ಸದಸ್ಯ:1510561 dechamma/ನನ್ನ ಪ್ರಯೋಗಪುಟ

1510561 dechamma/ನನ್ನ ಪ್ರಯೋಗಪುಟ


                                                         ವ್ಯವಹಾರದ ಸ್ವರೂಪ ಮತ್ತು ಉದ್ದೇಶಗಳು

ಪ್ರಸ್ತಾವನೆ:

ಎಲ್ಲಾ ಮಾನವರು ಎಲ್ಲಿಯೇ ಇದ್ದರೂ ತಮ್ಮ ಇಚ್ಚೆಗಳನ್ನು ತೃಪ್ತಿಪಡಿಸಿಕೊಳ್ಳಲು ವಿವಿಧ ರೀತಿಯ ಸರಕು ಮತ್ತು ಸೇವೆಗಳನ್ನು ಬಯಸುತ್ತಾರೆ.ಮಾನವನ್ನು ಈ ಜಗತ್ತಿನಲ್ಲಿ ಸ್ವತಂತ್ರವಾಗಿ ತನ್ನ ದಿನಿತ್ಯದ ಬೇಡಿಕೆಗಳನ್ನು ತೃಪ್ತ್ತಿಪಡಿಸಿಕೊಂಡು ಬಾಳಬೇಕಾದರೆ ಉತ್ಪಾದನೆ, ವ್ಯಪಾರ, ಉಪಭೋಗದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೂಳ್ಳಲೇಬೇಕು.ಅದು ಜನರಿಗೆ ಅಗತ್ಯವಾದ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಿ ವಿಕ್ರಯಿಸುತ್ತದೆ.ವ್ಯವಹಾರದ ಚಟುವಟಿಕೆಯ ಮುಖ್ಯವಾದ ಉದ್ದೇಶ ಜನರಿಗೆ ಸರಕು ಸೇವೆಗಳ ಬೇಡಿಕೆಯನ್ನು ತಿಳಿದು ಅದಕ್ಕೆ ಸ್ಪಂದಿಸಿ ಹಣವನ್ನುಗಳಿಸುವುದಾಗಿದೆ. ನಮ್ಮ ಜೀವನ ಈ ಆಧುನಿಕ ಸಮಾಜದಲ್ಲಿ ಇರುವ ಅನೀಕ ಸಂಸ್ಥೆಗಳ ಪ್ರಭಾವಕ್ಕೆ ಒಳಗಾಗಿದೆ. ಅವು ಯಾವುವ ಅಂದರೆ ಶಾಲೆಗಳು, ಕಾಲೇಜುಗಲಳು, ಅಸ್ಪತ್ರೆಗಳು, ರಾಜಕೀಯ ಪಕ್ಷಗಳು, ವ್ಯವಹಾರ ಮತ್ತು ಧಾರ್ಮಿಕ ಸಂಘಟನೆಗಳು ಆಗಿದೆ. ಇವುಗಳಲ್ಲಿ ವ್ಯವಹಾರವು ನಮ್ಮ ದಿನನಿತ್ಯದ ಜಿವನದಲ್ಲಿ ಪ್ರಮುಖವಾದ ಪ್ರಭಾವವನ್ನು ಬೀರಿದೆ.

ವ್ಯವಹಾರದ ಅರ್ಥ ಮತ್ತು ವ್ಯಾಖ್ಯೆ:

೧. ವ್ಯವಹಾರ : ಲಾಭಗಳಿಸುವ ಮೂಲ ಉದ್ದೇಶದೊಂದಿಗೆ ಕೈಗೊಂಡ ಅರ್ಥಿಕ ಚಟುವಟಿಕೆಯೇ ವ್ಯವಹಾರವಾಗಿದೆ.ವ್ಯವಹಾರ ಎರಡು ಪ್ರಮುಖ ಅಂಗಗಳನ್ನು ಹೊಂದಿದೆ. ಅದು ೧- ಕೈಗಾರಿಕೆ;೨-ವಾಣಿಜ್ಯ.ಕೈಗಾರಿಕೆ ಅನೇಕ ವಿಧಗಳಿಲ್ಲಿ ವರ್ಗೀಕರಿಸಲಾದೆ. ಹಾಗು ವಾಣಿಜ್ಯವನ್ನು ಎರಡು ಮುಖ್ಯ ಭಾಗ್ಯಗಳನ್ನಾಗಿ ಮಾಡಲಾಗಿದೆ.

