1840362vignesh
https://commons.wikimedia.org/wiki/File:M.VIGNESH_MANOHAR_1840362.jpg ಪರಿಚಯಬದಲಾಯಿಸಿನನ್ನ ಹೆಸರು ವಿಘ್ನೆಶ್ ಮಾನೋಹರ್, ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ ,ನನ್ನ ತಂದೆ ಮಾನೋಹರ್ ಮತ್ತು ನನ್ನ ತಾಯಿ ಸುಕುಮಾರಿ . ನಾನು ಈಗ ಕ್ರೆಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ. ನಾನು ನಗರದಲ್ಲಿ ಬೆಳೆದು ಬಂದ ವಿದ್ಯಾಥಿ೯, ಪರಿಸರದ ನಡುವೆ ಆಡಿ ನಲಿದು ಹತ್ತಿರದಿಂದ ನೋಡಿ ಆನಂದಿಸಿ, ಪ್ರಕೃತಿಯ ಸೊಬಗನ್ನು ಸವಿದ ಭಾಗ್ಯಶಾಲಿ. ವಿದ್ಯಾಭ್ಯಾಸಬದಲಾಯಿಸಿನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮಾಡಿದ್ದೇನೆ ,ನನ್ನ ಹತ್ತನೆಯ ತರಗತಿ ತಮಿಳು ನಾಡಿನಲ್ಲಿ ಮುಗಿಸ್ಸಿದೆ ,ನನ್ನ ಪಿಯುಸಿ ಸಂತ ಜೋಸಫ್ ಕಲೆಜಿನಲ್ಲಿ ಬೆಂಗಳೂರಿನಲ್ಲಿ ಮುಗಿಸ್ಸಿದೆ. ನಾನು ಶಾಲೆಯಲ್ಲಿ ಎಲ್ಲರನ್ನು ಗೌರವಿಸುತ್ತಿದ್ದೆ ಮತ್ತು, ಶಾಲೆಯ ಎಲಕ್ ಟ್ರಾನಿಕ್ಸ್ ಕ್ಲಬಿನಲ್ಲಿ ನಾಯಕನಾಗಿ ಸೇವೆ ಮಾಡುತ್ತಿದೆ ಮತ್ತು ನಾನು ಬಹಳ ಶಾಲೆಯ ಕ್ರೀಡೆಯಲ್ಲಿ ಭಾಗವಹಿಸುತ್ತರಲ್ಲಿಲ .ನನ್ಗೆ ಬಹಳ ಇಷ್ಟವಾದ ವಿಷಾಯ ವಿಜ್ಞಾನ. ನನಗೆ ವ್ಯಯಬಹಜ್ಞಾನಿಕ ಯೊಜನಗಲಲ್ಲಿ ತುಂಬ ಆಸಕ್ತಿ ಮುಡುತವೆ .ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರಳ್ಳಿಲ.ನಾನು ಆರನೆಯ ತರಗತಿ ಇಂದ ಹತ್ತನೆ ತರಗತಿಯವರೆಗೆ ಒಂದೆ ಶಾಲೆಯಲ್ಲಿ ಒದಿದೆ ನಾನು ಶಾಲೆಯನ್ನು ಬದಲಾಹಿಸಲ್ಲಿಲ್ಲ .ಹತ್ತನೆ ತರಗತಿಯಲ್ಲಿ ತುಂಬ ಒಳ್ಳೆ ಅಂಕವನ್ನು ಪಡೆದು ಯೆಲ್ಲರಿಗು ಮೆಚ್ಚುಗೆಯನ್ನು ತಂದಿದೆ , ನನ್ನ ತಂದೆ ತಾಯಿಯು ಬಹಳ ಸಂತೋಷದಿಂದ ನನನ್ನು ತಿರುಗಿಸಿದರು ಅದರಿಂದ ನನಗು ಕೂಡ ಬಹಳ ಸಂತಸವಾಹಿತು .ಇದರಿಂದ ನನಗೆ ಬೆಂಗಳೂರಿನ ಪ್ರಸಿದ ಪಿಯುಸಿ ಕಾಲೆಜಿನಲ್ಲಿ ಓದುವ ಅವಕಾಶ ಸಿಕ್ಕಿತು ನನ್ನ ಮುಂದಿನ ವಿದ್ಯಾಭ್ಯಾಸಕ್ಕು ಸಹಾಯವಾಯಿತು . ತಂದೆ ತಾಯಿ ರವರ ಪರಿಚಯಬದಲಾಯಿಸಿನನ್ನ ತಂದೆ ತಾಯಿಯ ಆಸೆಯಂತೆ ನಾನು ಮುಂದಿನ ಶಿಕ್ಷಣವನ್ನು ಅವರು ಬಯಸಿದ ಕಾಲೇಜಿನಲ್ಲಿ ಸೇರಿಕೊಂಡೆ . ನಾನು ಪಿಸಿಎಂಈ ಎಂಬ ಕೋರ್ಸನ್ನು ತೆಗೆದುಕೊಂಡು , ದಿನವಾಗಲು ಅಜ್ಜಾನ ಮನೆಯಿಂದ ಕಾಲೇಜಿಗೆ ಬಸ್ಸಿನಲ್ಲಿ ಒಗುತ್ತಿದ್ದೆ ಇದುಕೂಡ ನನಗೆ ಒಂದು ಒಲ್ಲೆಯ ಅನುಭವನ್ನು ಕೊಡುತ್ತಿತ್ತು.ಪಿಯುಸಿಯಲ್ಲಿ ಒದುತ್ತಿರುವಾಗಲೆ ನನಗೆ ಒಲ್ಲೆ ಸ್ನೇಹಿತರು ಪರಿಚಯವಾದರು ಮತ್ತು ಅವರಿಂದ ನಾನು ಬಹಳಷ್ಟು ಕಲಿತೆ , ಅವರು ನನಗೆ ಎನಾದರು ಓದಿನಲ್ಲಿ ಅರ್ಥವಗಿಲ್ಲ ಎಂದರೆ ಅವರು ನನ್ಗೆ ಅರ್ಥಮಾಡಿಸುತಿದ್ದರು ,ಹೀಗೆ ಅವರ ಬಳಿ ಚನ್ನಾಗಿ ಒಡನಾಟವನ್ನು ಇಟ್ಟುಕೋಂಡಿದ್ದೆ . ಕಾಲೇಜಿನಲ್ಲಿ ನನ್ಗೆ ಶಾಲೆಯಲ್ಲಿ ಆದ ಒಂದು ಅನುಭವವು ಆಯಿತು. ಅಲ್ಲಿದ್ದ ಗುರು ಹಿರಿಯರಿಗೆ ಮರ್ಯಾದೆಯನ್ನು ತೋರುತಿದ್ದೆ. ಮತ್ತು ಇಲ್ಲಿ ಕೂಡ ನಾನು ಒಂದು ಒಳ್ಳೆಯ ಅನುಬವವು ಆಯಿತು. ನಾನು ವ್ಯೆಜ್ಞಾನಿಕ ಯೋಜನೆಗಲ್ಲ್ಳೀ ಆಸಕ್ತಿ ಇದಂತೆ ನಾನು ರೊಬೋಟಿಕ್ಸ್ ಅಲ್ಲಿ ಕೋಸ್ ಮಾಡಿದಿನಿ . ನನ್ನಲ್ಲಿ ಆದಶ್ಟು ಎಲ ಎಕ್ಸ್ ಪೊಗಲಿಗೆ ಹೋಗಿ ಬಾಗವಹೀಸುತ್ತಿದೆ.
ವಂದನೆಗಳು
|