1940551bhumikamn
Joined ೧೧ ಜುಲೈ ೨೦೧೯
ಆನೇಕಲ್
ಬದಲಾಯಿಸಿಜೈನ ದೇವಾಲಯ
ಬದಲಾಯಿಸಿನೆರಲೂರ್ ಭಾರತದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಒಂದು ಹಳ್ಳಿ. ಇದು ಬೆಂಗಳೂರಿನಿಂದ 28 ಕಿಲೋಮೀಟರ್ ಮತ್ತು ತಮಿಳುನಾಡಿನ ಹೊಸೂರಿನಿಂದ 10 ಕಿಲೋಮೀಟರ್ ದೂರದಲ್ಲಿದೆ. ಹತ್ತಿರದ ಮೊಫುಸಿಲ್ ಪಟ್ಟಣಗಳು ಅತ್ತಿಬೆಲೆ ಮತ್ತು ಚಂದಾಪುರ, ಇವೆರಡೂ ನೆರಲೂರಿನ 5 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಉದ್ಯಾನವನಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಸಿಟಿ ಗ್ರಾಮದಿಂದ 8 ಕಿ.ಮೀ ದೂರದಲ್ಲಿದೆ. ನೆರಳೂರಿನೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುವ ಕೆಲವು ಗ್ರಾಮಗಳು ಗುಡ್ಡಹಟ್ಟಿ, ಬಾಲಗರನಹಳ್ಳಿ, ಲಕ್ಷ್ಮಿಸಾಗರ, ತಿರುಮಗಂಡನಹಳ್ಳಿ, ಬಂಡಾಪುರ, ಯಾದವನಹಳ್ಳಿ ಮತ್ತು ಬೆಂಡಗನಹಳ್ಳಿ. ಇದು ತುಂಬಾ ಪ್ರಸಿದ್ದದವಾದ ದೇವಾಲಯವಾಗಿದ್ದು, ತುಂಬಾ ಜನರು ಜಾತಿ ಬೇದವಿಲ್ಲದೆ ಎಲ್ಲರಿಗೂ ಇಲ್ಲಿ ಪ್ರವೇಶವುಂಟು.
ಬದಲಾಯಿಸಿ
ಮುತ್ತಾನಲ್ಲೂರಿನ ಅಮಾನಿಕೆರೆ
ಬದಲಾಯಿಸಿಮುತ್ತಾನಲ್ಲೂರಿನ ಅಮಾನಿಕೆರೆ ಇದು ಆನೇಕಲ್ ತಾಲ್ಲೂಕಿನ ಅತಿ ದೊಡ್ಡಕೆರೆಯಾಗಿ ಪ್ರಸಿದದ್ದಿಯಾಗಿದೆ.
ಬದಲಾಯಿಸಿಇದು ೭೫೦ ಎಕರೆ ಇರುವ ಕೆರೆಯಾಗಿದ್ದು ಎಂಟು ಊರಿನ ವ್ಯವಸಾಯಕ್ಕೆ ಇದು ಆಸರೆಯಾಗಿದೆ.
ಬದಲಾಯಿಸಿಈ ಕೆರೆ ಮೀನಿನ ಸಾಕಾಣಿಕೆಗೆ ಉತ್ತಮವಾದ ಪ್ರದೇಶವಾಗಿದ್ದು ಹಾಗೂ ಉತ್ತಮ ಪಸಲನ್ನು ನೀಡುತ್ತಿತ್ತು.
ಬದಲಾಯಿಸಿಕೆರೆಯ ನೀರಿನಿಂದ ಆ ಗ್ರಾಮಸ್ತರು ಬತ್ತದ ಬೆಳೆಯನ್ನು ಬೆಳೆಯುತ್ತಿದ್ದರು ಆ ಬೆಳೆಯು ಮುತ್ತಿನಂತೆ ಕಾಣುತ್ತಿತ್ತು,ಆ ಕಾರಣದಿಂದ ಆ ಗ್ರಾಮ ಮುತ್ತಾನಲ್ಲೂರು ಎಂದು ಹೆಸರುವಾಸಿಯಾಗಿತ್ತು.