ಎಲ್.ಎಚ್.ಹ್ಯಾನೇ - ಅವರ ಪ್ರಕಾರ "ಸರಕುಗಳ ಖರೀದಿ ಮಾರಾಟಗಳ ಮೂಲಕ ಸಂಪತ್ತನ್ನು ಪಡೆಯುವ ಗುರಿಯನ್ನು ಹೊಂದಿದ ಮಾನವನ ಯಾವುದೇ ಚಟುವಟಿಕೆಯ ವ್ಯವಹಾರವೆಂದು ಪರಿಗಣಿಸಲ್ಪಡುತ್ತದೆ".

ವ್ಯವಹಾರದ ಗುಣ ಲಕ್ಷಣಗಳು - ವ್ಯವಹಾದರದ ಚಟುವಟಿಕೆಯು ಸಮಾಜದಲ್ಲಿ ಇತರ ಚಟುವಟಿಕೆಗಳಿಂದ ಹೇಗೆ ಉತ್ತಮವಗಿದೆ ಎಂಬುವುದು ತಿಳಿಯಲು ಅದರ ಸ್ವರೂಪವನ್ನು ಅಥವಾ ಅವಶಕವಾದ ಗುಣ ಲಕ್ಷಣಗಳು ಇಲ್ಲಿ ವಿವರಿಸಲಾಗಿದೆ.

೧ - ಅರ್ಥಿಕ ಚಟುವಟಿಕೆಗಳು : ವ್ಯವಾಹಾರವು ಒಂದು ಅರ್ಥಿಕ ಚ್ಟುವಟಿಕೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಸಮಾಜಕ್ಕೆ ಸರಕು ಮತ್ತು ಸೇವೆಗಳನ್ನು ಒದಗಿಸಲು ಕೈಗೊಂಡ ಆರ್ಥಿಕ ಚಟುವಟಿಕೆಯಾಗಿದೆ. ಇದು ಮಾನವನ ಇಚ್ಚೆಯನ್ನು ತೃಪ್ತಿಪಡೀಸುವ ಗುರಿಹೊಂದಿದೆ. ಸರಕುಗಳು ಮತ್ತು ಸೇವೆಗಳ ಉತ್ಪಾದನೆ, ಖರೀದಿ ಮತ್ತು ಮಾರಾಟಗಳ ಮೂಲಕ ಸಂಪತ್ತನ್ನು ಪಡೆಯುತ್ತಾರೆ. ಅದು ಕೇವಲ ಪ್ರೀತಿ, ವತ್ಸಲ್ಯ, ಕರುಣೆ ಅಥಾವ ಇನ್ಯಾವುದೋ ಭಾವನಾತ್ಮಕ ಕಾರಣಕ್ಕೆ ವ್ಯವಹಾರದ ಚಟುವಟಿಕೆಯನ್ನು ಮಾಡುವುದಿಲ್ಲ.


೨ - ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವದು ಅಥಾವ ಪಡೆದಿಕೊಳ್ಳುವುಸದು : ವ್ಯವಹಾರದ ಸಂಸ್ಥೆಯು ಸರಕುಗಳನ್ನು ಮಾರಲು ಉತ್ಪಾದಿಸಬೇಕು ಅಥಾವ ಉಥ್ಪಾದಕರಿಂದ ಅವುಗಳನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ಅನುಭೋಗಿಗಳಿಗೆ ಅಥವಾ ಬಳಿಕೆದಾರರಿಗೆ ಜನರಿಗೆ ಸರಕುಗಳನ್ನು ಉಪಭೋಗಕ್ಕೆ ಕೊಡುವ ಮೊದಲು ಇಂತಹ ಸರಕುಗಳನ್ನು ವ್ಯವಹಾರ ಸಂಸ್ಥೆಗಳನ್ನು ಉತ್ಪಾದಿಸಬೇಕು ಅಥಾವ ಪಡೆದುಕೂಳ್ಳಬೇಕಾಗುತ್ತದೆ. ವ್ಯವಹಾರ ಸಂಸ್ಥೆಯು ಅಥವಾ ಸಂಘಟನೆಯು ಗ್ರಾಹಕರಿಗೆ ನಿಡುವ ಸೇವೆಗಳಾದ ಸಾರಿಗೆ, ಬ್ಯಾಂಕಿಂಗ್, ವಿಮೆ, ಇವೇ ಮೊದಲಾದ ಸೇವೆಗಳನ್ನು ಸಲ್ಲಿಸಬಹುದಾಗಿದೆ.

