372shivanipoovaiah
Joined ೨೨ ಆಗಸ್ಟ್ ೨೦೧೭
ನನ್ನ ಹೆಸರು ಶಿವಾನಿ ಎಂ.ಪಿ. ನಾನು ಹುಟ್ಟಿದು ೧೫ ಮೇ ೧೯೯೯ ಮೈಸೂರಿನಲ್ಲಿ. ನಾನು ಹುಟ್ಟಿ ಬೆಳದಿದ್ದು ಕೊಡಗಿನ ಸೋಮವಾರಪೇಟೆ ತಾಲುಕು ಚೆಟ್ಟಳ್ಳಿ .ನನ್ನ ತಂದೆ ರಾಮ್ ಪೂವಯ್ಯ, ಸ್ವಂತ ವ್ಯವಹಾರದಲ್ಲಿ ತೊಡಗಿದ್ದಾರೆ ಮತ್ತೆ ತಾಯಿ ಭಾರತಿ. ನಾನು ಓದಿದ್ದು ಭಾರತಿಯಾ ವಿಧ್ಯಾ ಭವನ್ ಕೊಡಗು ವಿಧ್ಯಾಲಯಾದಲ್ಲಿ, ಮುಂದಿನ ವ್ಯಾಸಾಂಗವು ನಳಂದ ಗುರುಕುಲಾದಲ್ಲಿ ಆಯಿತ್ತು.ನಾನು ಪಿ.ಯು.ಸಿಯನ್ನು ನಳಂದ ಗುರುಕುಲದಲ್ಲಿ ಮುಗಿಸಿದೆ.
ಕಾದಂಬರಿಗಳನ್ನು ಓದುವುದು, ಹಾಡುಗಳನ್ನು ಕೇಳುವುದು,ಚಿತ್ರಬಿಡಿಸುವುದು,ಹೊರಗಡೆ ಆಟವನ್ನು ಆಡುವುದು ನನ್ನ ಹವ್ಯಾಸಗಳು.ನನ್ನಗೆ ಬಸ್ಕೆಟ್ ಬಾಲ್,ಕ್ರಿಕೆಟ್ ಮತ್ತು ಕಬಡಿ ಇಷ್ಟವಾದ ಕ್ರಿಡೆಗಳು. ನನ್ನಗೆ ನನ್ನ ಗೆಳ್ಳೆಯರೊಡನೆ ಮತ್ತು ತಂದೆ ತಾಯಿಯರೊಡನೆ ಪ್ರವಾಸಹೊಗಲು ಇಷ್ಟ.ನನಗೆ ಮನೆಯ ಹೊರಗಡೆ ಹೂ ತೊಟದ ಜೊತೆ ಜಾಸ್ತಿ ಸಮಯವನ್ನು ಕಳೆಯುವುದು ಇಷ್ಟ.ನನ್ನಗೆ ಶಿಕ್ಷಕಿಯಾಗಲು ಬಹಳ ಅಸಕ್ತಿ ಇತ್ತು.ನನಗೆ ಎಲ್ಲಾ ಸ್ಪರದೆಯಲ್ಲು ಬಾಗವಹಿಸಲ್ಲು ಆಸಕ್ತಿ ಇದೆ, ಗೆಲ್ಲುವುದು ಸೂಲ್ಲುವುದು ಮತೊಂದು ವಿಚಾರ ಆದರೆ ಎಲ್ಲದಲ್ಲು ಬಾಗವಹಿಸಿ ಸಿಗುವ ಅನುಭವನೆ ಬೇರೆ.ನನ್ನ ತಂದೆ ಮತ್ತು ತಾಯಿ ನನ್ನಗೆ ಆದರ್ಶ ವ್ಯಕ್ತಿಗಳು.