ಸಾಹಿತ್ಯ ಸಂಜೆ ಬದಲಾಯಿಸಿ

ಸುಚಿತ್ರ ಸಾಹಿತ್ಯ ಸಂಜೆ ೨೦೧೦ ರಿಂದ ಸತತವಾಗಿ ನಡೆಯುತ್ತಿರುವ ಸಾಹಿತ್ಯ ಸಂವಾದ ಸುಚಿತ್ರದ ಆನಂದ್ ಸಭಾಪತಿಯವರ ಆಸಕ್ತಿಯ ಒತ್ತಾಸೆಯಿಂದ ನಾಟಕಗಳ ಓದುವುದರಿಂದ ಪ್ರಾರಂಭ ವಾಯ್ತು. ಮೊಟ್ಟ ಮೊದಲ ನಾಟಕ ಎಂ.ಸಿ ಆನಂದ್ ವಿರಚಿತ ನಾಟಕ "ಸಂತೆಯ..." ಹಲವು ನಾಟಕಗಳನ್ನು ಓದಿದ ನಂತರ ನಾಟಕಾಸಕ್ತರು ಹೆಚ್ಚು ಮಂದಿ ಬಾರದಿದ್ದ ಕಾರಣ ಅದೇ ಕಾರ್ಯಕ್ರಮವನ್ನು ಸಾಹಿತ್ಯಸಂಜೆಯಾಗಿ ಪರಿವರ್ತಿಸಲಾಯಿತು. ಪ್ರಕಾಶಕ -ಲೇಖಕ ಡಿ.ವಿ. ಪ್ರಹಲ್ಲಾದ್ ರ ಸಹಕಾರವನ್ನು ಪವೆದುಕೊಂಡು ಕಾರ್ಯಕ್ರಮಗಳನನು ಮುಂದುವರಿಸಲಾಯತು.

2012 - ಡಿಸೆಂಬರ್ ಸುಚಿತ್ರ ಕಲಾಕೇಂದ್ರದ ಸಾಂಸ್ಕೃತಿಕ ಕಾರ್ಯಕ್ರಮಗಳು ಬದಲಾಯಿಸಿ

ಪ್ರತೀ ಶನಿವಾರದ ಸಾಹಿತ್ಯ ಸಂಜೆ ಬದಲಾಯಿಸಿ

1-12-2012 ಸಂಜೆ 5:30 ಕ್ಕೆ - ಕಿ.ರಂ. ನುಡಿಮನೆ ವಿಷಯ : ಶಂಕರ ಮೊಕಾಶಿ ಪುಣೇಕರ್ ಅವರ ಸಾಹಿತ್ಯ - ವಿಮರ್ಶೆ ಇತ್ಯಾದಿ ಉಪನ್ಯಾಸ : ಡಾ. ಜಿ. ಬಿ. ಹರೀಶ್ '

ಶಂಕರ ಮೊಕಾಶಿ ಪುಣೇಕರ್ : ಬದಲಾಯಿಸಿ

(8. 5. 1928 - 11. 8. 2003) ಧಾರವಾಡದಲ್ಲಿ ಜನಿಸಿ, ಅಲ್ಲಿಯೇ ಪದವೀಧರರಾಗಿ ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿ ಕೆಲಸ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಹಾಗೂ ಪಿ.ಎಚ್.ಡಿ ಪದವಿ ಗಳಿಸಿ, ಹಲವಾರು ಕಡೆ ಅಧ್ಯಾಪಕರಾಗಿ, ಉಡುಪಿಯ ಪೂರ್ಣಪ್ರಜ಼್ನ ಕಾಲೇಜಿನ ಪ್ರಾಚಾರ್ಯರಾಗಿ, ನಂತರ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು.

ಕನ್ನ್ಡಡದಲ್ಲಿ ವಿಶಿಷ್ಟ ವೆನಿಸುವ ಕಾದಂಬರಿಗಳನ್ನು ನೀಡಿದವರು. ಡಾ. ಮೊಕಾಶಿಯವರು ಗಂಗವ್ವ ಗಂಗಾಮಾಯಿ (1958) ನಟನಾರಾಯಿಣಿ (1981) ಗಳಲ್ಲದೇ, ಋಗ್ವೇದದ ಕೆಲವೇ ಮಂತ್ರ ಹಾಗೂ ಹರಪ್ಪಾ ಮೊಹೆಂಜೊದಾರೋನ ಮುದ್ರಿಕೆಗಳಲ್ಲಿ ದೊರೆತ ಆಧಾರದ ಮೇಲೆ ಅವಧೀಶ್ವರೀ (1988) ರಚಿಸಿದವರು. ಈ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತವಾಯಿತು.

ಇದಲ್ಲದೇ, ಹಲವಾರು ಕಥಾಸಂಕಲನಗಳು, ವಿಮರ್ಶಾಗ್ರಂಥಗಳು, ಅನುವಾದಗಳು ಸಂಶೋಧನ ಪ್ರಬಂಧಗಳು ಡಾ. ಮೊಕಾಶಿಯವರ ಆಳವಾದ ಪಾಂಡಿತ್ಯವನ್ನೂ ,ಸಾಹಿತ್ಯದ ಬಗೆಗಿನ ಬಧತೆಯನ್ನೂ ಪ್ರತಿಬಿಂಬಿಸುವ ಕೃತಿಗಳು.

ಬರೆದದ್ದೆಲ್ಲವೂ ಗಟ್ಟಿಕಾಳುಗಳೇ ಆಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಡಾ.ಶಂಕರ ಮೊಕಾಶಿ ಪುಣೇಕರ್ ಅವರನ್ನು ಹುಡುಕಿ ಬಂದಿವೆ.

