2ganesh
Joined ೨ ಏಪ್ರಿಲ್ ೨೦೦೮
ನಾನು ಬಿ.ಇ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಪದವೀಧರ. ಡಿಜಿಟಲ್ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ನಾತಕೋತ್ತರ ಪದವೀಧರ. ಈಗ ಪಿ.ಹೆಚ್.ಡಿ. ಕೊನೆಯಹಂತದ ಅಭ್ಯರ್ಥಿ.
ಕಳೆದ ೧೦ ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್.
ಹಳ್ಳಿಗಳಲ್ಲಿ, ಸರ್ಕಾರೀ ಶಾಲೆಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ರೋಬೋಟಿಕ್ಸ್ ಕಲಿಸಲು ಇ-ಆವಿಷ್ಕಾರ್ ಫೌಂಡೇಶನ್ ೨೦೧೪-೧೫ರಲ್ಲಿ ಸ್ಥಾಪನೆ.