1810258msprasidh
Prasidh MS | |
---|---|
ಪರಿಚಯ:
ಬದಲಾಯಿಸಿನನ್ನ ಹೆಸರು ಪ್ರಸಿಧ್ ಕಾವೇರಪ್ಪ ದಕ್ಷಿಣ ಕಾಶ್ಮಿರ ಎಂದೆ ಪ್ರಸಿಧ್ದವಾದ ಕೊಡಗು ಜಿಲ್ಲೆಯ,ವಿರಾಜಪೆಟ್ ತಾಲೂಕಿನ ಅರ್ವಥೊಕ್ಲು ಗ್ರಾಮದ ಕೊಡವ ಜನಾಂಗಕ್ಕೆ ಸೇರಿದ ಮಲ್ಲಂಡ ಸುರೆಂದ್ರ ಹಾಗೂ ಸುಮನ್ ದಂಪತಿಯವರಿಗೆ ೨೦೦೦ ಜುಲೈ ೨ ರಂದು ಜನಿಸಿದೆನು.ನನ್ನಗೆ ಒಬ್ಬ ಅಣ್ಣ ಇದ್ದಾನೆ ಅವನ ಹೆಸರು ಪ್ರಣ್ಣಯ್ ಪೊನ್ನಣ್ಣ.ನಾನು ಮಾತನಾಡುವ ಭಾಷೆ ಕೊಡವ ತಕ್ ಆದರು ನನ್ನಗೆ ಕನ್ನಡದ ಬಗ್ಗೆ ತುಂಬಾ ಅಭಿಮಾನವಿದೆ.
ವಿದ್ಯಾಬ್ಯಾಸ
ಬದಲಾಯಿಸಿನಾನು ನನ್ನ ವಿದ್ಯಾಬ್ಯಾಸವನ್ನು ನನ್ನ ಹುಟ್ಟೂರು ಆದ ಕೊಡಗು ಜಿಲ್ಲೆಯಲ್ಲಿಯೆ ಪ್ರಾರಂಭವಾಯಿತು. ನನ್ನ ಪ್ರಾಥಮಿಕ ಹಾಗೂ ಪ್ರೊಡಶಿಕ್ಷಣವನ್ನು ಸಾಯಿ ಶಂಕರ ವಿದ್ಯಾಸಂಸ್ಥೆ ಪೊನ್ನಂಪೆಟೇಯಲ್ಲಿ ೧೦ ನೆ ತರಗತಿಯಲ್ಲಿ ಶೇಕಡ ೮೭% ತೆಗೆದು ಉತ್ತಿರ್ಣನಾಗಿ ಪದವಿ ಪೂರ್ವ ಶಿಕ್ಷಣವನ್ನು ಶೇಕಡ ೯೧% ವಿದ್ಯನಿಕೆತನ ಪಿ.ಯು.ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಬೆಂಗಳೂರಿನ ಕೈಸ್ಟ್ ವಿಶ್ವವಿದ್ಯಲಯದಲ್ಲಿ ಬಿ.ಕಾಂ. ಪದವಿಯನ್ನು ಪಡೆಯುತಿದೇನೆ.ನನ್ನಗೆ ಬಾಲ್ಯದಿಂದಲು ಓದುವುದರಲ್ಲಿ ತುಂಬಾ ಆಸಕ್ತಿ ಇತ್ತು.ಓದುವುದು ಹೊರತು ಪಡೆಸಿದರೆ ನಾನು ನಮ್ಮ ಶಾಲೆ ಹಾಗೂ ಹೊರಗಡೆ ನಡೆಯುವ ಸಾಂಸ್ಕ್ರುತಿಕ ಅಥವ ಕ್ರೀಡಾ ಸ್ಪರ್ದೆಯಲ್ಲಿ ತುಂಬಾ ಉತ್ಸಾಹುಕನಾಗಿ ಭಾಗವಹಿಸುತ್ತಿದೆ ಹಾಗೂ ತುಂಬಾ ಪ್ರಶಸ್ತಿಯನ್ನು ಗೆದಿದೇನೆ.