ಬಿ.ಜಿ. ಹರೀಶ್ : ಬದಲಾಯಿಸಿ

ಸಾಧಿಸುವ ಛಲವಿದ್ದಲ್ಲಿ ಎಡರು ತೊಡರುಗಳು ಏನೂ ಮಾಡಲಾರವು ಎನ್ನುವುದಕ್ಕೆ ಉದಾಹರಣೆ ಬಿ.ಜಿ. ಹರೀಶ್ ರವರು ಎನ್ನಬಹುದು. ಮೂಲತಃ ಹಾಸನದವರಾದ ಹರೀಶ್ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಪದವೀಧರರು. ದೇವಚಂದ್ರನ ರಾಜಾವಳಿ ಕುರಿತ ಪ್ರೌಢಪ್ರಬಂಧಕ್ಕೆ ಪಿ ಎಚ್ ಡಿ ಪುರಸ್ಕೃತರು

ಸಾಹಿತ್ಯಸಂಜೆ ಬದಲಾಯಿಸಿ

8-12-2012 ಸಂಜೆ 5:30 ಕ್ಕೆ - ಕಿ.ರಂ. ನುಡಿಮನೆ ಉಪನ್ಯಾಸ : ಡಾ. ವಿನಯ ಒಕ್ಕುಂದ ಹಾಗೂ ಡಾ. ಎಂ.ಡಿ. ಒಕ್ಕುಂದ ವಿಷಯ : ಸಾಹಿತ್ಯ ವಾಚನ - ಸಂವಾದ

ಕನ್ನಡ ಚಿಂತನೆ : 9 -12- 2012 ಸಂಜೆ 6:00 ಕ್ಕೆ -ಸುಚಿತ್ರ ಸಭಾಂಗಣ ಉಪನ್ಯಾಸ : ಪ್ರೊ. ಜಿ.ಎಚ್. ಹನ್ನೆರಡುಮಠ ವಿಷಯ : ಕನ್ನಡದ ಹೊಸಗಾಳಿ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಿಗೀತೆ/ ವಚನ ಗಾಯನ ಶ್ರೀ. ಹುಸೇನ್ ಸಾಬ್

ಸಾಹಿತ್ಯಸಂಜೆ 15-12-2012 ಸಂಜೆ 5:30 ಕ್ಕೆ - ಕಿ.ರಂ. ನುಡಿಮನೆ ಉಪನ್ಯಾಸ : ಮೂಡ್ನಾಕೂಡು ಚಿನ್ನಸ್ವಾಮಿ ವಿಷಯ : ಕಾವ್ಯವಾಚನ - ಸಂವಾದ

ವಿಶೇಷ ಉಪನ್ಯಾಸ 16 - 12 - 2012 - ಸಂಜೆ 5:00 ಕ್ಕೆ - ಕಿ.ರಂ. ನುಡಿಮನೆ ವಿಷಯ : ಕುಮಾರವ್ಯಾಸ ಭಾರತದ ಮುದ್ರಣಗಳು ಹಾಗೂ ಪರಿಷ್ಕರಣ ಸೋದಾಹರಣ ಉಪನ್ಯಾಸ :: ಕೆ. ಎಸ್. ಮಧುಸೂದನ ಪ್ರತಿಕ್ರಿಯೆ : ಡಾ. ಸುಮಿತ್ರಾ ಬಾಯಿ ಹಾಗೂ ಟಿ. ಎಲ್ಲಪ್ಪ

ಸಾಹಿತ್ಯಸಂಜೆ 22 - 12 - 2012 ಸಂಜೆ 5:30 ಕ್ಕೆ - ಕಿ.ರಂ. ನುಡಿಮನೆ ಉಪನ್ಯಾಸ : ಡಾ. ಕೆ. ಪುಟ್ಟಸ್ವಾಮಿ ವಿಷಯ :

ಸಾಹಿತ್ಯಸಂಜೆ 29- 12- 2012 ಸಂಜೆ 5:30 ಕ್ಕೆ - ಕಿ.ರಂ. ನುಡಿಮನೆ ಉಪನ್ಯಾಸ : ವಾಗೀಶ್ವರಿ ವಿಷಯ :

ಕನ್ನಡ ಚಿಂತನೆ : 30 -12- 2012 ಸಂಜೆ 6:00 ಕ್ಕೆ -ಸುಚಿತ್ರ ಸಭಾಂಗಣ ಉಪನ್ಯಾಸ : ಬಿ. ಆರ್. ಅನಂತರಾಮು ವಿಷಯ : ವಿಜ಼್ನಾನ ಭಾಷೆಯಾಗಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಹರಿಕಥೆ - ಆದಿಕವಿ ಪಂಪದರ್ಶನ ವಿದ್ವಾನ್ ಲಕ್ಷ್ಮಣದಾಸ್ ===೨೦೧೩ ಜನವರಿ ತಿಂಗಳ ಕಾರ್ಯಕ್ರಮಗಳು

೦೫ - ೦೧ - ೨೦೧೩ ಶನಿವಾರ ಸಂಜೆ ೫:೩೦ ಕ್ಕೆ ಕಿ. ರಂ. ನುಡಿಮನೆಯಲ್ಲಿ ಬೇಂದ್ರೆಯನ್ನೆ ಮೈತುಂಬಿಕೊಂಡ ಜೆ . ಕೃಷ್ಣಪ್ಪ ಅವರು ಬೇಂದ್ರೆ ಸಾಹಿತ್ಯದಬಗ್ಗೆ ಮಾತು ಕಾವ್ಯವಾಚನ ಮತ್ತು ಸಂವಾದ

೧೯ ೦೧ ೨೦೧೩ ಶನಿವಾರ ಸಾಹಿತ್ಯಸಂಜೆ ಉಪನ್ಯಾಸ : ತಸ್ಮೀನ್ ತಾಜ್ ವಿಷಯ : ಇಸ್ಮತ್ ಚುಗ್ತಾಯಿ ಅವರ ಸಾಹಿತ್ಯ ಪ್ರತಿಕ್ರಿಯೆ : ಪ್ರಕಾಶ್ ಬೆಳವಾಡಿ


