ಸದಸ್ಯ:ಶುಭಾ ಎಸ್/ನನ್ನ ಪ್ರಯೋಗಪುಟ

ಕನ್ನಡ ಪದ ಸಂಪತ್ತು

ಕನ್ನಡದಲ್ಲಿ ಅನೇಕ ಪದಗಳಿಗೆ ದ್ವಂದ್ವಾರ್ಥಗಳಿವೆ. ಉದಾಹರಣೆಗೆ, 'ಕಡಿತ' ಅನ್ನುವ ಕನ್ನಡದ ಪದಕ್ಕೆ ಬಹಳ ಅರ್ಥಗಳಿವೆ. ಕಲ್ಲಂಗಡಿ ಹಣ್ಣನ್ನು 'ಕಡಿತ' ಮಾಡಿ ತಿನ್ನುತ್ತೇವೆ. ಇಲ್ಲ್ಲಿ ಕಡಿತ ಅಂದರೆ ಕತ್ತರಿಸಿ ಎಂದರ್ಥ. ಇರುವೆಯಿಂದ ರಾಜಕುಮಾರಿಗೆ 'ಕಡಿತ'ವಾಯಿತು. ಇಲ್ಲ್ಲಿ ಕಡಿತ ಅಂದರೆ ಕಚ್ಚುವುದು ಎಂದರ್ಥ. ನಮ್ಮ ಅಂಗಡಿಯಲ್ಲಿ ಎಣ್ಣೆಯ ಬೆಲೆಯ 'ಕಡಿತ' ಉಂಟು.,. ಇಲ್ಲ್ಲಿ ಕಡಿತ ಅಂದರೆ ಕಡಿಮೆಯಾಗುವುದು ಎಂದರ್ಥ. ನನಗೆ ಎಡಗಾಲು ಕಡಿತವಾಗುತಿದೆ. ಇಲ್ಲಿ ಕಡಿತ ಅಂದರೆ ಕೆರೆತ ಎಂದರ್ಥ. ಹೀಗೆ,.. ಕನ್ನಡದಲ್ಲಿ ಭಾಷೆಯನ್ನು ಕಲಿತಷ್ಟೂ ಮುಗಿಯದ ಪದ ಸಂಪತ್ತು.

ಆಕರಗಳು: ಬದಲಾಯಿಸಿ

ಜಾಲತಾಣಗಳು: ಬದಲಾಯಿಸಿ

ಪುಸ್ತಕಗಳು: ಬದಲಾಯಿಸಿ

  1. ಕ ಸಾ ಪ ನಿಘಂಟು
  2. ಹಸಿರು ಹೊನ್ನು
  3. ನವಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪದ ಸಂಪದ

ಸಿನೆಮಾ/ಧಾರಾವಾಹಿಗಳು ಬದಲಾಯಿಸಿ

  • ಡಾ. ರಾಜ್ ರವರ 'ಮಯೂರ' ಸಿನೆಮಾ [೧]
  • ಡಾ. ರಾಜ್ ರವರ 'ಗಂಧದ ಗುಡಿ' ಸಿನೆಮಾ[೨]
  • 'ಕನ್ನಡತಿ' ಧಾರಾವಾಹಿ


ಪತ್ರಿಕೆಗಳು ಬದಲಾಯಿಸಿ

  • ಪ್ರಜಾವಾಣಿ
  • ವಿಜಯ ಕರ್ನಾಟಕ
  • ವಿಜಯ ವಾಣಿ

ಉಲ್ಲೇಖ ಬದಲಾಯಿಸಿ

  1. https://en.wikipedia.org/wiki/Mayura_(film)
  2. "ಸಿನೆಮಾ".