ನಾನೊಬ್ಬ ಸಾಹಿತ್ಯ ವಿದ್ಯಾರ್ಥಿ. ಮಾಧ್ಯಮಗಳ ಬಗ್ಗೆ ಕುತೂಹಲ ಉಳ್ಳವನು. ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ವಿಶೇಷ ಅಸ್ಥೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಓದಿ ಇದೀಗ ಹೊಳೆನರಸೀಪುರದಲ್ಲಿ ವಾಸ. ವೃತ್ತಿಯಿಂದ ಸರಕಾರಿ ನೌಕರ. ಪ್ರವೃತ್ತಿಯಿಂದ ರೇಡಿಯೋ ಕೇಳುಗ, ವೆಬ್ ಬರಹಗಾರ ಇತ್ಯಾದಿ ಇತ್ಯಾದಿ. ಹತ್ತು ಹಲವು ವಿಷಯಗಳಲ್ಲಿ ಆಸಕ್ತಿ ಇರುವುದರಿಂದ ಯಾವುದರಲ್ಲೂ ತಜ್ಞತೆ ಇಲ್ಲ  :)

ನಾನು ಮತ್ತು ನನ್ನ ಸ್ನೇಹಿತರು ಸೇರಿ ನಡೆಸುತ್ತಿರುವ ವೆಬ್ ಪುಟವಿದು. ಒಮ್ಮೆ ಇಣುಕಿ ಬನ್ನಿ. www.nilume.net