ಸುಚಿತ್ರ ಆಂತರಿಕ ಸೂಚನಾ ಪತ್ರ : ದಿನಾಂಕ

ಸ್ಥಾನಿಕ ಮೇಲ್ವಿಚಾರಕ ದೈನಂದಿನ ಕರ್ತವ್ಯಗಳು

೧. ಸುಚಿತ್ರ ಆವರಣದಲ್ಲಿರುವ ಎಲ್ಲ ಕಟ್ಟಡಗಳು- ಸುಚಿತ್ರ ಕಛೇರಿ, ಮಿನಿ ಸಭಾಂಗಣ, ಸುಚಿತ್ರ ಸಬಾಂಗಣ, ಕಿ.ರಂ ನುಡಿಮನೆ, ನಾಣಿ ಅಂಗಳ ಹಾಗೂ ಪೀರ್ ರಂಗಸ್ಠಳ, ಇತ್ಯಾದಿಗಳನ್ನು ದಿನಂಪ್ರತಿ ಶುದ್ಧಿಗೊಳಿಸಿ ಶುಭ್ರವಾಗಿಡುವುದು. ೨.ಎಲ್ಲ ಬಾಗಿಲುಗಳು, ಕಿಟಕಿಗಳು, ಪರದೆಗಳು ಗಾಜು, ಗೋಡೆಗಳು, ಮೇಲ್ಛಾವಣಿ ಇತ್ಯಾದಿಗಳನ್ನು ಅಗಾಗ ಶುಚಿಗೊಳಿಸಿ ಅಂದವಾಗಿಡುವುದು. ೩. ಶೌಚಾಲಯಗಳನ್ನು ಶುಚಿಗೊಳಿಸಿ, ಅಗತ್ಯ ಪರಿಕರಗಳನ್ನು ಸುಸ್ಥಿತಿಯಲ್ಲಿ ಇಡುವುದು. ೪. ಪೀಠೋಪಕರಣಗಳು, ವಿದ್ಯುದೀಪಗಳು, ಯಂತ್ರ ಸಾಮಗ್ರೀಗಳು, ಧ್ವನಿವರ್ಧಕ ವ್ಯವಸ್ಥೆ,, ಡಿವಿಡಿ ಪ್ಲೈಯರ್ಗಳು, ಕ್ಯಾಮೆರಾಗಳು, ಚಿತ್ರಪಟ-ಪರದೆಗಳು, ಸುಸ್ಥಿತಿಯಲ್ಲಿಟ್ಟು , ಅಗತ್ಯ

    ರಕ್ಷಣೆ ಮತ್ತು ಜೋಪಾನವಾಗಿಡಲು ಮತ್ತು ಸುಭದ್ರ ಸ್ಥಿತಿಯಲ್ಲಿಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಜವಾಬ್ದಾರರಾಗಿರುವುದು.

೫. ನೀರು, ವಿದ್ಯುಛಕ್ತಿ, ಜನರೇಟರ್, ಯು.ಪಿ.ಎಸ್. ಮತ್ತು ಇತರ ಸೌಲಭ್ಯಗಳ ನಿರ್ವಣೆ, ಮತ್ತು ತಡೆ ರಹಿತ ಲಭ್ಯಗಳ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು. ೬. ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದು. ೭. ಸ್ಂಸ್ಥೆಯ ಧರ್ಮದರ್ಶಿಗಳು / ಅಧಿಕಾರಿಗಳು ಪರೀಕ್ಷಣ ಮಾಡುವ ಸಂದರ್ಭದಲ್ಲಿ ಉಪಸ್ಥಿತರಿರುವುದು.

ದೈನಂದಿನ ನಿರ್ವಹಣೆ: ೧. ನೀರು, ವಿದ್ಯುಚ್ಚಕ್ತಿ (ಎಲ್ಲಾ ಸೌಲಭ್ಯಗಳು - ಶೌಚಾಲಯವೂ ಸೇರಿದಂತೆ )ಸರಬರಾಜಾಗುವ ಅಲ್ಲ ಉಪಕರಣಗಳನ್ನೂ, ಪ್ರತೀದಿನವೂ, ಪರೀಕ್ಷಿಸಿ, ಸುಸ್ಥಿತಿಯಲ್ಲಿಡುವುದು. ೨. ಅಲ್ಪ ಪ್ರಮಾಣದ ರಿಪೇರಿ, ಬದಲಾವಣೆಯ ಅಗತ್ಯವಿದ್ದಲ್ಲಿ , ಕೂಡಲೇ ಕ್ರಮ ತೆಗೆದುಕೊಂಡು, ಯಂತ್ರೋಪಕರಣಗಳು, ಪೀಠೋಪಕರಣಗಳು, ಸಾಮಗ್ರೀಗಳು, ಉಪಯುಕ್ತ

   ಸ್ಥಿತಿಯಲ್ಲಿ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳತಕ್ಕುದ್ದು.

೩. ದೈನಂದಿನ ಕೆಲಸಗಳ ಬಗ್ಗೆ ಒಂದು ದಸ್ತಾವೇಜನ್ನು ಇಟ್ಟು , ಅಗತ್ಯ ವಿವರಗಳನ್ನು ನಮೂದಿಸಿ ದಾಖಲೀಕರಿಸುವುದು. ೪. ಹೊರಾಂಗಣದಲ್ಲಿರುವ ತೋಟ, ಕಾಲುದಾರಿ, ಹುಲ್ಲುಹಾಸು, ಹೂಗಿಡಗಳು, ಇತ್ಯಾದಿಗಳನ್ನು ಪೋಷಿಸಿ, ಕಳೆ ನಿರ್ವಹಣೆ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುವುದು. ೫. ಸಂಸ್ಥೆಯ ಒಳಗಿರುವ, ಹೊರಗಡೆಯಿಂದ ಬರುವ, ಮತ್ತು ಸಂಸ್ಥೆಯ ಪರವಾಗಿ, ಸಂಸ್ಥೆಯ ಕೆಲಸಕ್ಕಾಗೆ ತೆಗೆದುಕೊಂಡು ಹೋಗುವ ಎಲ್ಲಾ ವಸ್ತುಗಳು, ಉಪಕರಣಗಳು,

    ದಾಖಲೆಗಳು, ಇತ್ಯಾದಿ ಪರಿಕರಗಳ ಬಗ್ಗೆ , ಅಗತ್ಯ ಮಾಹಿತಿ - ಅನುಮತಿಗಳನ್ನು, ಮೇಲ್ವಿಚಾರಕ ಅಧಿಕಾರಿಗಳು /ಧರ್ಮದರ್ಷಿಗಳಿಂದ ಕಡ್ಡಾಯವಾಗಿ ಪಡೆದು ದಾಖಲಿಸುವುದಲ್ಲದೇ 
    ಜವಾಬ್ದಾರಿತನದಿಂದ ನಡೆದುಕೊಳ್ಳುವುದು.

