ನನ್ನ ಪರಿಚಯ :-

ಬದಲಾಯಿಸಿ

ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ನನ್ನ ಹೆಸರು ವಿಶ್ರುತ್ ಪಿ ರೆಡ್ಡಿ. ನಾನು ೨೦೦೪ ಮಾರ್ಚ್ ೨೬ರಂದು  ಬೆಂಗಳೂರಿನ ಹುಳಿಮಾವಿನಲ್ಲಿ ಜನಿಸಿದೆ. ನನ್ನ ತಂದೆ ಪುರುಶೋಥಮ ರೆಡ್ಡಿ ಹಾಗು ತಾಯಿ ಕಲಾವತಿ ಅವರು. ನನ್ನ ತಂದೆ ಜನಿಸಿದ್ದು ಇದೆ ಹುಳಿಮಾವಿನಲ್ಲಿ. ಅವರು ಲಾ ಪದವಿಯನ್ನು ಪಡೆದಿದಾರೆ. ಪ್ರಸ್ತುತ ತಂದೆಯವರು ಬಿಸಿನೆಸ್ಅನ್ನು ಮಾಡುತಿದ್ದರೆ. ತಾಯಿ ಚಿಕ್ಕಬಳಾಪುರದ ಗೌರಿಬಿಧನುರು ತಾಲೂಕಿನವರು ಹಾಗೂ ಅವರು ಬಿ.ಕಾಂ ಪದವಿ ಮುಗಿಸಿ ಪ್ರಸ್ತುತ ಗೃಹಿಣಿ ಆಗಿದ್ದರೆ. ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. ನನಗೆ ಒಬ್ಬಳು ಹಿರಯ ಸಹೋಧಾರಿ ಇದಲ್ಲೆ. ಅಕ್ಕನ ಹೆಸರು ಲೇಖನ. ಅವರು ಎಂ.ಬಿ.ಬಿ.ಎಸ ಪದವಿ ಬೆಂಗಳೂರಿನ ಕಿಮ್ಸ್ ಕಾಲೇಜಿನಲ್ಲಿ ಮಾಡುತೀಧಾರೆ. ನನ್ನ ತಂದೆಯು ನನ್ನ ತುಂಟತನವನ್ನು ತಡೆಯಲಾಗದೆ ನನ್ನನು ದೀಪಿಕಾ ಶಾಲೆಗೇ ಸೇರಿಸಿಧರು. ನಂತರ ಅದು ಸ್ವಲ್ಪ ಧೂರವಾಯಿತೆಂದು ಮನೆಯ ಹತಿರವಿಧ ಲಾರ್ಡ್ಸ್ ಶಾಲೆಗೇ ಸೇರಿಸಿಧರು. ನಾನು ಲಾರ್ಡ್ಸ್ ಶಾಲೆಯಲ್ಲಿ ನನಗೆ ನೆನಪು ಇರುವಹಾಗೆ ಒಂದು ತಿಂಗಳು ಅಥವಾ ಮೂರು ವಾರ ಹೋಗಿರಬಹುದು ನಂತರ ಆ ಶಾಲೆಯು ಬಿಟ್ಟೆ. ಮುಂದೆ ನನ್ನ ಓದು ಮಗನೊಲಿಯ ಶಾಲೆಯಲ್ಲಿ ಶುರುವಾಯಿತು. ಈ ಶಾಲೆಯಲ್ಲಿ ನಾನು ಎಲ್.ಕೆ.ಜಿ ತರಗತಿ ಇಂದ ೪ನೇ ತರಗತಿಯಾವರೆಗೂ ಓದಿದ್ದೇನೆ. ೫ನೇ ತರಗತಿಯಿಂದ ೧೦ನೇ ತರಗತಿಯವರೆಗೂ  ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದನ್ನು ಮುಂದುವರಿಸಿಧೆ. ಚೈತನ್ಯ ಶಾಲೆಯಲ್ಲಿ ಕಳೆದ ಆರು ವರ್ಷಗಳು ನನ್ನ ಜೀವನದ ಅತಿ ಮುಖ್ಯವಾದ ಒಂದು ಭಾಗ. ಈ ಆರು ವರ್ಷಗಲ್ಲಿ ನಾನು ಕೆಲವು ಆತ್ಮೀಯ ಗೆಳ್ಯಾರನ್ನು ಸಂಪಾದಿಸಿದೆ ಹಾಗು ನಾನೇಗೆ ಇಷ್ಟವಾದ ಕ್ರೀಡಾವದ ಕ್ರಿಕೆಟ್ ಆಟಧಲ್ಲಿ ನಾನು  ಶಾಲೆಯ ತಂಡಕ್ಕೆ ಸೇರಿಕೊಂಡೆ. ನಂತರ ನಾವು ಝೋನಲ್ ಲೆವೆಲ್ ಟೂರ್ನಮೆಂಟ್ಗಳನ್ನು ಆಡಿ ಗೆದ್ದೆವು.

