ನನ್ನ ಹೆಸರು ಶೃತಿ. ನಾನು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತಿದ್ದೇನೆ. ನನ್ನ ಹವ್ಯಾಸಗಳು ಸಣ್ಣ ಕವನಗಳನ್ನು ಬರೆಯುವುದು, ಕಾದಂಬರಿ ಓದುವುದು. ನನಗೆ ಪ್ರಾಣಿ ಪಕ್ಷಿಗಳನ್ನು ಸಾಕುವುದು ಎಂದರೆ ಇಷ್ಟ.