ನನ್ನ ಹೆಸರು ಸುಶ್ಮಿತ. ನನ್ನ ತಂದೆಯ ಹೆಸರು ಉಮೆಶ್.ತಾಯಿಯ ಹೆಸರು ಚಂದ್ರಾವತಿ.ನನ್ನ ಊರು ಅನಂತಪುರ,ತಾಲೂಕು ಕಾಸರಗೋಡು.

ವಿಧ್ಯಾಭ್ಯಾಸ ಬದಲಾಯಿಸಿ

ಪ್ರಾಥಮಿಕ ಶಾಲಾ ವಿದ್ಯಭ್ಯಾಸವನ್ನು ಕೇರಳದಲ್ಲಿ ಮಾಡಿದೆನು.ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸೋಮೇಶ್ವರದಲ್ಲಿ ಮಾಡಿದೆನು.ಪದವಿ ವಿದ್ಯಾಭ್ಯಾಸವನ್ನು ಸಂತ.ಅಲೋಶಿಯಸ್ನಲ್ಲಿ ಮಾಡುತ್ತಿದ್ದೇನೆ.

ಹವ್ಯಾಸ ಬದಲಾಯಿಸಿ

ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಪತ್ರಿಕೆಯಲ್ಲಿ ಪ್ರಕಟ ವಾದ ಲೇಖನವನ್ನು ಓದುವುದು. ಗೆಳೆಯರೊಂದಿಗೆ ಸಮಯ ಕಳೆಯುವುದು.

ಕವಿತೆ ಬರೆಯುವುದು. ಹಾಡುವುದು, ಮನೆ ಕೆಲಸದಲ್ಲಿ ತಾಯಿಗೆ ಸಹಾಯ ಮಾಡುವುದು.