ಶಶಾಂಕ್ ಬಿ ಎಂ
Joined ೨೫ ಜನವರಿ ೨೦೨೦
ಶಶಾಂಕ್ ಬಿ ಎಂ
ಜನನ ೨೪ /೦೯ /೨೦೦೧
ತಂದೆ ಮಹದೇವಯ್ಯ ಎನ್
ತಾಯಿ ಶಾರದಮ್ಮ
ಊರು : ಬೊಮ್ಮಶೆಟ್ಟಹಳ್ಳಿ ಹುಸ್ಕೂರ್ (ಪೋಸ್ಟ್) ದಾಸನಪುರ (ಹೋಬಳಿ) ಬೆಂಗಳೂರು ಉತ್ತರ ತಾಲ್ಲೂಕು
ಬಾಲ್ಯದ ಶಿಕ್ಷಣ :ಸರಕಾರಿ ಪ್ರಾಥಮಿಕ ಪಾಠಶಾಲೆ ಬೊಮ್ಮಶೆಟ್ಟಹಳ್ಳಿ
ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ :ಸಿದ್ಧಾರ್ಥ ಆಂಗ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆ ತೋಟಗೆರೆ
ಪದವಿ ಪೂರ್ವ ಶಿಕ್ಷಣ : ಬಿ ಜಿ ಎಸ್ ಪದವಿ ಪೂರ್ವ ಕಾಲೇಜು ನಗರೂರು
ಪದವಿ ಶಿಕ್ಷಣ : ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರು.
ಸತತ ಪ್ರಯತ್ನವೇ ಸಾಧನೆಯ ಗುಟ್ಟು ನನ್ನ ಹೆಜ್ಜೆ ಸಾಧನೆಯ ಕಡೆ