1840452abhi
| image = thumb
ಬಾಲ್ಯ ಜೀವನ
ನನ್ನ ಹೆಸರು ಅಭಿಷೇಕ್ ಎಸ್ ನಾನು ಪ್ರಸ್ಥುತ ಬಿ.ಎಸ್ಸಿ (ಪಿಸಿಎಮ್)ನಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದೀನಿ
ನನ್ನ ಊರು ಶಿರಾ , ಇದು ತುಮಕೂರು ಜಿಲ್ಲೆಯ ಒ೦ದು ತಾಲ್ಲೂಕು ಅಗಿದೆ .
ನನ್ನ ಊರು ಬೆ೦ಗಳೂರಿನಿ೦ದ ಸುಮಾರು ನೂರ ಇಪ್ಪತ್ತು ಕಿ.ಮಿ ದೂರದಲ್ಲಿ ಇದೆ. ನನ್ನ ಊರು ಕೇಸರಿ ಬಾತಗೆ ಬಹಳ ಪ್ರಸಿದ್ಧಿಯಾಗಿದೆ. ಈಗ ನನ್ನ ಕುಟು೦ಬದ ವಿಷಯಕ್ಕೆ ಬ೦ದರೆ , ನಮ್ಮ ಮನೆಯಲ್ಲಿ ನಾಲ್ಕು ಜನ ಇದ್ದೇವೆ. ನಮ್ಮ ಅಪ್ಪ, ಅಮ್ಮ, ನಾನು ಮತ್ತು ನನ್ನ ತಮ್ಮ. ನನ್ನ ಅಪ್ಪನ ಹೆಸರು ಸತೀಶ್ ಕುಮರ್ .ಬಿ ಮತ್ತು ನನ್ನ ಅಮ್ಮನ ಹೆಸರು ಅನಿತ ಮತ್ತು ನನ್ನ ತಮ್ಮನ ಹೆಸರು
ನನ್ನ ಅಪ್ಪನವರು ದಿನಸಿ ಅ೦ಗಡಿಯ ಯಜಮಾನರಾಗದ್ದಾರೆ. ನನ್ನ ಅಮ್ಮ ಗೃಹಿಣಿಯಾಗಿದ್ದಾರೆ. ನನ್ನ ತಮ್ಮ ಪ್ರೆಸಿಡೆನ್ಸಿ ಪುಬ್ಲಿಕ್ ಸ್ಛೂಲ್ನಲ್ಲಿ ೯ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾನೆೀ
ನನ್ನ ವ್ಯಕ್ತಿತ್ವ
ಬದಲಾಯಿಸಿನಾನು ವಿಷಯಕ್ಕೆ ಬ೦ದರೆ ನಾನು ಜನವರಿ ೭ ೨೦೦೧ ರಲ್ಲಿ ಹುಟ್ಟಿದೇನೆ. ನಾನು ಎಲ್.ಕೆ.ಜಿ ಇ೦ದ ದ್ವಿತೀಯ ಪಿ.ಯು.ಸಿ ವರೆಗೂ ಪ್ರೆಸಿಡೆನ್ಸಿ ಪುಬ್ಲಿಕ್ ಸ್ಛೂಲ್ನಲ್ಲಿ ವಿದ್ಯಾಭ್ಯಾಸವನ್ನು ನಡೆಸಿದ್ದೇನೆ.
ನನ್ನ ಮನೆ ಕಾಲೆಜಿನಿ೦ದ ೫ ಕಿ.ಮಿ ದೂರದಲ್ಲಿದೆ. ನನ್ನು ಎಸ್.ಎಸ್.ಎಲ್.ಸಿನಲ್ಲಿ ಶೇಖಡ ೮೫% ಇ೦ದ ಉತ್ತೀರ್ಣನಾಗಿದ್ದೇನೆ ಮತ್ತು ದ್ವಿತೀಯ ಪಿ.ಯು.ಸಿನಲ್ಲಿ ಶೇಖಡ ೯೧ ಇ೦ದ ಉತ್ತೀರ್ಣನಾಗಿದ್ದೇನೆ.
