ಸದಸ್ಯ:0822dhanu/ನನ್ನ ಪ್ರಯೋಗಪುಟ

ಆರ್ ತಾರಿಣೆ ಶುಭದಾಯಿನಿ

ಬದಲಾಯಿಸಿ

ಹುಟ್ಟು

ಬದಲಾಯಿಸಿ

ಆರ್ ತಾರಿಣೆ ಶುಭದಾಯಿನಿ ಅವರು ಮೈಸೂರುನಲ್ಲಿ ೦೯-೦೧-೧೯೭೧ ರಂದು ಹುಟ್ಟಿ ಚಿತ್ರದುರ್ಗದಲ್ಲಿ ಬೆಳೆದರು.

ಕೆಲಸದ ಸಲುವಾಗಿ ಮೈಸೂರು ಚಿತ್ರದುರ್ಗಗಳ ನಡುವೆ ನಿರಂತರ ಸಂಚಾರ ಮಾಡುತ್ತಿದ್ದ ಆವರು ತಂದೆ ತಾಯಿಯರ ಜೊತೆಯಲ್ಲಿ ಜಗತ್ತು ತೆರೆದುಕೊಂಡಿತು. ಶಿವಮೊಗ್ಗದ ಕುವೆಂಪುವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ. ಎ ಪದವಿ ಪಡೆದು ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹ ಪ್ರಾಧ್ಯಾಪಕಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು

ಬದಲಾಯಿಸಿ

'ತೋಡಿರಾಗ','ಚಿತ್ತಗ್ಲಾನಿಯ ಮಾತು', 'ಒಂದು ತುಂಡು ಬೆಲ್ಲ'ಹಾಗೂ 'ಪೂರ್ವಭಾಷಿ',. ವಿಮರ್ಶಕರೂ ಆಗಿರುವ ಇವರು ಮೂರು ವಿಮರ್ಶಾ ಕೃತಿಗಳನ್ನು ಇವು ಕವನ ಸಂಕಲನಗಳು. ಮಹಿಳಾ ವಿಶ್ವ ವಿದ್ಯಾನಿಲಯ, ವಿಜಯಪುರದ ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿ ಯಲ್ಲಿ ಬಂದ ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟವನ್ನು ಸಂಪಾದಿಸಿ ಕೊಟ್ಟಿದ್ದಾರೆ.

ಗೌರವ/ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ

ಕುವೆಂಪು ಭಾಷಾ ಭಾರತಿ ಯಿಂದ ಇಂದ ಡಯೊಸ್ಟೊರಾ ಎನ್ನುವ ಪರಿಭಾಷೆಯ ಪುಸ್ತಕ ಬಂದಿದೆ. ಇವರಿಗೆ ಬೇಂದ್ರೆ ಕಾವ್ಯ ಪುರಸ್ಕಾರ, ಅಕ್ಷರದಾಹ ಹಸ್ತಪ್ರತಿ ಪ್ರಶಸ್ತಿ, ಉಡುಪಿಯ ಕಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿಗಳು ಲಭಿಸಿವೆ.[]

ಉಲ್ಲೇಖಗಳು

ಬದಲಾಯಿಸಿ
  1. ಜೇನುಹುಟ್ಟು 1st year b.com