ಬದಲಾಯಿಸಿಆದರೆ ಕಾಲ ಕ್ರಮೇಣ ಆ ಕೆರೆ ಕಾರ್ಕಾನೆಯ ನೀರಿನಿಂದ ಕಲುಶಿತವಾಗಿದೆ.ಆ ನೀರಿನಿಂದ ಯಾವುದೇ ಬೆಳೆಯನ್ನು ಬೆಳೆಯಲು ಆಗುತ್ತಿಲ್ಲ. ಅದರಿಂದ ಮೀನುಗಳೂ ಸಹ ಸಾವನ್ನಪ್ಪಿವೆ.
ಬದಲಾಯಿಸಿನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್, ಬೊಮ್ಮಸಂದ್ರ
ಬದಲಾಯಿಸಿನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಜೆಸಿಐ ಮತ್ತು ಎನ್ಎಬಿಹೆಚ್ ಮಾನ್ಯತೆ ಪಡೆದ ಹೃದಯ ಆಸ್ಪತ್ರೆಯಾಗಿದ್ದು, ಇದು ಎನ್ಎಚ್ ಹೆಲ್ತ್ ಸಿಟಿ ಬೆಂಗಳೂರಿನಲ್ಲಿದೆ. ನಾರಾಯಣ ಹೆಲ್ತ್‌ನ ಈ ಸೂಪರ್ ಸ್ಪೆಷಾಲಿಟಿ ಫ್ಲ್ಯಾಗ್‌ಶಿಪ್ ಕಾರ್ಡಿಯಾಕ್ ಆಸ್ಪತ್ರೆ ವಿಶ್ವದ ಅತಿದೊಡ್ಡದಾಗಿದೆ ಮತ್ತು ಇದು 16 ಮೀಸಲಾದ ಕಾರ್ಡಿಯಾಕ್ ಆಪರೇಷನ್ ಥಿಯೇಟರ್‌ಗಳು ಮತ್ತು 6 ಡಿಜಿಟಲ್ ಕ್ಯಾಥ್ ಲ್ಯಾಬ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಒಂದು ಹೈಬ್ರಿಡ್ ಆಗಿದೆ, ಇದು ಮಧ್ಯಸ್ಥಿಕೆಯ ಹೃದಯ ಪ್ರಕ್ರಿಯೆಗಳು ಮತ್ತು ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ .
ಬದಲಾಯಿಸಿನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ವಯಸ್ಕರು ಮತ್ತು ಮಕ್ಕಳ ಮೇಲೆ ಹೃದಯ ಶಸ್ತ್ರಚಿಕಿತ್ಸೆ ಮಾಡುತ್ತದೆ. ಈ ಹೃದಯ ಕೇಂದ್ರವು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಗಾಗಿ ನಿರ್ಣಾಯಕ ಆರೈಕೆ ಹಾಸಿಗೆಗಳನ್ನು ಮೀಸಲಿಟ್ಟಿದೆ ಮತ್ತು ಕ್ಯಾಥ್ ಲ್ಯಾಬ್ ಕಾರ್ಯವಿಧಾನಗಳನ್ನು ವಾಡಿಕೆಯಂತೆ ನಿರ್ವಹಿಸುತ್ತದೆ. ಇದು 80 ಹಾಸಿಗೆ ಮೀಸಲಾದ ಪೀಡಿಯಾಟ್ರಿಕ್ ಕಾರ್ಡಿಯಾಕ್ ಐಸಿಯು ಅನ್ನು ಹೊಂದಿದೆ, ಇದು ವಿಶ್ವದ ಅತಿದೊಡ್ಡದಾಗಿದೆ.
ಬದಲಾಯಿಸಿನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳು ಮತ್ತು ದೀರ್ಘಕಾಲದ ಶ್ವಾಸಕೋಶದ ಎಂಬಾಲಿಸಮ್ಗಾಗಿ ಪಲ್ಮನರಿ ಎಂಡಾರ್ಟೆರೆಕ್ಟೊಮಿ, ಅನ್ಯೂರಿಸಮ್ ರಿಪೇರಿ, ಎಲೆಕ್ಟ್ರೋಫಿಸಿಯಾಲಜಿ, ಅನ್ಯೂರಿಮ್ಸ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ಅಬಾಲೇಶನ್‌ಗಳಿಗೆ ಎಂಡೋವಾಸ್ಕುಲರ್ ಮಧ್ಯಸ್ಥಿಕೆಗಳು, ವಾಲ್ವ್ ರಿಪೇರಿ ಮತ್ತು ರೋಸ್ ಕಾರ್ಯವಿಧಾನಗಳು, ಎಡ ವೆಂಟ್ರಿಕ್ಯುಲರ್ ಮರುರೂಪಿಸುವಿಕೆ. ಎಎಸ್‌ಡಿ ಮತ್ತು ವಿಎಸ್‌ಡಿ ಮತ್ತು ಟೆಟ್ರಾಲಜಿ ಆಫ್ ಫಾಲೋಟ್‌ಗಾಗಿ ಸಾಧನ ಮುಚ್ಚುವಿಕೆ.
ಬದಲಾಯಿಸಿಆಸ್ಪತ್ರೆಯ ಕ್ಯಾಂಪಸ್‌ನಲ್ಲಿರುವ ಥ್ರಂಬೋಸಿಸ್ ಸಂಶೋಧನಾ ಸಂಸ್ಥೆ ಸಂಶೋಧನೆಗೆ ಗಮನಾರ್ಹವಾದ ಘಟಕವಾಗಿದೆ ಮತ್ತು ಹೃದಯಾಘಾತವನ್ನು ತಡೆಗಟ್ಟಲು ಲಸಿಕೆ ಅಭಿವೃದ್ಧಿಪಡಿಸಲು ಲಂಡನ್‌ನ ಟಿಆರ್‌ಐ ಸಹಯೋಗದೊಂದಿಗೆ ಹಲವಾರು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಬದಲಾಯಿಸಿಭೂಮಿಕ
ಬದಲಾಯಿಸಿನನ್ನ ಹೆಸರು ಭೂಮಿಕ .ನಾನು ೨೮ ಆಗಸ್ಟ್ ೨೦೦೧ ರಲ್ಲಿ ಜನಿಸಿದ್ದೇನೆ . ನನ್ನ ತಂದೆಯ ಹೆಸರು ನವೀನ್ ಕುಮಾರ್ .ನನ್ನ ತಾಯಿಯ ಹೆಸರು ಮಹಾಲಕ್ಷ್ಮಿ .ನನ್ನ ಜನ್ಮಸ್ಥಳ ಮುತ್ತಾನಲ್ಲೂರು ಆನೇಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ .ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮಹಾತ್ಮ ವಿದ್ಯಾಲಯದಲ್ಲಿ ಮುಗಿಸಿದ್ದೇನೆ .ನಾನು ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೮೪.೪% ಗಳಿಂದ ಉತ್ತೀರ್ಣಳಾಗಿದ್ದೇನೆ .ನಾನು ನನ್ನ ಮುಂದಿನ ಶಿಕ್ಷಣವನ್ನು ಜ್ಯೋತಿನಿವಾಸ್ ಪ್ರೀ ಯೂನಿವರ್ಸಿಟಿ ಕಾA ಲೇಜಿನಲ್ಲಿ ಮುಗಿಸಿದೆ.ನನ್ನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಶೇಕಡ ೭೭% ಗಳಿಂದ ಪೂರ್ತಿಗೊಳಿಸಿದೆ .ನಾನು ಈಗಿನ ಶಿಕ್ಷಣ ಬಿಎಸ್ಸಿಯನ್ನು ಕ್ರೈಸ್ ಡೀಮ್ ಟುಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ .
ಬದಲಾಯಿಸಿನನ್ನ ಜೀವನದಲ್ಲಿ ನನಗೆ ಕನ್ನಡದ ಮೇಲೆ ಅಭಿಮಾನ ಬೆಳೆಯಲು ನನ್ನ ಶಿಕ್ಷಕರೇ ಕಾರಣ .ನಾನು ನನ್ನ ಜೀವನದಲ್ಲಿ ಒಂದು ಮಾದರಿಯ ವ್ಯಕ್ತಿಯಾಗಿ ಇರಬೇಕೆಂದು ಇಷ್ಟಪಡುತ್ತೇನೆ .ಕನ್ನಡದ ಅರ್ಥವನ್ನು ತಿಳಿಸಿಕೊಟ್ಟಿದ್ದು ನನ್ನ ಜ್ಯೋತಿ ನಿವಾಸಿನ ಶಿಕ್ಷಕರು ಮಂಜುನಾಥ್ ಸರ್.ಅವರಿಗೆ ನಾನು ಧನ್ಯವಾದವನ್ನು ಹೇಳುತ್ತೇನೆ . ನನ್ನ ಜೀವನದ ಹಾಗೂ ನನ್ನ ಮುಂದಿನ ಗುರಿ ಏನೆಂದರೆ ನಾನು ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು .ನನ್ನ ಕೆಲವು ಹವ್ಯಾಸವೆಂದರೆ ನಾನು ಹಾಡಬಲ್ಲೆ ನಾನು ಕುಣಿಯ ಬಲ್ಲೆ ....ನಾನು ಇದುವರೆಗೂ ಯಾವ ಪತ್ರಿಕೆಯಲ್ಲೂ ಬರಲಿಲ್ಲ .ನನ್ನ ಮುಂದಿನ ಗುರಿ ನಾನು ಒಂದು ಪತ್ರಿಕೆಯಲ್ಲಿ ಬರಬೇಕು ಅದು ಒಂದು ಒಳ್ಳೆಯ ಕಾರಣದಿಂದಾಗಿ ..ನನ್ನ ಬಗ್ಗೆ ನಾನು ಹೇಳುವುದಾದರೆ ,ನಾನು ತುಂಬಾ ತುಂಟಿ ,ನನಗೆ ನೃತ್ಯದ ಮೇಲೆ ಬಹಳಷ್ಟು ಆಸಕ್ತಿ ಇದೆ ಹಾಗೂ ಹಾಡುವುದರಲ್ಲಿ ನನಗೆ ಬಹಳಷ್ಟು ಆಸಕ್ತಿ .ಆದರೆ ಇವೆರಡನ್ನೂ ನಾನು ಎಲ್ಲೂ ಕಲಿತಿಲ್ಲ .ನನಗೆ ಒಂದು ಕೆಟ್ಟ ಹವ್ಯಾಸವೆಂದರೆ ಪುಸ್ತಕ ಓದುವ ಅಭ್ಯಾಸವೇ ಇಲ್ಲ ..ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ .ನನಗೆ ಕೋಪ ಬರುವುದಿಲ್ಲ .ಎಲ್ಲ ಸಮಯವನ್ನು ನಾನು ಒಂದು ಹಿಡಿತದಲ್ಲಿ ಅದನ್ನು ಪೂರ್ತಿಗೊಳಿಸುತ್ತೇವೆ ..ನನಗೆ ಬಹಳಷ್ಟು ತಾಳ್ಮೆ ಇದೆ .ಇದು ನನ್ನ ಬಗ್ಗೆ .