೩ - ಸರಕು ಮತ್ತು ಸೇವೆಗಳ ವಿನಿಮಯ ಅಥವಾ ಮಾರಾಟಾ - ವ್ಯವಹಾರವು ಸರಕು ಸೇವೆಗಳನ್ನು ಮೌಲ್ಯಕ್ಕಾಗಿ ಮಾರಾಟ ಅಥವಾ ವಿನಿಮಯ ಮಾಡುವುದಕ್ಕೆ ನೇರವಾಗಿ ಇಲ್ಲಿವೆ ಪರೋಕ್ಷವಾಗಿ ಸಂಬಂಧಿಸಿರುತ್ತದೆ. ಸರಕು ಸೇವೆಗಳನ್ನು ಉತ್ಪಾದಿಸಿ ಇಲ್ಲವೆ ಖರೀದಿಸಿ, ಅವುಗಳನ್ನು ಸ್ವಂತದ ಅನುಭೋಗಕ್ಕೆ ಬಳಿಸಿದಾಗ ಅದನ್ನು ಮಾರಾಟ ಮಾಡದಿದ್ದರೆ, ಅದು ವ್ಯವಹಾರದ ಚಟುವಟಿಕೆಯಿಂದು ಪರಿಗಣಿಸಲ್ಪಡುವುದಿಲ್ಲ. ಆದುದರಿಂದ ವ್ಯವಹಾರದ ಮುಖ್ಯ ಲಕ್ಷಣವೇನೆಂದರೆ ಸರಕು ಸೇವೆಗಳನ್ನು ಖರೀದಿದಾರೆ ಮತ್ತು ಮಾರಾಟಗಾರನ ನಡುವೆ ಮೌಲ್ಯಕ್ಕಾಗಿ ವೆನೆಮಯ ಮಾಡುವ ಅಥವಾ ಮಾರಾಟಮಾಡುವ ಚಟುವಟಿಕೆಯಾಗಿದೆ.

೪ - ಸರಕು ಮತ್ತು ಸೇವೆಗಳಲ್ಲಿ ನಿರಂತರವಾಗಿ ವಹಿವಾಟುಗಳನ್ನು ಮಾಡುವುದು : ಸರಕು ಮತ್ತು ಸೇವೆಗಳಲ್ಲಿನ ವಹಿವಾಟುಗಳನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಕೈಗೊಳ್ಳಬೇಕಾಗುತಾದೆ. ಒಂದು ವ್ತಯವಹಾರವನ್ನು ಆಕಸ್ಮಿಕವಾಗಿ ಮಾಡಿದರೆ ಅದು ವ್ಯವಹಾರದವೆನಿಕೊಳ್ಳಲಾರದು.

೬ - ಲಾಭಾಗಳಿಸುವುದು : ವ್ಯವಹಾರದ ಮುಖ್ಯವಾದ ಉದ್ದೇಶ ಆದಾಯವನ್ನು ಸಂಪಾದಿಸುವುದರ ಮೂಲಕ ಲಾಭಗಳಿಸುವುದು ಆಗಿದೆ. ಲಾಭ ಗಳಿಸಿದೇ ಇದ್ದರೆ ಯಾವ ವ್ಯವಹಾರವೂ ದೀರ್ಘಕಾಲದವರೆಗೆ ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ವ್ಯಾಪಾರಸ್ಥನು ಅತಿ ಹೆಚ್ಚು ಲಾಭಗಳಿಸಲು ಸಾಧ್ಯವಾದ ಮಟ್ಟದಲ್ಲಿ ಪ್ರಯತ್ನವನ್ನು ಮಾಡುತ್ತಾ ವಿಕ್ರಯದ ಪ್ರಮಾಣವನ್ನು ಹೆಚ್ಚಿಸುತ್ತಾ ಹಾಗು ವೆಚ್ಚವನ್ನು ಕಡಿಮೆಗೊಳಿಸಲು ಸಕಲ ಪ್ರಯತ್ನವನ್ನು ಮಾಡುತ್ತಾನೆ. ಲಾಭಗಳಿಸುವುದು ವ್ಯವಹಾರದ ಮಹತ್ವದ ಲಕ್ಷವಾಗಿದೆ.

