ಟಿಪ್ಪಣಿ : ಬದಲಾಯಿಸಿ

ನನ್ನ ಹೆಸರು ವರುಣ್ ನನ್ನ ತಂದೆಯ ಹೆಸರು ಬಿ.ವಿ. ಮೂರ್ತಿ. ನನ್ನ ತಾಯಿಯ ಹೆಸರು ಎಸ್. ಸುವರ್ಣ ನಮ್ಮ ಊರು ಆದಿಗೊಂಡನಹಳ್ಳಿ. ಇದು ಬೆಂಗಳೂರು ಗ್ರಾಮಾಂತರ ನಗರದ ಆನೇಕಲ್ ತಾಲ್ಲೂಕಿಗೆ ಸೇರಿದ್ದಾಗಿದೆ. ಇತ್ತೀಚಿಗೆ ಈ ಊರು ಕರ್ನಾಟಕ ಗೃಹಮಂಡಲಿ ಪೇಸ್ ೩ ಆಗಿದೆ. ಉತ್ತಮ ಅಭಿವೃದ್ದಿಯನ್ನು ಕಂಡಿದೆ, ಈ ಊರಿನಲ್ಲಿ ಇಂದಿಗೂ ನೀರಿನ ಅಭಾವ ಕಂಡುಬಂದಿಲ್ಲ ಊರಿನ ಸುತ್ತಲು ತುಂಬಾ ಮರಗಳಿವೆ. ಮತ್ತು ಕೈತೋಟಗಳಿವೆ. ಇದು ಯಾವಾಗಲು ಹಚ್ಚು ಹಸಿರುನಿಂದ ಕೂಡಿರುತ್ತದೆ. ಈ ಊರಿನಲ್ಲಿ ೯ ದೇವಸ್ತಾನಗಳಿವೆ ಇವುಗಳಲ್ಲಿ ಯಾವಾಗಲೂ ಪೂಜೆ ಪುರಸ್ಕಾರಗಲು ನಡೆಯುತ್ತಾವೆ ,

ಬಾಲ್ಯ ಜಿವನ : ಬದಲಾಯಿಸಿ

ನಾನು ಈ ಊರಿನಲ್ಲಿ ಹುಟ್ಟಿ ಬೆಳೆದಿದ್ದು . ನನ್ನ ಬದುಕಲ್ಲಿ ನನ್ನ ತಂದೆ ತಾಯಿ ಮೊದಲ ಗುರುಗಳಾಗಿ , ಮನೆಯೆಂಬಪಾ‍ಠಶಾಲೆಯಲ್ಲಿ ನನ್ನ ಮನೆಯ ನೆರೆಹೊರೆಯವರು ಕೂಡ ಒಳ್ಳೆ ಸುಸಂಸಕೃತದವರಾಗಿದ್ದರು ನಮ್ಮ ಅಜ್ಜಿ ತಾತ ಇಬ್ಬರು ನನಗೆ ಪೌರಾಣಿತ ಕಥೆಗಲಳನ್ನು ಹೇಳುತ್ತಿದ್ದರು. ಅವರೆಂದರೆ ನನಗೆ ತುಂಬಾ ಇ‍‍‌‌‌‍‍‍‍‌‌‌‌ಷ್ಟ.

ನನ್ನ ತಾಯಿ ಮತ್ತು ತ೦ದೆಯ ಬಗ್ಗೆ : ಬದಲಾಯಿಸಿ

ನನ್ನ ತಾಯಿ ಸುವರ್ಣ,ಇವರು ನಾನು ಹುಟ್ಟಿದಾಗಿನಿಂದ ಕೆಲಸಕ್ಕೆ ಹೋಗುತಿದ್ದರು ಇವರು ಎಲೆಕ್ಟ್ರಾನಿಕ್ ಸಿಟಿ ,ಮೆಜರ್ಮೆಂಟ್ ಅಂಡ್ ಕಂಟ್ರೊಲ್ಸ್ ಎಂಬ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಬೆಳಗ್ಗೆ ೭ ಗಂಟೆಗೆ ಮನೆ ಬಿಟ್ಟು ಹೋದರು ರಾತ್ರಿ ೭:೩೦ ಗಂಟೆಗೆ ಮನೆಗೆ ಬರುತಿದ್ದರು . ಇನ್ನು ಇಡೀ ರಾತ್ರಿ ನಾನು ನನ್ನ ತಾಯಿಯ ಬಳಿ ಇರುತ್ತಿದ್ದ .ಇ‌ಷ್ಟು ಸಮಯ ಅಮ್ಮ ಹೋರೆಗೆ ಉಳಿಯೌತಿದ್ದರೂಕೂಡ ನನ್ನ ಬಗ್ಗೆ ತುಂಬಾ ಗಮನ ಹರಿಸುತ್ತಿದ್ದರು.ನನ್ನ ವಿದ್ಯಾಭ್ಯಾಸದ ಕಡೆಗೆ ತುಂಬಾ ತುಂಬಾ ಗಮನ ಹರಿಸುತ್ತಿದರು.ಮತ್ತು ನನ್ನ ಉಡುಗೆ-ತೊಡುಗೆ , ಲಾಲನೆ-ಪಲನೆ, ಆರೋಗ್ಯದ ಕಡೆಗೂ ಕೂಡ ತುಂಬ ಗಮನಿಸುತ್ತಿದರು , ನಾನು ಏನಾದರು ತಪ್ಪು ಮಾಡಿದ್ದಾರೆ ತುಂಬಾ ಓಳ್ಳೆ ರೀತಿಯಲ್ಲಿ ಹೇಳಿ, ಇಲ್ಲ ಹೊಡೆದು ಬುದ್ದಿ ಕಲುಸುತ್ತಿದ್ದರು.