ನಾನು ನಮ್ಮ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಹೆಡ್ ಬಾಯ್ ಆಗಿ ಆಯ್ಕೆ ಆಗಿ ನಾನು ಆ ಜವ್ದಾರಿಯನ್ನು ಬಹಳ ಶಿಸ್ತಿನಿಂದ ನಿರ್ವಹಿಸಿದೆ ನನ್ನಗೆ ಶಾಲೆಯಲ್ಲಿ ತುಂಬಾ ಒಳ್ಳೆಯ ಗೆಳೆಯರು ದೊರೆತ್ತಿದರು.ಆನಂತರ ನಾನು ೧೦ ನೇ ತರಗತಿಯಲ್ಲಿ ಒಳ್ಳೆಯ ಅಂಕವನ್ನು ಗಳಸಿ ಪಾಸ್ ಆದೆ ಆನಂತರ ಶಾಲೆಯಿಂದ ಕಾಲೇಜಿಗೆ ಬಂದೆ ನಮ್ಮ ಕಾಲೇಜಿನಲ್ಲಿ ಓದುವುದಕ್ಕೆ ತುಂಬಾ ಆದ್ಯತೆ ನಿಡುತ್ತಿದ್ದರಿಂದ ನಮ್ಮಗೆ ಬೇರೆ ಕ್ಷೇತ್ರದಲ್ಲಿ ಅವಕಾಶ ಕಡಿಮೆ ಇತ್ತು ಆದರೆ ನಮ್ಮ ಕಾಲೇಜು ಪ್ರಾರಂಭವಾಗಿ ೧೦ ವರ್ಷ ಆದ ಕಾರಣ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಗಿತ್ತು ಅದರಲ್ಲಿ ನಾನು ನಮ್ಮ ಕೊಡವ ನ್ರುತ್ಯವಾದ ಬೊಳಕಾಟ್ ಹಾಗೂ ಕೋಲಾಟ ನ್ರುತ್ಯದಲ್ಲಿ ಭಾಗವಹಿಸಿದ್ದೆ ಹಾಗೂ ನಾನು ಈ ನ್ರುಥ್ಯವನ್ನು ತುಂಬಾ ಕಡೆಗಳಲ್ಲಿ ಪ್ರದರ್ಶಿಸಿ ಹಲವಾರು ಪ್ರಶಸ್ತಿಗಳು ದೊರೆತ್ತಿವೆ. ಅನಂತರ ನಾನು ಈಗ ಪ್ರಸ್ತುತ ಕ್ರ್ಯಸ್ಟ್ ವಿಶ್ವವಿದ್ಯಲಯದಲ್ಲಿ ಓದುತಿದೆನೆ ಇಲ್ಲಿಯ ವಾತವರಣ ತುಂಬಾ ವಿಶಾಲವಾಗಿದೆ ಹಾಗೂ ಈ ಕಾಲೇಜಿನಲ್ಲಿ ತುಂಬಾ ರೀತಿಯಲ್ಲಿ ಅವಕಾಶವಿದೆ.ನನ್ನಗೆ ಹಾಡು ಕೇಳಿಸಿಕೊಳ್ಳುವುದು ಎಂದರೆ ತುಂಬಾ ಇಷ್ಟ.