೭ - ಅನಿಶ್ಛಿತತೆಯ ಪ್ರತಿಫಲ : ಅನಿಶ್ಛಿತತೆಯ ಪ್ರತಿಫಲವೆಂದು ವ್ಯವಹಾರವು ಒಂದು ಗೊತ್ತಾದ ಅವಧಿಯಲ್ಲಿ ಜ್ಯನದ ಕೊರತೆಯಿಂದ ಗಳಿಸಲಾಗದ ಒಟ್ಟು ಹಣವಾಗಿದೆ. ಪ್ರತಿಯೊಂದುವ್ತಯವಹಾರವು ಬಂಡವಾಳ ಹೊಡಿ ಚಟುವಟಿಕೆಗಳನ್ನು ಲಾಭಗಳಿಸುವ ಉದ್ದೇಶಕ್ಕಾಗಿ ಸಡೆಸುತ್ತದೆ. ಆದರೆ ಪ್ರಮಾಣದ ಲಾಭಗಳಿಸುತ್ತದೆ ಎನ್ನುವುದು ಅನಿಶ್ಚಿತ. ವ್ಯವಹಾರವು ತನ್ನ ಪ್ರಯತ್ನಗಳನ್ನು ಮಾಡಿದನಂತರವು ಕೆಲವೊಮ್ಮೆ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ.

೮ - ನಷ್ಟ ಭಯ : ನಷ್ಟ ಭಯವೆಂದರೆ ವ್ಯವಹಾರ ಮಾಡಬಯಸುವವನಿಗೆ ಅಪೇಕ್ಷಿತ ಲಾಭ ಗಳಿಸಲಾರೆನೆಂದು ಅನಿಶ್ಚಿತತೆ ಮತ್ತು ಹಾನಿ ಭಯ ಉಂಟುಮಾಡುತ್ತದೆ. ನಷ್ಟ ಭಯವು ಲಾಭಗಳಿಸುವೆಕೆಯ ಅಸಾಧ್ಯುತೆ ಮತ್ತು ಹಾನಿ ಭಯ ಗಂಡಾಂತರಕ್ಕೆ ಸಂಬಂಧಿಸೆದೆ. ಅನಿಶ್ಚಿತತೆಯ ಹಿತಕರವಲ್ಲದ ಅಥವಾ ಅಪೇಕ್ಷಣೀಯಲವಲ್ಲದ ಘಟನೆಗಳಿಂದ ಸಂಭವಿಸುತ್ತದೆ. ವ್ಯವಹಾರದಲ್ಲಿ ವ್ಯಾಪಾರಸ್ಥನ ಪ್ರಯತ್ನಗಳು ಕೇವಲ ಲಾಭವನ್ನುಗಳಿಸುವುದರ ಮೇಲೆ ಅವಲಂಬಿಸಿಲ್ಲಿ. ಅದು ಅವನ ನಿಯಂತ್ರಣಕ್ಕೊ ಮೀರೊದ ಹಲವಾರು ಅಂಶಗಳ ಮೇಲೆ ಅವಲಂಬಿಸಿದೆ.

