thumb|

thumbಭಾರ್ಗವ್ ಎನ್ ವಿ ಎಂಬ ನಾನು ಶ್ರೀನಿವಾಸಪುರ ತಾಲ್ಲೂಕು ಕೊಲಾರ ಜಿಲ್ಲೆ ಕರ್ನಾಟದಲ್ಲಿ ಜನಿಸಿದೆ. ನನ್ನ ವಿಧ್ಯಾಭ್ಯಾಸ ಶ್ರೀನಿವಾಸಪುರ ತಾಲ್ಲೂಕು ಶ್ರೀ ವೇನು ವಿಧ್ಯಾ ಸಮಸ್ಥೆ ಯಲ್ಲಿ ೧ ನೆ ತರಗತಿಯ ದಿಂದ ೧೦ ನೆ ತರಗತಿಯವರೆಗೂ ನಡೆಯಿತು. ನಂತರ ಕೋಲಾರದ ಎಕ್ಸಲೆಂಟ್ ಕಾಲೇಜಿನಲ್ಲಿ ೧೧ ಮತ್ತು ೧೨ ನೆ ತರಗತಿ ನಡೆಯಿತು.

ನಮ್ಮ ಊರು ಶ್ರೀನಿವಾಸಪುರ ತಾಲೂಕಿನ ಕೊಲಾರ ಜಿಲ್ಲೆ ನನ್ನ ತಂದೆಯ ಎಸರು ವೆಂಕಟರೆಡ್ಡಿ ಎಂ ಹಾಗೂ ನನ್ನ ತಾಯಿಯ ಹೆಸರು ಪದ್ಮ ಎಮ್. ನನ್ನ ತದೆ ವ್ಯವಸಾಯ ಹಾಗೂ ನನ್ನ ತಾಯಿ ಮನೆಯ ಕೆಲಸ ನೋಡಿಕೊಳ್ಳುತ್ತಾರೆ.

ಶಿಕ್ಷಣ

ಬದಲಾಯಿಸಿ

ನಾನು ಶಾಲೆಯಲ್ಲಿ ಓದಬೇಕಾದ ಸಮಯದಲ್ಲಿ ಸ್ಪೋರ್ಟ್ಸ್ ಕಾಂಪಿಟೇಶನ್ ನಡೆಯಿತು ಅದರಲ್ಲಿ ವಾಲಿ ಬಾಲ್ ಸ್ಪರ್ದೆಯಲ್ಲಿ ನಮ್ಮ ಟೀಂ ಸ್ಟೇಟ್ ಲೆವೆಲ್ ಕಾಂಪಿಟೇಶನ್ ತಿಪ್ತುರ್ ನಲ್ಲಿ ನಡೆದ ಸ್ಪರ್ದೆಯಲ್ಲಿ ಸೊತೊಯ್ತು .

ಹಾಗೆ ನನ್ನ ೧೦ ನೆ ತರಗತಿಯಲ್ಲಿ ೫೭೮ ಅಂಕಗಳು ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸ್ ಮಾಡಿಕೊಂಡೆ. ನಂತರ ಕಾಲೇಜ್ ಗೆ ಬಂದಾಗ ದ್ವಿತೀಯ ಪಿಯು ಓದುವ ಸಮಯದಲ್ಲಿ ನಮ್ಮ ಕಾಲೇಜ್ ಕಡೆಯಿಂದ ಸ್ಪಾನ್ಸರ್ ನಡೆಸಿ ಸ್ಪೋರ್ಟ್ಸ್ ಸ್ಪರ್ದೆ ನಡೆಯಿತು ಅದರಲ್ಲಿ ಬ್ಯಾಡ್ಮಿಟನ್ ಸ್ಪರ್ಧೆಯಲ್ಲಿ ಡಿಸ್ಟ್ರಿಕ್ಟ್ ಲೆವೆಲ್ ಬಾಗವಹಿಸಿದೆ. ನಂತರ ಪರೀಕ್ಷೆಯಲ್ಲಿ ೪೮೦ ಅಂಕಗಳು ಪಡೆದು ಫಸ್ಟ್ ಕ್ಲಾಸ್ ನಲ್ಲಿ ಉತ್ತಿರ್ನ್ನಾಗೊಂಡೆ.

ನಂತರ ನನಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಲು ಇಸ್ತವಿದ್ದರು ನಮ್ಮ ಮನೆಯವರಿಂದ ಕ್ರೈಸ್ತ ಕಾಲೇಜಿನಲ್ಲಿ ಓದುತಿದ್ದೆನೆ. ಮುಂದೆ ನಾನು ಗಣಿತ ವಿಷಯದಲ್ಲಿ ಮುಂದಿನ ವಿಧ್ಯಾಭ್ಯಾಸ ಮಾಡಬೇಕೆಂಬುದು ನನ್ನ ಗುರಿಯಾಗಿದೆ.

ನಾನು ಕ್ರೈಸ್ತ ಕಾಲೇಜಿನಲ್ಲಿ ಓದುವ ಸಮಯದಲ್ಲಿ ನಾನು ಓದಿರುವ ಯಾವ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಈ ರೀಥಿಯಾಯದ ವಾತಾವರಣವನ್ನು ಕಂಡಿರಲಿಲ್ಲ. ನಾನು ಅಡ್ಮಿಷನ್ ಆಗಲು ಈ ಕಾಲೇಜ್ ಗೆ ಬಂದಾಗ ನಮಗೆ ಅಡ್ಮಿಷನ್ ಸಿಗಲಿಲ್ಲ ಆದರೆ ಇಲ್ಲಿನ ಥಾಮಸ್ ಸಿ ಮ್ಯಾಥ್ಯೂ ಎಂಬ ಫಾದರ್ ಮೀಟ್ ಆದ ಕಾರಣ ನನಗೆ ಇಲ್ಲಿ ಸೀಟ್ ಸಿಕ್ಕಿತು.

ಹವ್ಯಾಸ

ಬದಲಾಯಿಸಿ

ನಾನು ಇಲ್ಲಿ ಓದಿದ ೬ ವರ್ಷದಲ್ಲಿ ಕಲಿತಷ್ಟು ನಾನು ಓದಿರುವ ಯಾವ ಶಾಲೆ ಆಗು ಕಾಲೇಜ್ ನಲ್ಲಿ ಕಲ್ತಿಲ್ಲ ಈ ಕ್ರೈಸ್ತ ಕಾಲೇಜ್ ನಂಗೆ ತುಂಬಾ ಕಲ್ಸಿದೆ ಅದಕ್ಕೆ ನಾನು ಈ ಕಾಲೇಜ್ ಯಾವತ್ತಿಗೂ ಮರೆಯುವುದಿಲ್ಲ.

ನಾನು ಮು೦ದೆ ನನ್ನ ಜಿವನದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಹೆಸರನ್ನು ಮಾಡಬೆಕೆ೦ಬುವುದು ನನ್ನ ಮುಕ್ಯ ಗುರಿ.