ಮೇಲಿನ ಎಲ್ಲಾ ಕರ್ತವ್ಯಗಳನ್ನೂ,, ಇತರೇ ಅವಶ್ಯ ಕ್ರಮಗಳನ್ನೂ , ಸುಚಿತ್ರ ಸಂಸ್ಥೆಯ ಮೇಲ್ವಿಚಾರಕ ಅಧಿಕಾರಿಗಳ / ಧರ್ಮದರ್ಶಿಗಳ ಮೇಲುಸ್ತುವಾರಿಯಲ್ಲಿ ನಡೆಸುವುದು. ಯಾವುದೇ ಸಹಾಯ, ಸಹಕಾರ, ಮಾರ್ಗದರ್ಶನ, ಆರ್ಥಿಕ ಸಹಾಯದ ಅಗತ್ಯವಿದ್ದಲ್ಲಿ ಸಂಭಂದಪಟ್ಟ ವರ ಗಮನಕ್ಕೆ ತಂದು ಕೂಡಲೇ ಕ್ರಮ ತೆಗೆದುಕೊಳ್ಳುವುದು. ತಿಂಗಳ ಉಪನ್ಯಾಸ ಮಾಲೆ ೧ ವಿಶೇಷ ಉಪನ್ಯಾಸ : ಲಕ್ಷ್ಮೀಶ ತೋಳ್ಪಾಡಿ' ಸತ್ಯವತೀ ಪುತ್ರರಾದ ಕೃಷ್ಣ ದ್ವೈಪಯನವ್ಯಾಸರು ರಚಿಸಿದ - ಹೇಳಿ ಬರೆಯಿಸಿದ - ಇತಿಹಾಸ ಕಥನಕ್ಕೆ 'ಭಾರತ ' ಎಂದು ಹೆಸರು. ಶಕುಂತಲಾ ದುಶ್ಯಂತರ ಮಗನಾದ 'ಭರತ ' ನಿಂದ ಹೆಸರಾದ ಭರತವಂಶೀಯರಾದ ಪಾಂಡವ ಕೌರವರ ಕಥೆ ಇಲ್ಲಿನ ಮುಖ್ಯ ಹಂದರವಾದುದರಿಂದ ಇದು - 'ಭಾರತ '. ಒಂದು ಲಕ್ಷ ಶ್ಲೋಕಗಳನ್ನು ಮೀರಿನಿಂತ ಈ ಕಥನ ಪ್ರಮಾಣ ಮತ್ತು ಮಹತ್ವದ ಕಾರಣ ಇದು 'ಮಹಾ ಭಾರತ '. "ಮಹತ್ತ್ವಾತ್ ಭಾರತ್ತ್ವಾ ಚ್ಚ

ತಿಂಗಳ ಉಪನ್ಯಾಸ ಮಾಲೆ ೨೧ ಕುಮಾರವ್ಯಾಸ ಭಾರತ ಮುದ್ರಣ ಹಾಗೂ ಪರಿಷ್ಕರಣ ಮಾತನಾಡುವವರು : ಕೆ. ಎಸ್. ಮಧುಸೂಧನ ಪ್ರತಿಕ್ರಿಯೆ: ಡಾ. ಸುಮಿತ್ರಾಬಾಯಿ ಮತ್ತು ಟಿ. ಎಲ್ಲಪ್ಪ


ವಾರಾಂತ್ಯ ನಾಟಕ ಡಿಸೆಂಬರ್ ೧೪ ೧೫ ೧೬ ನಾಣಿ ಅಂಗಳ - ಸಂಜೆ ೭:೩೦ ಕ್ಕೆ ಏಕಾಂಕ ನಾಟಕ ಕಾಡ್ಮನ್ಸ ರಚನೆ : ಪರ್ವತವಾಣೈ ನಿರ್ದೇಶನ ; ಆನಂದ್ ಸಭಾಪತಿ ಪಾತ್ರಗಳು: ಲಕ್ಕ - ಪಾಪ - ಕಾಡ್ಮನ್ಸ ಹಳ್ಳಿಗಾಡಿನ ಮನೆ - ಶ್ರೀಮಂತಿಕೆ ಕಾಣುತ್ತಿದೆ ಒಂದು ಕಡೆ ಪೀಠದಮೇಲಿರುವ ಗಂಡನ ಪೋಟೋ ನೋಡಿಕೊಂಡು ದುಃಖ ಪಡುತ್ತಿರುವಳು ಲಕ್ಕಜ್ಜ : ಊಹುಂ ಇದು ಸರಿಯಲ್ಲ ಮಗ . ನಿನ್ನ ಕೈಯಾಕೆ ನೀನೇ ಪಿತರಾಣ .

ಕಲಾಕೇಂದ್ರದ ಸಾಂಸ್ಕೃತಿಕ ಕಾರ್ಯಕ್ರಮಗಳು- ೨೦೧೨ - ಸಾಹಿತ್ಯ ಸಂಜೆ ಕನ್ನಡ ಚಿಂತನೆ ವಿಶೇಷ ಉಪನ್ಯಾಸ, ಮಾಧ್ಯಮ ಚಿಂತನೆ ವಾರಾಂತ್ಯ ನಾಟಕ ೦೬ - ೧೦ - ೧೦೨ ಬಸವರಾಜ ಕಟ್ಟೀಮನಿ ಯವರ ಬದುಕು-ಬರಹ ಮಾತನಾಡುವವರು ಡಾ..ಸಿದ್ದನಗೌಡ ಪಾಟೀಲ್

೧೩ - ೧೦ - ೨೦೧೨ ಸ. ರಘುನಾಥ್ ಕಥೆ-ಕವನ-ವಾಚಿಕೆ

೨೦ - ೧೦ - ೨೦೧೨ ಹರದೇಶಿ-ನಾಗೇಶಿಯರು ಅಜ್ಞಾನ ಲೋಕದಲ್ಲೊಂದು ಪಯಣ ಮಾತನಾದುವವರು ಡಾ.ಶೈಲಜಾ ಹಿರೇಮಠ್

೨೧ - ೧೦ - ೨೦೧೨ ವಿಶೇಷ ಉಪನ್ಯಾಸ ಸಾಮಾಜಿಕ ಪ್ರತಿಕೂಲತೆ ಹಾಗೂ ಶಿಕ್ಷಣ ಡಾ. ಶೈಲಜಾ ಪ್ರತೀಕ್ರಿಯೆ: ಶ್ರೀಮತಿ ಎಂ. ಸಿ. ಮಾಲತಿ ಮತ್ತು ಡಾ. ಎಚ್. ವಿ. ವಾಸು


೨೭ - ೧೦ - ೨೦೧೨ ನವರಾತ್ರಿ ಕವಿಗೋಷ್ಠಿ ಎಂ.ಎನ್. ವ್ಯಾಸರಾವ್ ಅಧ್ಯಕ್ಷತೆ ಕವಿಗಳು ವಿ. ಆರ್. ಕಾರ್ಪೆಂಟರ್ ಟಿ. ಎಲ್ಲಪ್ಪ ಲಾವಣ್ಯ ಪ್ರಭ