ಕಾಲೇಜು ಮತ್ತು ಪದವಿ

ಬದಲಾಯಿಸಿ

ನನಗೆ ನೃತ್ಯದಲ್ಲಿ ಬಹಳ ಆಸಕ್ತಿ ಇತ್ತು ಆದರಿಂದ ನಾನು ೮ನೇ ತರಗತಿಯಲ್ಲಿ ಇರುರವಾಗ ಶಾಲೆಯ ದಿನದಂದು ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಥಮ ಪ್ರಶಸ್ತಿಯನ್ನು ಪಡೆದೇನು. ಹೀಗೆ ಎಲ್ಲವುದರಲ್ಲಿ ಭಾಗಿಯಾಗಲು ಆಸಕ್ತಿ ಬಹಳಷ್ಟು ನನ್ನಲಿ ಇತ್ತು. ಮುಂಧಿನ ಓಧುವಿಗಾಗಿ ಜ್ಞಾನಸ್ವೀಕಾರ್ ಪಿ.ಯು ಕಾಲೇಜಿಗೆ ಸೇರಿದೇನು. ನನ್ನ ದುರಾದೃಷ್ಟಕ್ಕೆ ಅದೇ ಸಮಯಾಧಲ್ಲಿ ಕೋವಿಡ್ ವೈರಸ್ ಹೆಚ್ಚಾಗಿ, ಕೇಂದ್ರ ಸರ್ಕಾರ ದೇಶಾಧ್ಯಂತ ಲಕ್ಡೌನ್ ಘೋಷಿಸಿಧರು. ಇದರಿಂದ ಆನ್ಲೈನ್ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡರು. ಆನ್ಲೈನ್  ಶಿಕ್ಷಣದಿಂದ ನಾನು ಹೆಚ್ಚಾಗಿ ಓದಿನ ಮೇಲೆ ಧ್ಯಾನ ನೀಡಲಿಲ್ಲ. ಮನೆಯಲ್ಲೆಯಿದ್ದು ಹರಾಮಾಗಿ ಮಲಗುತಾ, ಆಟಾಡುತ, ತಿನ್ನುತಾ ಕಾಲ ಕಳೆದೆನು. ಇದರಿಂದ ನನಗೆ ಪರೀಕ್ಷೆಗಳಲ್ಲಿ ಹೆಚ್ಚಾಗಿ ಅಂಖಗಳು ಸಿಕ್ಕಿಲ್ಲ. ಈ ಆನ್ಲೈನ್ ವಿಧ್ಯಾಭ್ಯಾಸದಿಂದ ನನಗೆ ನನ್ನ ತರಗತಿಯ ಬಹಳಷ್ಟು ವಿಧ್ಯಾರ್ಥಿಯರ ಪರಿಚೆಯವೇ ಇಲ್ಲ. ಮುಂದೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ಮೇ ೧೭ರಂದು ಮುಗಿಸಿ ನಂತರ ಎರಡು ತಿಂಗಳು ವಾಳೊರಂಟ್ ಎಂಬ ಆನ್ಲೈನ್ ಗೇಮ್ಅನ್ನು ಬಹಳಷ್ಟು ಆಡಿದೆ. ನಾನು ವಾಳೊರಂಟ್ ಗೇಮ್ಅಲ್ಲಿ ಇಂಟರ್ನ್ಯಾಷನಲ್ ಲೆವೆಲ್ ಟೂರ್ನಮೆಂಟ್ಗಳನ್ನೂ ಆಡಿ ಗೆಲ್ಲೊ ಆಸೆ ಇದೆ. ಮುಂದೆ ಒಧಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಬಹಳಷ್ಟು ಆಸಕ್ತಿ ಇದ್ದುದರಿಂದ ನಾನು ಬಿ.ಎಸ.ಸಿ. ಇನ್ ಎಕನಾಮಿಕ್ಸ್, ಮ್ಯಾಥ್ಸ್ ಅಂಡ್ ಸ್ಟ್ಯಾಟ್ಸ್ ಎಂಬ ಪದವಿಯನ್ನು ಆರಿಸಿಕೊಂಡಿದೆ. ಪ್ರಸ್ತುತ ಅದೇ ಪದವಿಯನ್ನು ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯಲ್ಲಿ ಮಾದುಥಿದೇನೆ. ಮುಂದೆ ಎಂ.ಎಸ.ಸಿ ಇನ್ ಎಕನಾಮಿಕ್ಸ್ ಮಾಡಬೇಕು ಎಂಬ ಅಸೆ. ಇಷ್ಟು ನನ್ನ ಪರಿಚಿಯ, ನನ್ನ ಇಲ್ಲಿ ವರೆಗಿನ ಜೀವನ.