ಇನ್ನು ನನ್ನ ತಂದೆ ಬಿ.ವಿ.ಮೂರ್ತಿ ಇವರು ತನ್ನ ಸ್ವಂತ ಕೆಲಸ ಅಂದರೆ ಟ್ರಾಂನ್ಸ್ ಪೋರ್ಟ್ ಕಂಪನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ನಮ್ಮ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದಾರೆ .

ನನ್ನ ವಿದ್ಯಭ್ಯಾಸದ ಬಗ್ಗೆ : ಬದಲಾಯಿಸಿ

ಇನ್ನು ನನ್ನ ಬಗ್ಗೆ ಹೇಳುವುದಾದರು, ನನ್ನ ವಿದ್ಯಾಭ್ಯಾಸವನ್ನು ಮೊದಲು ಸೆಂಟ್ ಡೋಮಿನಿಕ್ಸ್ ಶಾಲೆಯಲ್ಲಿ ಪ್ರಾರಂಭ್ವಾಗಿದ್ದು. ಎಲ್ .ಕೆ. ಜಿ ಯಿಂದ ೧೦ನೇ ತರಗತಿಯವರೆಗೆ ಅಂದರೆ ೧೨ ವರ್ಷ ಒಂದೇ ಶಾಲೆಯಲ್ಲಿ ನಡೆದಿದ್ದು ಇಲ್ಲ್ನ ಶಾಲೆಯ ಪರಿಸರ, ಪ್ರಾದ್ಯಾಪಕರು ಮತ್ತು ಶಾಲೆಯ ಸಿಬ್ಬಂದಿಯವರೆಲ್ಲಾ ನನಗೆ ತುಂಬಾ ಇಷ್ಟವಾಗಿದ್ದರು , ನಾನು ಪ್ರತಿ ತರಗತಿಯಲ್ಲಿ ಉತ್ತಮ ಅಂಜಗಳೊಂದಿಗೆ ಉತ್ತಿರ್ಣನಾಗುತ್ತಿದೆ. ಇಲ್ಲಿ ಉತ್ತಮ ಪ್ರವಾಸಗಳನ್ನು ಕ್ಯೆಗೊಳ್ಳುತ್ತಿದ್ದರು ಅದರಲ್ಲಿ ನಾನು ಕೂಡ ಬಾಗವಹಿಸುತ್ತಿದ್ದೆ ಈ ಶಾಲ್ರ್ಯಲ್ಲಿ ಉತ್ತಮ ಆಟ ಪಾಟಗಳು ನಡೆಯುತ್ತಿದ್ದವು . ನನಗೆ ಬ್ಯಾಸ್ಕೇಟ್ಬಾಲ್ ಎಂದರೆ ತುಂಬಾ ಇಷ್ಟ , ಆಗು ಅದರಲ್ಲಿ ಬಾಗವಹಿಸುತ್ತಿದ್ದೆ . ನಾನು ೧೦ ನೇ ತರಗತಿಯಲ್ಲಿ ನಮ್ಮ ಸ್ಕೂಲಿಗೆ ೩ನೆ ಸ್ಥಾನದಲ್ಲಿ ತೇರ್ಗಡೆಯದೆ . ನನ್ನ ಅಂಕಗಳು ೮೯% ಬಂದಿತ್ತು ತುಂಬಾ ಖುಷಿಯಾಯಿತು.

ಮತ್ತೆ ನನ್ನ ಪಿ.ಯು.ಸೆ ವೆದ್ಯಾಭ್ಯಾಸ ಎಸ್.ಫ಼್.ಎಸ್ ಹೆಬ್ಬಗೋಡಿಯಲ್ಲಿ ನಡೆಯಿತು ಇಲ್ಲಿ ಕೂಡ ನನಗೆ ತುಂಬಾ ಪ್ರಾದ್ಯಾಪಕರು ಇಷ್ಟವಾಗಿದ್ದರು. ನಮ್ಮ ಸಂಶಯಗಲಳನ್ನು ನಿವಾರಿಸಿ ಹೇಳಿಕೊಡುತ್ತಿದ್ದರು ಇಲ್ಲು ನಾನು ಪಿ.ಸಿ.ಎಮ್.ಸಿ ಯನ್ನು ಹಾರಿಸಿಕೊಂಡಿದ್ದೆ ನನಗೆ ಇಲ್ಲೂ ಕೂಡ ಅಂದರೆ ದ್ವಿತೀಯ ಪಿ.ಯು.ಸಿಯಲ್ಲಿ ೮೫% ಅಂಕಗಳನ್ನು ಗಳಿಸಿ ತೇರ್ಗಡೆಯಾದೆ.

ನಂತರ ನನ್ನ ವಿದ್ಯಾಭ್ಯಾಸ ಕ್ರ್ಯೆಸ್ಟ್ ಯುನಿರ್ವಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಲ್ಲಿ ಕೂಡ ಓಳ್ಳೆ ರಿಸಲ್ಟ್ಸ್ ಬರುತ್ತಿವೆ.

ನನ್ನ ಹವ್ಯಾಸಗಳು : ಬದಲಾಯಿಸಿ

ನನಗೆ ಬ್ಯಾಸ್ಕೇಟ್ಬಾಲ್, ಪುಟ್ ಬಾಲ್ , ವಾಲಿ ಬಾಲ್ ಎಂದರೆ ತುಂಬಾ ಇಷ್ಟ . ಆಗೆ ಪುಸ್ತಕಗಲಳನ್ನು ಓದುವುದುಕೂಡ ತುಂಬಾ ಇಷ್ಟ.