೦೩ - ೧೧ - ೨೦೧೨ ಶ್ರೀಕಾಂತ (ಎಸ್. ವಿ. ವೆಂಕೋಬ ರಾವ್) ಕತೆಗಳ ವಾಚನ ಮತ್ತು ಚರ್ಚೆ ಮಾತನಾಡುವವರು ಎಸ್. ದಿವಾಕರ್ ಮತ್ತು ಎಂ.ಎಸ್. ಶ್ರೀರಾಂ

೧೧ - ೧೧ - ೨೦೧೨ ವಿಶೇಷ ಉಪನ್ಯಾಸ ವಿಷಯ: ಅನುಭಾವ ಮತ್ತು ಭಾಷೆ ಒ. ಎಲ್. ನಾಗಭೂಷಣ ಪ್ರತಿಕ್ರಿಯೆ ; ಎಂ. ಎಚ್. ಕೃಷ್ಣಯ್ಯ ನಾಣಿ ಅಂಗಳ - ಸುಚಿತ್ರ ಮುಂದಿನ ವಾರಾಂತ್ಯ ನಾತಕ ಅಶ್ವ ಪರ್ವ ಕೃಷ್ಣ ಮೂರ್ತಿ ಕವತಾರ್ ನಿರ್ದೇಶನ ಕಟ್ಟೆ ರಾಮಚಂದ್ರನ ಕಥೆ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ !... ಮನೆಯಾಕೆ - ಮನದಾಕೆ ರಾಜ್ - ಒಬ್ಬ ಡಾಕ್ಟರು ಆಡು ಮುಟ್ಟದ ಸೊಪ್ಪಿಲ್ಲ ಅಂತ ರಾಜ್ ಹರಟೆಗೆ ವಿಷಯ ವಿಶ್ವವ್ಯಾಪಿ ೧. ಚಿನ್ಮಯಿ ಕ್ಲಿನಿಕ್ ಡಾ. ರಾಜ್ ಒಬ್ಬ ರೋಗಿಯೊಂದಿಗೆ ಹರಟೆ ಹೊಡೆಯುತ್ತಿರುತ್ತಾನೆ. ಜೋರಾಗಿ ನಗು ಹಾಸ್ಯ ಇತ್ಯಾದಿ. ಕಾಂಪೋಂಡರ್ ಒಬ್ಬೊಬ್ಬ ರೋಗಿಯನ್ನೂ ಇಷ್ಟು ಹೊತ್ತು ಕೂರಿಸಿಕೊಂಡು ಚಕ್ಕಂದ ಹೊಡೆಯುತ್ತಿದ್ದರೆ ತಮ್ಮ ಸರದಿಗಾಗಿ ಕಾಯುತ್ತಿರುವ ಮಿಕ್ಕ ರೋಗಿಗಳ ಗತಿ ಏನು? ಎಂದು ದಬಾಯಿಸುವಂತೆಯೇ ಕೇಳುತ್ತಾನೆ ಎದುರಿನ ರೋಗಿ ಡಾ. ರಾಜ್ ನ ಮಿತ್ರನಾಗಿಯೇ ಇದ್ದು ತನ್ನ ಅಚ್ಚರಿ ಸೂಚಿಸುತ್ತಾನೆ. ಡಾ. ಕಾಂಪೋಂಡರ್ ತನ್ನ ಬಾಸ್ ಎಂದು ನಗೆಯಾಡುತ್ತಾ ಕಾಂಪೋಂಡರ್ ಕ್ಷಮೆ ಕೇಳುತ್ತಾನೆ ನಂತರ ರೋಗಿಯ ಖಾಯಿಲೆ ಎನು ಎಂದು ವಿಚಾರಿಸಲಾಗಿ ಆ ರೋಗಿಗೆ ತಾನು ಯಾಕೆ ಬಂದೆ ಎಂಬ ನೆನಪು ಬಾರದೇ ಏನೂ ಇದ್ದ ಹಾಗಿಲ್ಲ ಮತ್ತೆ ಏನಾದರೂ ತೋಂದರೆ ಅನ್ನಿಸಿದರೆ ಮತ್ತೆ ಬರುತ್ತೇನೆ ಎಂದು ಹೇಳಿ ತೆರಳುತ್ತಾನೆ ಹಾಗೆ ಅವನ ಕಾಂಪೋಂಡರ್ ತುಸು ಜಾಸ್ತಿಯೇ ಆಯಿತು ಎಂದೂ ಅಷ್ತು ಸಲಿಗೆ ಕೊಡಬೇಡ ಎಂದು ಉಪದೇಶವೂ ನೀಡಿ ಹೋಗುತ್ತಾನೆ. ಹೊರಗೆ ಬಂದ ರೋಗಿಯನ್ನು ಕಾಂಪೋಂಡರ್ ಡಾಕ್ಟರ್ ಬರೆದು ಕೊಟ್ಟ ಪ್ರಿಸ್ಕ್ರಿಪ್ಷನ್ ಗಾಗಿ ಕೇಳುವನು ರೋಗಿ ತನಗೆ ಒಳಗೆ ಎಲ್ಲಾ ಸರಿ ಹೋಯಿತು ಎಂದು ಹೊರಡುವನು ೨ ಜಾಹೀರಾತು ಸಂಸ್ಥೆ - ರಾಜ್ ಅಡ್ವರ್ಟೈಸಿಂಗ್ ಚಿನ್ಮಯಿ ಅತ್ಯಂತ ಸಂತೋಷದಿಂದ ದೂರವಾಣಿಯಲ್ಲಿ ನಗುನಗುತ್ತಾ ಮಾತನಾಡುತ್ತಿರುತ್ತಾಳೆ. ಎದುರಿಗೆ ಒಬ್ಬ ಕ್ಲೈಂಟ್ ' ಕುಳಿತಿರುತ್ತಾನೆ. ಅವನನ್ನು ಆಗಾಗ ಸಮಾಧಾನ ಪಡಿಸುವಂತೆ ಸ್ಸಾರಿ ಎಂದು ನಗೆ ಬೀರಿ ಮಾತು ಮುಂದುವರಿಸುತ್ತಾಲೆ ಅವನೂ ಪರವಾಗಿಲ್ಲ ಮಾತಾಡಿ ಎಂದೂ ತನಗೇನೂ ಹೆಚ್ಚು ಕೆಲಸವಿಲ್ಲ ವೆಂದೂ ತಾಳ್ಮೆಯಿಂದ ಕುಳಿತಿರುತ್ತಾನೆ ಆಗ ಯಾರೋ ಅವಳನ್ನು ಹುಡುಕಿ ಕೊಂಡು ಬಂದಿದ್ದಾರೆಂದೂ ಪಿ.ಎ. ಬಂದು ತಿಳಿಸುತ್ತಾಳೆ. ಅವನನ್ನು ಬರಹೇಳಿ ಫ್ಹೋನ್ ನಲ್ಲಿ ಕ್ಷಮೆ ಕೋರಿ ಫೋನ್ ಕತ್ತರಿಸಿ ಹೇಳಿ ಎಂದು ಮುಂದಿನ ಕ್ಲೈಂಟ್ ಅನ್ನು ಕುರಿತು ಕೇಳುವಳು ಅವನು ತನ್ನ ಅವಶ್ಯಕತೆ ಯನ್ನು ವಿವರಿಸಲು ತೊಡಗುವನು ಅಷ್ಟರಲ್ಲಿ ಒಬ್ಬ ಪುಟ್ಟ ಹುಡುಗ ಬಂದು ಡಾ. ರಾಜ್ ತೀರಾ ಅಸ್ವಸ್ಥರಾಗಿ ಮನೆಯಲ್ಲಿ ಮಲಗಿರುವರೆಂದು ತಿಳಿಸುವನು ಅದಕ್ಕೆ ಯಾವ ಪ್ರತಿಕ್ರಿಯೆಯನ್ನೂ ತೋರದೇ ತನ್ನ ಪಿ. ಎ. ಯನ್ನು ಕರೆದು ತನ್ನ ಗಂಡನ ಗೆಳೆಯ ಜಗನ್ನಾಥನನ್ನು ಮನೆಗೆ ಬರಹೇಳಲು ಡ್ರೈವರ್ ಶಿವುವಿಗೆ ಹೇಳುವಂತೆ ತಿಳಿಸಿ ತನಗೆ ಒಂದು ಟ್ಯಾಕ್ಸಿಯನ್ನು ಗೊತ್ತು ಮಾಡಲು ಹೇಳಿ ಅವಳನ್ನು ಕಳಿಸಿ ತನ್ನ ಮುಂದಿನ ಕ್ಲೈಂಟ್ ನ್ನು ಶೀಘ್ರವಾಗಿ ಹೇಳಲು ಸಾಡ್ಯವಾದರೇ ಹೇಳಿ ಎನ್ನುವಳು. ಆದರೇ ಕ್ಲೈಂಟ್ ಮತ್ತೊಂದು ದಿನ ಬರುವುದಾಗಿ ಹೇಳಿ ಹೊರಡಲ್ನುವಾಗುವನು ಆದರೇ ಚಿನ್ಮಯಿ ಬಲವಂತವಾಗಿ ಅವನನ್ನು ಕುಳ್ಳಿರಿಸಿ ಅವನಿಂದ ವಿವರವನ್ನು ಪಡೆಯುವಳು.