ಕೈಗಾರಿಕೆ

ಕೈಗಾರಿಕೆಯ ಸಂಪನ್ಮೊಲಗಳನ್ನು ಉಪಯುಕ್ತ ಸರಕುಗಳನ್ನಾಗಿ ಪರಿವರ್ತಿಸುವ ಒಂದು ಆರ್ಥಿಕ ಚಟುವಟಿಕೆಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಕೈಗಾರಿಕೆ ಎನ್ನುವ ಪದವನ್ನು ಯಾಂತ್ರಿಕತೆಯ ವಿನಿಯೋಗ ಮತ್ತು ತಾಂತ್ರಿಕತೆಯ ಕೌಶಲ್ಯವನ್ನು ಒಳಗೊಂಡ ಚಟುವಟಿಕೆಗಳಿಗೆ ಒಳಸಲಾಗುವುದು. ಈ ಚಟುವಟಿಕೆಗಳು ಸರಕುಗಳ ಉತ್ಪಾದನೆಗೆ ಹಾಗೂ ಪಾಣಿಗಳ ಸಾಕಾಣಿಕೆಗೆ ಅಥವಾ ಪೋಷಣೆಗೆ ಸಂಬಂಧಿಸಿದೆ. ಕೈಗಾರಿಕೆ ಎಂಬ ಪದವು ಸಂಸ್ಥೆಗಳ ಸಮೂಹವಾಗಿದ್ದು ಅವು ಒಂದು ರೀತಿಯ ಸರಕುಗಳನ್ನುನ್ತಯಾರಿಸುವುವು ಎಂಬ ಅರ್ಥವನ್ನು ಬಳಸಲಾಗಿದೆ.

ಕೈಗಾರಿಕೆಗಳು ಮುಖ್ಯವಾಗಿ ಮೂರು ರೀತಿಗಳಲ್ಲಿ ವಿಂಗಡಿಸಬಹುದು ಅವು ಯಾವುವುದು - i) ಪ್ರಾಥಮಿಕ ಕೈಗಾರಿಕೆಗಳು ಅಥವಾ ಮೂಲ ಕೈಗಾರಿಕೆಗಳು : ಈ ಕೈಗಾರಿಕೆಗಳು ನಿಸರ್ಗದಲ್ಲಿ ದೊರೆಯುವ ಸಂಪತ್ತನ್ನು ಹೊರ ತೆಗೆಯುವ ಮತ್ತು ಉತ್ಪಾದಿಸುವ ಕಾರ್ಯದಲ್ಲಿ ತೊಡಗಿರುತ್ತವೆ ಹಾಗೂ ಪಶು ಸಂಪತನ್ನು ಮತ್ತು ಸಸ್ಯ ತಳಿಗಳನ್ನು ವ್ರಿದ್ದಿಪಡಿಸುವ ಹಾಗು ಅಭಿವ್ರಿದ್ದಿ ಪಡಿಸುನ ಚಟುವಟಿಕೆಗಳನ್ನು ಒಳಗೊಂಡಿದೆ. ಇಂಥ ಕೈಗಾರಿಕೆಗಳು ಮತ್ತೆ ಎರಡು ವೆಧಗಳಾಗಿ ವಿಂಗಡಿಸಲಾಗಿದೆ. ಅವು ಯಾವುವುವೆಂದರೆ,

ಅ) ಸಾರ ತೆಗೆಯೂವ ಕೈಗಾರಿಕೆಗಳು ಅಥವಾ ಉತ್ಖನನ ಕೈಗಾರಿಕೆಗಳು ಅಥವಾ ಹೊರತೆಗೆಯುವ ಕೈಗಾರಿಕೆಗಳು
ಆ) ಪಶು ಸಂಗೋಪನ ಕೈಗಾರಿಕೆಗಳು ಅಥವಾ ತಳಿ ಉದ್ಯಮ ಅಥವಾ ಜೀವೋತ್ಪನ್ನ ಕೈಗಾರಿಕೆಗಳು ಅಥವಾ ಉತ್ಪತ್ತಿಮೂಲ ಕೈಗಾರಿಕೆಗಳು.

