ಶಿವಶಂಕರ ಕಡದಿನ್ನಿ,.....


ಜನನ: ೧೨/೦೬/೧೯೯೭

ತಂದೆ: ಹಂಪಯ್ಯ

ತಾಯಿ: ಅಮರಮ್ಮ

ಸ್ಥಳ : ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಡದಿನ್ನಿ ಗ್ರಾಮದವರು,

 ಕವಿ ಶಿವಶಂಕರ ಕಡದಿನ್ನಿ ಅವರು, ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಡದಿನ್ನಿ ಗ್ರಾಮದವರಾದ ಕಡದಿನ್ನಿವರು. ರೈತ ಕುಟುಂಬ ದಿಂದ ಬಂದಂತವರು.

ಕವಿ ಕಡದಿನ್ನಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ೨೦೧೪ ರಲ್ಲಿ, ಇವರು ಮೊದಲು ಸಾಹಿತ್ಯ ಸಮಾರಂಭಗಳಿಗೆ ಅತಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ನಂತರ ಕಡದಿನ್ನಿ ಅವರು ಬರೆದ ಸಾಹಿತ್ಯದ ಪುಸ್ತಕಗಳು ಓದುವುದಕ್ಕೆ ತಲೆಗೆ ಹಚ್ಚಿಕೊಂಡರು ನಂತರ ತಮ್ಮ ಬರವಣಿಗೆ ಪ್ರಾರಂಭ ಮಾಡುತ್ತಾರೆ ಕತೆ ಕಾವ್ಯ ಬರೆಯುತ್ತ ಬರುತ್ತಾರೆೆ

ಕೃತಿಗಳು :

  • ಮೊದಲ ಕವನ ಸಂಕಲನ ಮಳೆಬಿಲ್ಲು ೨೦೧೮ ರಲ್ಲಿ,
  • ನಸುಕು (ಹೈಕು ಸಂಕಲನ) ೨೦೧೯ ರಲ್ಲಿ,
  • ಬೆಳ್ಳಕ್ಕಿ ಸಾಲು (ರಾಜ್ಯ ಮಟ್ಟದ ಪ್ರಾತಿನಿಧಿಕ ಕನ್ನಡ ಹೈಕುಗಳ ಸಂಪಾದಿತ ಸಂಕಲನ) ಅಕ್ಷತಾ ಅತ್ರೆ ಅವರೊಂದಿಗೆ.
  • ಒಡಲು ಉರಿದಾಗ ಗಜಲ್ ಸಂಕಲನ ೨೦೨೩

ಪ್ರಶಸ್ತಿಗಳು,

  • ಡಾ ವಿಜಯದಬ್ಬೆ ಸ್ಮರಣಾರ್ಥ ಸಮತಾ ಅಧ್ಯಯನ ಕೇಂದ್ರ ಮೈಸೂರು, "ಹೊತ್ತು ಸಮೀಪಿಸಿದಾಗ ", ಕಥೆಗೆ ದ್ವಿತೀಯ ಬಹುಮಾನ,
  • ಕೊಪ್ಪಳ ರಜತ ಮಹೋತ್ಸವ ಕವಿ ಗೋಷ್ಠಿಯಲ್ಲಿ ಭಾಗಿ,