ಲಲಿತಮ್ಮ ೭೯ರ ಪ್ರಾಯದ ಹೆಂಗಸು..ಚಾಮರಾಜಪೇಟೆ ೫ನೇ ಮೇನ್ ರಸ್ತೆಯಲ್ಲಿ ವಾಸವಾಗಿರುವ ಈಕೆಯ ಮನೆಯ ಎಡಭಾಗದ ಗೋಡೆಗೆ ಆತುಕೊಂಡು ಅರ್ಧಕ್ಕೇ ನಿಂತಿರುವ ನಾಲ್ಕು ಅಂತಸ್ಥಿನ ಹಸೀ ಕಟ್ಟಡ ಯಾವಾಗಬೇಕಾದರೂ ಲಲಿತಮ್ಮನ ಮನೆಯ ಮೇಲೆ ಬಿದ್ದು ಆ ಮನೆಯನ್ನು ಧ್ವಂಸ ಮಾಡಬಹುದು ಎನ್ನುವಂತೆ ತೋರುತ್ತದೆ ಆಕೆಯ ಮನೆಯ ಬಲಪಕ್ಕಕ್ಕೆ ನಾಲ್ಕನೇ ಮನೆಯ ಒಬ್ಬ ಮಹಿಳೆ ಯನ್ನು ಇದೀಗ ಎರಡು ವರ್ಷಗಳ ಹಿಂದೆ, ಯಾರೋ ದುಷ್ಕರ್ಮಿಗಳು ಆಕೆಯನ್ನು ಕೊಂದು ಅಕೆಯ ಬಳಿಯಿದ್ದ ನಗ-ನಾಣ್ಯಗಳನ್ನು ದೋಚಿ ಹೋಗಿದ್ದರು. ಆಕೆಯ ಮನೆಗೆ ಆಗಾಗ ಮಡಿಯಲ್ಲಿ ಅಡಿಗೆ ಮಾಡಲು ಬರುತ್ತಿದ್ದ ಅಚ್ಯುತರಾಯನ್ನ ಪೋಲೀಸರು ಎಳೆದೊಯ್ದು ತನಿಖೆ ಪ್ರಾರಂಭಿಸಿದ್ದದು. ಅವನ ಬಳಿ ಅವನುಟ್ಟಿದ್ದ ಮೊಣಕಾಲುದ್ದದ ಮಡಿ ಪಂಚೆ ಹಾಗೂ ಎದೆಮೇಲೆ ಬಿದ್ದಿದ್ದ ಒಂಟಿ ಜನಿವಾರ ಬಿಟ್ಟರೆ ಬೇರೇನೂ ಸಿಕ್ಕಲಿಲ್ಲ. ಅವನನ್ನು ಹೊರಗೆ ದಬ್ಬಿದ್ದರು. ಅವನು ಉಟ್ಟಿದ್ದ ಮಡಿ ಪಂಚೆಯಿಂದಲೇ ಮರವೊಂದಕ್ಕೆ ನೇಣು ಬಿಗಿದುಕೊಂಡ ಅದಾದ ಕೆಲವೇ ತಿಂಗಳುಗಳಲ್ಲಿ ಒಂದು ರಾಕ್ಷಸಾಕರದ ವ್ಯಾಪಾರಿ ಮಳಿಗೆ ಎದ್ದು ನಿಂತಿದೆ. ಇದಾವುದರ ಪರಿವೆಯೇ ಇಲ್ಲದಂತೆ ಆಕೆ ಸಹಜವಾಗಿದ್ದರು. ಕಾರಣ ಇಷ್ಟೇ ಆಕೆಗೆ ಮನೆಗೆ ಬಂದು ತಿಳಿಸುವ ಬಂಧುಗಳು ಯಾರೂ ಇರಲಿಲ್ಲ ..ಆಕೆ ಅಪ್ಪಿ -ತಪ್ಪಿ ಆಗೊಮ್ಮೆ ಈಗೊಮ್ಮೆ ಹೊರಗೆ ಬಂದರೆ ಅದು ಪಕ್ಕದಲ್ಲಿರುವ ರಾಮ ಮಂದಿರಕ್ಕೆ ಇಲ್ಲವೇ ರಾಘವೇಂದ್ರ ಮಠಕ್ಕೆ . ಹಾಗೆ ಬಂದರೂ ಮಡಿಯಲ್ಲಿ ಇದ್ದು ಮೌನವಾಗಿ ಆಕೆ ನಂಬಿದ ದೇವರೆದುರು ಕುಳಿತು ಪಿಟಿಪಿಟಿ ಎನ್ನುವುದು ಅಷ್ಟೆ.ಅಲ್ಲಿ ಅಕ್ಕ-ಪಕ್ಕ ಯಾರೊಂದಿಗೂ ಮಾತಿಗೆ ಇಳಿಯುತ್ತಿರಲಿಲ್ಲ.. ಯಾರಿಗೆ ತಾನೆ ಇಂಥವರ ಬಳಿ ಬಂದು " ಹೀಗೆ ನಿಮ್ಮ ಮನೆಯ ಪಕ್ಕದಲ್ಲಿರುವ ಒಂಟಿ ಹೆಣ್ಣೊಬ್ಬಳನ್ನು ಕೊಂದು ದೋಚಿದ್ದಾರೆ" ಎಂದು ಹೇಳಲು ಸಮಯವಾಗಲೀ, ಆಸಕ್ತಿಯಾಗಲೀ ಯಾರಿಗಾದರೂ ಇರುತ್ತದೆ? ಬದಲಿಗೆ ತಮ್ಮ ತಮ್ಮ ಮನೆ ಬಾಗಿಲು ಭದ್ರಪಡಿಸಲು ನೋಡುತ್ತಾರೆ. ಆದರೆ ಆಕೆಗೆ ಸಮೀಪವರ್ತಿ ಎನಿಸುವ ಒಬ್ಬ ಮಹಿಳೆ ಇದ್ದರು. ಆಕೆಯೇ ಜಲಜ ಆದರೇ ಈ ಸಮಯಕ್ಕೆ ಆಕೆಯೂ ಊರಲ್ಲಿ ಇರಲಿಲ್ಲ