ನನ್ನಗೆ ತೋಟಕ್ಕೆ ಹೋಗುವುದು ಎಂದರೆ ಬಹಳ ಇಷ್ಟ ನನ್ನಗೆ ಅದರಲ್ಲಿ ಕಾಫೀ ತೋಟವೆಂದರೆ ಬಹಳ ಆಸಕ್ತಿ ಹೊಂದಿದೇನೆ ಪರಿಸರದ ನಡುವೆ ಕಾಲ ಕಳೆಯುವುದು ನನ್ನಗೆ ಒಂದು ರೀತಿಯಲ್ಲಿ ಮನಸ್ಸಿಗೆ ವಿಶ್ರಾಮ ದೊರೆತಂತೆ ಆಗುತ್ತದೆ ನನ್ನಗೆ ಯಾವಾಗ ರಜೆ ಸಿಗುತ್ತಿತೊ ಆವಾಗಲೆಲ್ಲಾ ನಾನು ನಮ್ಮ ಕಾಫೀ ತೋಟಕ್ಕೆ ಹೋಗಿ ಅಲ್ಲಿಯ ಕೆಲಸದ ಬಗ್ಗೆ ತಿಳಿದುಕೊಳುತ್ತಿದೆ ಅದು ನನ್ನಗೆ ತುಂಬಾ ವಿಷಯ ತಿಳಿಸುತ್ತಿತು. ನನ್ನ ತಂದೆ ಕೃಷಿಕ ಹಾಗೂ ವ್ಯಾಪರಸ್ತರು ನನ್ನ ತಾಯಿ ಗೃಹಿಣಿ ಅಣ್ಣಾ ಪ್ರಸ್ತುತ ಇಂಜಿನಿಯರಿಂಗ ವ್ಯಾಸಂಗವನ್ನು ಮಾಡುತಿದ್ದಾನೆ. ನನ್ನ ಪೋಷಕರು ನನ್ನನು ಚಿಕ್ಕದಿಂದಲ್ಲೆ ತುಂಬಾ ಪ್ರೀತಿಯಿಂದ ನೋಡಿಕೊಂಡಿದಾರೆ ನಾನು ಒಳ್ಳೆಯ ಸಾದನೆಯನ್ನು ಮಾಡಿ ಅವರ ಮಗ ಎಂದು ಹೇಳಲು ಹೆಮ್ಮೆಯಯಾಗುವಂತೆ ಮಾಡುತೇನೆ.ನನ್ನ ಮುಂದಿನ ಗುರಿ ಬಿ.ಕಾಂ ಮುಗಿಸಿ ಎಂ.ಬಿ.ಎ ಮಾಡುವುದು ಅನಂತರ ನನ್ನಗೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂದು ಇದ್ದೆನೆ ಹಾಗೆಯೇ ಹಾಕಿ ಆಟದಲ್ಲಿ ಉತ್ತಮ ಸಾದನೆ ಮಾಡಬೇಕೆಂಬ ಹಂಬಲವಿದೆ.ನಾನು ಜೀವನದ ಪ್ರತಿಯೊಂದು ಅಂಶದ ಬಗ್ಗೆ ಧನಾತ್ಮಕ ವ್ಯಕ್ತಿ. ನಾನು ಮಾಡಲು ಇಷ್ಟಪಡುತ್ತೇನೆ, ನೋಡಲು, ಮತ್ತು ಅನುಭವಿಸಲು ಅನೇಕ ವಿಷಯಗಳಿವೆ. ನಾನು ಓದಲು ಇಷ್ಟಪಡುತ್ತೇನೆ,
ಹವ್ಯಾಸಗಳು
ಬದಲಾಯಿಸಿನಾನು ಬರೆಯಲು ಇಷ್ಟಪಡುತ್ತೇನೆ; ನಾನು ಯೋಚಿಸಲು ಇಷ್ಟಪಡುತ್ತೇನೆ, ನಾನು ಕನಸು ಇಷ್ಟಪಡುತ್ತೇನೆ; ನಾನು ಮಾತನಾಡಲು ಇಷ್ಟಪಡುತ್ತೇನೆ, ನಾನು ಕೇಳಲು ಇಷ್ಟಪಡುತ್ತೇನೆ. ಬೆಳಿಗ್ಗೆ ಸೂರ್ಯೋದಯವನ್ನು ನೋಡಲು ನಾನು ಬಯಸುತ್ತೇನೆ, ರಾತ್ರಿಯಲ್ಲಿ ಮೂನ್ಲೈಟ್ ಅನ್ನು ನೋಡಬೇಕೆಂದು ನಾನು ಬಯಸುತ್ತೇನೆ; ನನ್ನ ಮುಖದ ಮೇಲೆ ಹರಿಯುವ ಸಂಗೀತವನ್ನು ನಾನು ಅನುಭವಿಸಲು ಇಷ್ಟಪಡುತ್ತೇನೆ, ಸಮುದ್ರದಿಂದ ಬರುವ ಗಾಳಿ ವಾಸನೆಯನ್ನು ನಾನು ಇಷ್ಟಪಡುತ್ತೇನೆ. ನಾನು ಆಕಾಶದಲ್ಲಿ ಮೋಡಗಳನ್ನು ಒಂದು ಖಾಲಿ ಮನಸ್ಸಿನಿಂದ ನೋಡಬೇಕೆಂದು ಬಯಸುತ್ತೇನೆ, ನಾನು ಮಧ್ಯರಾತ್ರಿಯಲ್ಲಿ ನಿದ್ರೆ ಮಾಡಲು ಸಾಧ್ಯವಿಲ್ಲದಿದ್ದಾಗ ಯೋಚನೆಯ ಪ್ರಯೋಗವನ್ನು ಮಾಡಲು ನಾನು ಇಷ್ಟಪಡುತ್ತೇನೆ. ನಾನು ವಸಂತಕಾಲದಲ್ಲಿ ಹೂಗಳು, ಬೇಸಿಗೆಯಲ್ಲಿ ಮಳೆ, ಶರತ್ಕಾಲದಲ್ಲಿ ಎಲೆಗಳು, ಮತ್ತು ಚಳಿಗಾಲದಲ್ಲಿ ಹಿಮ. ನಾನು ಮೊದಲೇ ಮಲಗಲು ಇಷ್ಟಪಡುತ್ತೇನೆ, ನಾನು ತಡವಾಗಿ ಎದ್ದೇಳಲು ಇಷ್ಟಪಡುತ್ತೇನೆ; ನಾನು ಒಬ್ಬನಾಗಿರಲು ಇಷ್ಟಪಡುತ್ತೇನೆ, ನಾನು ಜನರಿಂದ ಸುತ್ತುವರೆದಿರುವೆ. ನಾನು ದೇಶದ ಶಾಂತಿಯನ್ನು ಇಷ್ಟಪಡುತ್ತೇನೆ, ನಾನು ಮಹಾನಗರದ ಶಬ್ದವನ್ನು ಇಷ್ಟಪಡುತ್ತೇನೆ; ಹ್ಯಾಂಗ್ ಝೌದಲ್ಲಿನ ಸುಂದರವಾದ ಪಶ್ಚಿಮ ಸರೋವರವನ್ನು ನಾನು ಇಷ್ಟಪಡುತ್ತೇನೆ, ನಾನು ಚಾಂಪೈನ್ನಲ್ಲಿ ಫ್ಲಾಟ್ ಕಾರ್ನ್ಫೀಲ್ಡ್ ಅನ್ನು ಇಷ್ಟಪಡುತ್ತೇನೆ. ನಾನು ರುಚಿಯಾದ ಆಹಾರ ಮತ್ತು ಆರಾಮದಾಯಕ ಬೂಟುಗಳನ್ನು ಇಷ್ಟಪಡುತ್ತೇನೆ; ನಾನು ಉತ್ತಮ ಪುಸ್ತಕಗಳು ಮತ್ತು ಪ್ರಣಯ ಚಲನಚಿತ್ರಗಳನ್ನು ಇಷ್ಟಪಡುತ್ತೇನೆ. ನಾನು ಭೂಮಿ ಮತ್ತು ಸ್ವಭಾವವನ್ನು ಇಷ್ಟಪಡುತ್ತೇನೆ, ನಾನು ಜನರನ್ನು ಇಷ್ಟಪಡುತ್ತೇನೆ. ಮತ್ತು, ನಾನು ನಗುವುದು ಇಷ್ಟಪಡುತ್ತೇನೆ.