತಿಗಳು. ನೂರು ಬಾರಿ ಸತ್ರು ಪರವಾಗಿಲ್ಲ ಅವರ ಹಾಗೆ ಒಮ್ಮೆ ಜೀವಿಸಬೇಕು ಎನ್ನುವುದು ನನ್ನ ಗುರಿ..