ಲಿಕಿತ ನಾಯಕ್
Joined ೪ ಮಾರ್ಚ್ ೨೦೧೫
ನನ್ನ ಹೆಸರು ಲಿಕಿತ ನಾಯಕ್, ( ಜನ್ಮ ದಿನಾಂಕ: ೦೬-೦೮-೧೯೯೬, ಮಂಗಳೂರು, ಕರ್ನಾಟಕ). ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸಂತ ಜೆರೊಸಾ ಶಾಲೆಯಲ್ಲಿ ಮುಗಿಸಿದ್ದೇನೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಆಗ್ನೆಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ. ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು ಪುಸ್ತಕ ಓದುವುದು, ಅಡಿಗೆ ಮಾಡುವುದು, ಚಿತ್ರ ಬಿಡಿಸುವುದು. ನಾನು ಮುಂದೆ ರಸಾಯನ ಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ವ್ಯಾಸಂಗ ಮಾಡಲು ಬಯಸುತ್ತೇನೆ. ನನಗೆ ತೇಜಸ್ವಿಯವರು ಬರೆದ ಪುಸ್ತಕಗಳು ಬಹಳ ಇಷ್ಟ.