ನನ್ನ ವಿದ್ಯಾಬ್ಯಾಸ
ಬದಲಾಯಿಸಿಸಿ.ಇ.ಟಿನಲ್ಲಿ ೧೫೨೩೯ ನೇ ರಾ೦ಕ್ ಪಡೆದಿದ್ದೇನೆ. ನನ್ನ ನೆಚ್ಚಿನ ಗೆಳೆಯರು ರಾಮ ,ಲಕ್ಶ್ಮ , ಭ್ಹೀಮ ಮತ್ತು ಅರ್ಜುನವೆ೦ಬ ಗೆಳೆಯರು ಇದ್ಡರು. ನಾನು ಅವರ ಜೊತೆ ಚಿಕ್ಕನಿ೦ದಲೇ ಬಹಳ ಸಹಬಾಳ್ವಯಿ೦ದ ಬೆರೆತು ಬೆಳೆದ್ದಿದ್ದೆನೆ. ನಾನು ಶಿರಾ ಇ೦ದ ಬೆ೦ಗಳೂರಿಗೆ ಬಿ.ಎಸ್.ಸಿ ಓದಲು ಕ್ರೈಸ್ಟ್ ಯೂನಿವರ್ಸಿಟಿಗೆ ಬ೦ದಿದ್ದೇನೆ.
ನಾನು ದೇವತಾ ಪೀ.ಜಿಯಲ್ಲಿ ನೆಲೆಸಿದ್ದೇನೆ . ನನ್ನ ಪೀ.ಜಿ ಲಾಲಬಾಗ ಹತ್ತಿರ ಇದೆ . ಇದು ಕಾಲೆಜಿನಿನ್ದ ೫ದಕಿ.ಮಿ. ದೂರದಲ್ಲಿದೆ. ನನ್ನ ನೆಚ್ಚಿನ ವಿಷಯಿರಸಾಯನಿಕರಶಾಸ್ತ್ರಶ. ನನ್ನ ಮು೦ದಿನ ವಿದ್ಯಾಭ್ಯಾಸವನ್ನು ಇವಿಷಯದಲ್ಲಿದಮಾಡಲು ಇಚ್ಚಿಸುತ್ತೇನೆನೆನಾನುೇಎಮ್ಶಎಸ್ ಸ್ ಕೂಡ ನಾನು ಇದೇ ಕಾಲೆಜಿನಲ್ಲಿ ಮಾಡಬೇಕುಎ೦ದು
ಇಚ್ಚಿಸುತ್ತೇನೆ .
ನನ್ನ ಹವ್ಯಾಸ
ಬದಲಾಯಿಸಿನಾನು ವಾಲೀಬಾಲ್ ನಲ್ಲಿ ೮ನೇ ತರಗತಿಯಲ್ಲಿ ಮೊದಲೆನೆಯ ಪ್ರಶಸ್ತಿ ತುಮಕೂರು ಜಿಲ್ಲೆಯಲ್ಲಿ ಪಡೆದುಕೊ೦ಡಿದ್ದೆನೆ. ಆ ಸಮಯದಲ್ಲಿ ನನಗೆ ತು೦ಬ ಸ೦ತ್ತೋಷವಾಯಿತು.
ನನ್ನ ಅಪ್ಪ ಮತ್ತು ಅಮ್ಮ ನವರಿಗೆ ತು೦ಬ ಸ೦ತೋಷವಾಯೀತು. ನಾನು ಸ೦ಗೀತ ಕೂಡ ಹಾಡುತೀನೆ.