ಬದಲಾಯಿಸಿಈಗ ನನಗೆ ಕನ್ನಡದ ಮೇಲೆ ಇರುವ ಅಭಿಮಾನಕ್ಕೆ ಬಂದರೆ ,ನನಗೆ ಕನ್ನಡ ಅಂದರೆ ತುಂಬಾ ಇಷ್ಟ .ನಮ್ಮ ಸಂಸ್ಕೃತಿ ನಮ್ಮ ನಡೆ ನಮ್ಮ ನುಡಿ ಇವೆಲ್ಲವೂ ನನಗೆ ತುಂಬಾ ಇಷ್ಟ .ನನಗೆ ಕನ್ನಡದ ಇತಿಹಾಸದ ಪುಸ್ತಕಗಳನ್ನು ಓದಲು ಬಹಳ ಇಷ್ಟ .ಆದರೆ ನಾನು ಓದದಿದ್ದರೂ ಯಾರ ಬಳಿಯಾದರೂ ಕೇಳಿ ತಿಳಿದುಕೊಳ್ಳಲು ನನಗೆ ಇನ್ನೂ ಇಷ್ಟ .ನನಗೆ ಕನ್ನಡ ಮಾತನಾಡುವವರ ಮೇಲೆ ತುಂಬಾ ಅಭಿಮಾನ .ನನ್ನ ಈ ಅಭಿಮಾನ ಬೆಳೆಯಲು ನನ್ನ ಶಿಕ್ಷಕರೇ ಕಾರಣ .ನನಗೆ ಕನ್ನಡ ಎಂದರೆ ಮೊದಲು ಒಂದು ಭಾಷೆಯಷ್ಟೇ ಆದರೆ ಈಗ ಕನ್ನಡ ಪದ ಕೇಳಿದರೆ ಮೈಯೆಲ್ಲಾ ರೋಮಾಂಚನವಾಗುತ್ತದೆ .ನನಗೆ ನಮ್ಮ ಕನ್ನಡದ ಸಂಸ್ಕೃತಿ ಇವೆಲ್ಲವೂ ನಾಶವಾಗಲು ಇಷ್ಟ ಇಲ್ಲ .ಒಂದು ವೇಳೆ ಏನಾದರೂ ನಾಶವಾದರೆ ನಾನು ಅದನ್ನು ಎತ್ತಿ ಹಿಡಿಯಲು ಪ್ರಯತ್ನ ಮಾಡೇ ಮಾಡುತ್ತೇನೆ .ನನಗೆ ನಮ್ಮ ನಾಡಿನ ಪುರಾತನ ದೇವಾಲಯಗಳು ಹಾಗೂ ಮಂಟಪಗಳನ್ನು ವಿಶ್ಲೇಷಣೆ ಮಾಡುವುದು ಎಂದರೆ ತುಂಬಾ ಆಸಕ್ತಿ .ಅದರ ಬಗ್ಗೆ ತಿಳಿಯಲು ಅದನ್ನು ಹೇಗೆ ಅವರು ಅಷ್ಟು ಚೆನ್ನಾಗಿ ಮಾಡಿದ್ದಾರೆ ಅದನ್ನು ತಿಳಿಯಲು ನನಗೆ ತುಂಬಾ ಇಷ್ಟ .ನನಗೆ ಕನ್ನಡದಲ್ಲಿ ಪದಗಳನ್ನು ಬಳಸುವುದು ಬರುವುದಿಲ್ಲ ನನಗೆ ಗೊತ್ತಿರುವ ಅಷ್ಟರಲ್ಲಿ ನಾನು ಹೇಳಿದ್ದೇನೆ .ಹಾಗೂ ನಮ್ಮ ಕನ್ನಡಿಗರು ಸಂಗೊಳ್ಳಿ ರಾಯಣ್ಣ ಇರಬಹುದು ಇತರರ ಚರಿತ್ರೆಯನ್ನು ತಿಳಿಯಲು ನನಗೆ ಬಹಳ ಇಷ್ಟ .ಅವರು ಹೇಗೆ ನಮ್ಮ ನಾಡಿಗಾಗಿ ಹೋರಾಟ ನಡೆಸಿದರೂ ಅವರು ಹೇಗೆ ನಮ್ಮ ಸಂಸ್ಕೃತಿಯನ್ನು ಕಾಪಾಡಿದರು ಇವೆಲ್ಲವನ್ನೂ ತಿಳಿಯಲು ಆಸಕ್ತಿ .