(ಅ)ಸಾರ ತೆಗೆಯೂವ ಕೈಗಾರಿಕೆಗಳು - ಈ ಉದ್ಯಮಗಳು ಭೂಮಿ, ಜಲ ಹಾಗು ವನಗಳಿಂದ ಸಂಪತ್ತನ್ನು ಹೊರ ತೆಹಗೆಯುವ ಕೆಲಸದಲ್ಲಿ ತೊಡಗಿರುತ್ತವೆ. ಈ ಕೈಗಾರಿಕೆಗಳು ಸಾಮಾನ್ಯವಾಗಿ ಭುಗೋಳದಲ್ಲಿ ಅಥವಾ ಪ್ರಾಕೃತಿಕ ನವಾತಾವರಣದಲ್ಲಿ ದೊರೆಯುವ ಮೂಲ ವಸ್ತುಗಳನ್ನು ನೀಡುತ್ತವೆ. ಭುಗಭರ್ದಲಿ ದೊರೆಯುವ ವನಾನಾಬಗೆಯ ಸಂಪತ್ತನ್ನು ಹೊರೆತೆಗೆದು ಉಪಯುಕ್ತವಾದ ವಸ್ತುಗಳನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿರುವ ಉದ್ಯಮವೇ ಸಾರ ತೆಗೆಯುವ ಕೈಗಾರಿಕೆಗಳು.

(ಆ) ಪಶು ಸಂಗೋಪನಾ ಕೈಗಾರಿಕೆಗಳು - ಪ್ರಾಣಿ ಮತ್ತು ಸಸ್ಯಗಳು ಸಂತಾನಾಭಿವೃತದ್ದಿಯಲ್ಲಿ ತೊಡಗಿರುವ ಉದ್ಯಮಗಳಿಗೆ ತಳಿ ಉದ್ಯಮಗಳೆಂದು ಕರೆಯುತ್ತಾರೆ. ಸಾಕುಪ್ರಾಣಿ ಮತ್ತು ಸಸ್ಯಗಳ ತಳೆಯನ್ನು ವೃದ್ದಿಗೊಳಿಸಿ ಲಾಭಕ್ಕೆ ಮಾರಾಟ ಮಾಡುವುದು ಈ ಉದ್ದಿಮೆಯ ಮುಖ್ಯ ಕಾರ್ಯ ಮತ್ತು ಉದ್ದೇಶವಾಗಿದೆ. ಬೀಜ ಮತ್ತು ಸಸ್ಯತಳಿಗಳನ್ನು ವೃದ್ದಿಪಡಿಸುವುದು. ದಸಕರುಗಳ ಪೋಷಣೆ, ಕೋಳಿ ಸಾಕುವಿಕೆ, ಕುರಿ ಸಾಕುವಿಕೆ ಮುಂತಾದವು ಈ ಉದ್ದಿಮೆಯ ಉದಾಹರಣೆಗಳಾಫ಼ಿವೆ.

ii) ದ್ವಿತಿಯ ಕೈಗಾರಿಕೆಗಳು ಅಥವಾ ಪೂರಕ ಕೈಗಾರಿಕೆಗಳು : ಈ ಕೈಗಾರಿಕೆಗಳು ಪ್ರಾಥಮಿಕ ಕೈಗಾರಿಕೆಗಳು ಉತ್ವಾದಿಸಿದ ವಸ್ತುಗಳನ್ನು ಬಳಸಿಕೊಳ್ಳತ್ತವೆ. ಇವು ಹೊರತೆಗೆದ ವಸ್ತುಗಳನ್ನು ಸಂಸ್ಕರಿಸಿ ಸಿದ್ದ ವಸ್ತುಗಳನ್ನು ಪರಿವರ್ತಿಸಿ ಅಂತಿಮೆ ಅನುಭೋಗಕ್ಕೆ. ಉದಾ: ಕಬ್ಬಿಣದಿಂದ ಅದರು ತಗೆಯುವುದು ಪ್ರಾಥಮಿಕ ಕೈಗಾರಿಕೆಗೆ ಸಂಬೊಂಧಿಸಿದರೆ, ಅದೇ ಕಬ್ಬಿಣದ ಅದಿರನ್ನು ಸಂಸ್ಕರಿಸಿ ಸ್ಟೀಲ್ ತಯಾರಿಸುವುದು ದ್ವಿತೀಯ ಕೈಗಾರಿಕೆಗಳಾಅದ್ದಾಗಿರುತ್ತದೆ.