ಸುಚಿತ್ರ ಅಕಾಡೆಮಿಯು ಜನವರಿ 10 ರಿಂದ ೧೪ ರ ವರೆಗೆ ವಿಶಿಷ್ಟ ಕಲಾ ರಸಗ್ರಹಣ ಸಿಬಿರವನ್ನು ಆಯೋಜಿಸಿದೆ. ಸಾಹಿತ್ಯ, ಸಂಗೀತ, ನೃತ್ಯ, , ಹಾಗೂ ಸಿನಿಮಾ ಕಲಾಪ್ರಕಾರಗಳನ್ನು ಅರ್ಥೈಸುವ ಆಸ್ವಾದಿಸುವ ಹಾಗೂ ವಿಮರ್ಶಿಸುವ ನೆಲೆಗಳನ್ನು ಪರಿಚಯಿಸುವುಇವ್ದುಎಯೇ ಈ ಶಿಬಿರದ ಉದ್ದೇಶ ಕಲಾ ಪ್ರಕಾರಗಳು ತಮ್ಮ ಅನನ್ಯತೆಯನ್ನು ಉಳಿಸಿಕೊಂಡು ಸಾಧಿಸುವ ಏಕತೆಯನ್ನು ಅರ್ಥಮಾಡಿಕೊಳ್ಳುವುದು ಈ ಶಿಬಿರದ ಇನ್ನೊಂದು ಉದ್ದೇಶ. ನಾಡಿನ ಹೆಸರಾಂತ ಲೇಖಕರು, ಕಲಾವಿದರು ಚಿತ್ರಕಲಾವಿದರು, ಸಂಗೀತಗಾರರು ಈ ಶಿಬಿರವನ್ನು ನಡೆಸಿಕೊದಲಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿಯಿಲ್ಲ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂ.ಎ. ಎಂ ಫಿಲ್. ಪಿ ಎಚ್ ಡಿ ಮಾಡುತ್ತಿರುವ ಕನ್ನಡ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ. ಈ ಶಿಬಿರದಲ್ಲಿ ಸಾಹಿತ್ಯ, ಕಲೆ ಸಿನೆಮಾ ಮತ್ತು ನೃತ್ಯ ಹಾಗೂ ಸಂಗೀತ ವಿಭಾಗಗಳನ್ನು - ಡಾ. ಎಂ. ಎಸ್. ಆಶಾದೇವಿ, ಎಚ್.ಎ. ಅನಿಲ್ ಕುಮಾರ್, ಪ್ರಕಾಶ್ ಬೆಳವಾಡಿ ಮತ್ತು ಅನನ್ಯ ರಾಘವೇಂದ್ರ, ನಿರ್ವಹಿಸುತ್ತಾರೆ. ಆಸಕ್ತ ಸೀಮಿತ ಕಲಾಸಕ್ತರಿಗಾಗಿ ಉದ್ದೇಶಿಸಿರುವ ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಕೋರಲಾಗಿದೆ. ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಬೇಕೆಂದು ಕೋರಲಾಗಿದೆ ವಿವರಗಳಿಗೆ ಈ ಕೆಳಕಂಡ ಸ್ಥಿರವಾಣಿ ಅಥವಾ ಮೊಬೈಲ್ ಗಳನ್ನು ಸಂಪರ್ಕಿಸಬಹುದು: ವಿಳಾಸ: ಸುಚಿತ್ರ - ೩೬, (೯ನೇ ಮೇನ್) ಬಿ. ವಿ. ಕಾರಂತ್ ರಸ್ತೆ, ಬನಶಂಕರಿ ೨ನೇ ಹಂತ ಬೆಂಗಳೂರು ೫೬೦೦೭೦ ಪೋನ್: ೦೮೦= ೨೬೭೧೧೭೮೫ ಮೊಬೈಲ್ ೯೪೪೯೪೬೫೭೮೦