ಬದಲಾಯಿಸಿನಮ್ಮ ಮನೆಯಲ್ಲಿ ನಾವು ಮಾತನಾಡುವುದು ತೆಲುಗು ಆದರೆ ಶಾಲೆಯಲ್ಲಿ ಓದಿದ್ದೆಲ್ಲ ಕನ್ನಡ .ಅದಕ್ಕೆ ಕನ್ನಡದ ಮೇಲೆ ಇಷ್ಟೊಂದು ಪ್ರೀತಿ, ಅಭಿಮಾನ ,ಗೌರವ .ನನಗೆ ಮೊದಲು ನಮ್ಮ ಕನ್ನಡ ನಾಡಿನಲ್ಲಿ ಕರ್ನಾಟಕದಲ್ಲಿ ಈ ರಾಜಕಾರಣದ ಪದ್ಧತಿಯನ್ನು ಬದಲಾಯಿಸಬೇಕು .ಮುಖ್ಯವಾಗಿ ಎಲ್ಲೆಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆಯಾಗುತ್ತಿದೆ ಅಲ್ಲೆಲ್ಲಾ ಒಂದು ಕಠಿಣವಾದ ಶಿಕ್ಷೆಯನ್ನು ಕೊಡಬೇಕು .ಇದು ಬದಲಾದರೆ ಚೆನ್ನಾಗಿರುತ್ತದೆ ಎಂದು ನನ್ನ ಅನಿಸಿಕೆ .ನನಗೆ ಬರುವಷ್ಟು ಕನ್ನಡದ ಮಾತುಗಳನ್ನು ಉಪಯೋಗಿಸಿ ನನ್ನ ಬಗ್ಗೆ ಹಾಗೂ ಕನ್ನಡದ ಬಗ್ಗೆ ಹೇಳಿದ್ದೇನೆ .
ಬದಲಾಯಿಸಿಜೈ ಹಿಂದ್ ಜೈ ಕರ್ನಾಟಕ ಮಾತೆ 🙂🙂🇾🇪.
ಬದಲಾಯಿಸಿಎಲ್ಲರೂ ಕನ್ನಡವನ್ನು ಪ್ರೀತಿಯಿಂದ ಗೌರವಿಸಿ ಎಂದು ಕೇಳಿಕೊಳ್ಳುತ್ತೇನೆ .
ಬದಲಾಯಿಸಿಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು .....ಈ ಹಾಡು ನನಗೆ ತುಂಬಾ ಇಷ್ಟ ...ಎಲ್ಲಾ ಕನ್ನಡಿಗರೇ ವೀರರು ಧೀರರು ಜನಿಸಿದ ಈ ನಾಡಿನಲ್ಲಿ ಜನಿಸಿದ್ದಾನೆಂದು ಗೌರವದಿಂದ ಇರಿ...ನಮ್ಮ ಕನ್ನಡತನವನ್ನು ನಾವು ಎಲ್ಲಿಯೂ ಬಿಡಬಾರದು ...ಕನ್ನಡ ನಾಡಿನಲ್ಲಿ ಜನಿಸಿದ್ದಾನೆಂದು ಗೌರವದಿಂದ ನಾವು ಹೆಮ್ಮೆಯಿಂದ ನಾವು ನಮ್ಮ ಜೀವನವನ್ನು ನಡೆಸಬೇಕು .....
ಬದಲಾಯಿಸಿಧನ್ಯವಾದಗಳು ☺☺...
ಬದಲಾಯಿಸಿ