ನಾನು ಕೇರ೦ಮ್, ಚೆಸ್ ,ಪಬ್ಜಿ ,ಕ್ರಿಕೆಟ್ ಮತು ಮು೦ತಾದ ಆಟಗಳಾದ ಗಿಲ್ಲಿದಾ೦ಡು, ಚೂಚ್೦ಡು, ಚಕ್ಕಬಾರ, ಟೇಬಲ್ ಟೆನಿಸ್, ಬ್ಯಾಟ್ ಮಿ೦ಟನ್, ಬಾರ್ಬಿ, ಕ್ಲ್ಯಾಶ್ ಅಫ಼್ ಕ್ಲ್ಯಾನ್ಸ್
ನನ್ನ ವಿಳಾಸ
ಬದಲಾಯಿಸಿನಾನು ದೇವತಾ ಪೀ.ಜಿಯಲ್ಲಿ ನೆಲೆಸಿದ್ದೇನೆ . ನನ್ನ ಪೀ.ಜಿ ಲಾಲಬಾಗ ಹತ್ತಿರ ಇದೆ . ಇದು ಕಾಲೆಜಿನಿನ್ದ ೫ದಕಿ.ಮಿ. ದೂರದಲ್ಲಿದೆ. ನನ್ನ ನೆಚ್ಚಿನ ವಿಷಯಿರಸಾಯನಿಕರಶಾಸ್ತ್ರಶ. ನನ್ನ ಮು೦ದಿನ ವಿದ್ಯಾಭ್ಯಾಸವನ್ನು ಇವಿಷಯದಲ್ಲಿದಮಾಡಲು ಇಚ್ಚಿಸುತ್ತೇನೆನೆನಾನುೇಎಮ್ಶಎಸ್ ಸ್ ಕೂಡ ನಾನು ಇದೇ ಕಾಲೆಜಿನಲ್ಲಿ ಮಾಡಬೇಕು ಎ೦ದು ಇಚ್ಚಿಸುತ್ತೇನೆ.
ನಾನು ಮು೦ದೆ ಒಬ್ಬ ಒಳ್ಳ್ಯ ವ್ಯಕ್ತಿ ಆಗಬೆಕ್ನ್ದು ಬಯಸೌತ್ತೆನೆ, ನನ್ನ ಮನ್ನಸ್ಸು ಒನ್ದೇ ತರ ಇರುವಿದಿಲ್ಲ , ಒನ್ದು ಸಲ ಒಳ್ಳೆ ಮನುಷ್ಯನಾಗಿ ಬಾಳಬೆಕ೦ದು ಇಚ್ಚಿಸುತ್ತೇನೆ, ಲ್ಲರು ಸುಖವಾಗಿರ ಬೇಕು ಮತ್ತು ಯರನ್ನು ನೋವಿಸಬಾರದೆ೦ದು ಅನ್ನಿಸುತ್ತೆ. ಇನ್ನೊ೦ದು ಸಲ ಎಲ್ಲರಿಗು ಕೆಟ್ಟದನ್ನು ಮಾಡಬೆಕೆನಿಸುತ್ತೆ, ಈ ನೆಲದ ಮೇಲ ಇರಬಾರದು ಎನೀಸುತ್ತೆ , ಒಬ್ಬ್ನೆ ಒ೦ಟಿಯ್ಯಗಿ ಇರಬೇಕು ಎನ್ನಿಸುತ್ತೆ . ಇನ್ನೊದ್ಸಲ ಬದುಕಬೆಕಿನ್ನುಸುತ್ತೆ. ಒ೦ದು ದಸಲ ಚಿತ್ರರ೦ಗಕ್ಕೆ ಸೇರಬೆಕೆನ್ನುಸುತ್ತೆ, ನನ್ನ ಮನಸ್ಸು ಬಹಳ ಚ೦ಚಲವಾಗುತ್ತೆ, ಮತ್ತ್೦ದುದಸಲ, ಏನಕ್ಕೆ ಓದಬೆಕುಎನೀಸುತ್ತೆ, ನನ್ನ ಜೀವನ ವ್ಯರ್ಥ್ ಅನ್ನಿಸುತ್ತೆ ಬದುಕಲು ಯಾವು ಕಾರಣವು ನನಗೆ ತೋಚುತ್ತಿಲ್ಲ, ನನ್ನ ಮನದಿಲ್ಲನ ಮಾತು ಇದಾಗಿದೆ, ಹುಟ್ಟಿದರೆ ಶ್ರೀಮ೦ತನಾಗಿ ಹುಟ್ಟ್ಬೇಕು ಇಲ್ಲದಿದ್ದರೆ ಹುಟ್ಟುವುದು ವ್ಯರ್ಥ.ಈ ಪ್ರಪ೦ಚದಲ್ಲಿ ಸತ್ಯಕ್ಕೆ ಜಾಗವಿಲ್ಲ.