ಸುಚಿತ್ರದ ಒಂದು ವಿಭಾಗವಾದ ಸುಚಿತ್ರ ಬಾಲಜಗತ್ ಮಕ್ಕಳ ಮನೋವಿಕಾಸ ಶಿಬಿರ ಸುಚಿತ್ರ ಬಾಲಜಗತ್ ಸುಮಾರು ವರ್ಷಗಳಿಂದ ಈ ಬೇಸಿಗೆ ಶಿಬಿರಗಳನ್ನು ಪ್ರತೀ ವರ್ಷವೂ ಆಯೋಜಿಸಿಕೊಂಡು ಬರುತ್ತಿದೆ ಈ ಸಾರಿ ೨ ೦೪ ೨೦೧೩ ರಿಂದ ೧೩ ೦೫ ೨೦೧೩ ರ ವರೆವಿಗೆ ಆಯೋಜಿಸಿದೆ ಇದರಲ್ಲಿ ೧. ಕ್ರಿಯಾಶೀಲತೆ ೨. ಸಂಗೀತ ೩ ಬೊಂಬೆಯಾಟ ೪ ಚಿತ್ರ ರಚನೆ ೫ ವಿಜ಼ಾನ ಪ್ರಯೋಗ == ೨೦೧೩ ಏಪ್ರಿಲ್ ತಿಂಗಳ ಕಾರ್ಯಕ್ರಮ ವಿವರ ಏಪ್ರಿಲ್ ೧ ರಿಂದ ೩೦ ರ ವರವಿಗೆ ಮೌನೇಶ್ ಬಡಿಗೇರ್ ಸಾರಥ್ಯದಲ್ಲಿ ಸುಚಿತ್ರ ರಂಗ ಶಿಬಿರ ಏಪ್ರಿಲ್ ೬ ಶನಿವಾರ ಸಂಜೆ 5:30 ಕ್ಕೆ ಸಾಹಿತ್ಯ ಸಂಜೆ ಪಿ. ಚಂದ್ರಿಕಾ -

 ತ.ರಾ.ಸುಬ್ಬರಾಯ ಹಾಗೂ ಅವರ ಕೃತಿಗಳ  ಬಗ್ಗೆ  ಮಾತನಾಡುವರು . 
      ಡಾ. ಪಿ. ಚಂದ್ರಿಕಾ - ಫೋನ್: 9141209093

ತ ರಾ ಸು ಎಂಬ ಮೂರಕ್ಷರಗಳಿಂದ ಪ್ರಸಿದ್ಡರಾದ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಹುಟ್ಟಿದ್ದು ದಾವಣಗೆರೆ ತಾಲ್ಲೂಕಿನ ಮಲೆ ಬೆನ್ನೂರಿನಲ್ಲಿ ೧೯೨೦ ರ ಏಪ್ರಿಲ್ ೨೧ ರಂದು. ಓದಿದ್ದು ಇಂಟರ್ಮೀಡಿಯಟ್ ವರೆಗಾದರೂ, ಬ್ರೆವಣಿಗೆಯನ್ನೇ ವೃತ್ತಿಯಾಗಿಸಿಕೊಂಡವರು. ೧೯೪೩ ರಲ್ಲಿ ಪ್ರಕಟವಾದ 'ಮನೆಗೆ ಬಂದ ಮಹಾಲಕ್ಷ್ಮೀ' ಹಲವು ವಿವಾದಗಳಿಗೆ ಗುರಿಯಾಗಿ ಇತಿಹಾಸ ಸೃಷ್ಟಿಸಿದ ಕಾದಂಬರಿ. ಸಣ್ಣ ಕತೆ, ನಾಟಕ, ಮಕ್ಕಳ ಸಾಹಿತ್ಯ, ಭಾಶಾಂತರ ಮುಂತಾದುವುಗಳಲ್ಲಿ ತ ರಾ ಸು ಕೆಲಸ ಮಾಡಿದ್ದರೂ, ಕಾದಂಬ್ರಿ ಕಾರರೆಂದೇ ಪ್ರಸಿದ್ಡರಾದವರು. 'ಚಕ್ರತೀರ್ಥ' 'ಗಾಳಿಮಾತು' 'ಬೆಂಕಿಯ ಬಲೆ ಚಂದನದ ಗೊಂಬೆ.


ಟಿ ಆರ್. ಶಾಂ ಭಟ್ ಎಂ. ಎನ್. ಶ್ರೀನಿವಾಸ್ ಕುರಿತು ಸಂಪರ್ಕ: ಕೆ. ಎಸ್. ಮಧುಸೂಧನ್ ಉಲ್ಲಾಸ್ ಕಾರಂತ್ ನಾಗೇಶ್ ಹೆಗ್ಡೆ ವಾಸುದೇವ್ ತನ್ನ ಹಾಗೂ ಮರಿಶಾಮಾಚಾರ್ ಕೊಲಾಬೊರೇಶನ್ ಗಿರೀಶ್ ಕರ್ನಾಡ್ ಸಹ ಪಾಲ್ಗೊಳ್ಳ ಬಹುದು ಸಂಪರ್ಕ: ಕೆ. ವಿ ಆರ್.ಟಾಗೋರ್ ನಾಆನು ಕಂಡ ಗೆಳೆಯರ ಗುಂಪು ಲೇಖಕರು: :ಶೇ.ಗೋ ಕುಲಕ್ರ್ಣರ್ಣಿ ವಸಂತ ಪ್ರಕಾಶನ ಸಂಪರ್ಕ: ಎಸ್. ದಿವಾಕರ್ ಅಶೋಕ್ ಹೆಗ್ಡೆ ಸಂಪರ್ಕ: ಎಸ್. ದಿವಾಕರ್ ಅದಿಭಕ್ತರ್ ಸಂಪರ್ಕ: ರವಿ

ಸಾಹಿತ್ಯಸಂಜೆಯಲ್ಲಿ ರಾಜಕೀಯ ಅರ್ಥಶಾಸ್ತ್ರದ ಹಿಂದಿನ ರಾಜಕೀಯ ಎಂಥದು