ಸದಸ್ಯ:ಲಕ್ಷ್ಮಿದೇವಿ/ನನ್ನ ಪ್ರಯೋಗಪುಟ
ನೀಲಂ ಜಸ್ವಂತ್ ಸಿಂಗ್
ಬದಲಾಯಿಸಿನೀಲಂ ಜಸ್ವಂತ್ ಸಿಂಗ್ ಒಬ್ಬ ಭಾರತೀಯ ಡಿಸ್ಕಸ್ ಎಸೆತಗಾರ್ತಿ.[೧] ಇವರು ೧೯೭೧ ಜನವರಿ ೮ ರಂದು ಫರ್ಮೊನ್ ಜನಿಸಿದರು. ಕಲ್ಲುರ್ಥಲಾದ ಕೋಚ್ ರೈಲ್ವೆ ಕಾರ್ಖಾನೆಯಲ್ಲಿ ನೀಲಂ ಜಸಿಂಗ್ ಉದ್ಯೋಗದಲ್ಲಿದ್ದಾರೆ. ಇವರು ತನ್ನ ಕೋಚ್ ಜಸ್ವಂತ್ ಸಿಂಗ್ ಅವರನ್ನೇ ಮದುವೆಯಾಗಿದ್ದಾರೆ
ಸಾಧನೆಗಳು
ಬದಲಾಯಿಸಿಅವರ ವೈಯಕ್ತಿಕ ಅತ್ಯುತ್ತಮ ಥ್ರೋ ೬೪.೫೫ ಮೀಟರ್. ೨೦೦೨ ರ ಬುಸಾನ್ ನಲ್ಲಿ ನಡೆದ ಏಷ್ಯನ್ ಕ್ರೀಡಾಕೊಟದಲ್ಲಿ ಸಾಧಿಸಲಾಗಿದೆ [೨] ೨೦೦೫ ರ ವಿಶ್ವ ಚಾಂಪಿಯನ್ ಶಿಖರ ನಲ್ಲಿ ಸ್ಪರ್ಧೆಯ ಪರೀಕ್ಷೆಯಲ್ಲಿ ನಿಷೇಧಿತ ಉತ್ತೇಜಕ ಪಮೋಲಿನ್ ಗೆ ಧನಾತ್ಮಕ ಪರೀಕ್ಷೆ ನಡೆಸಿದರು ೧೯೯೮ ರಲ್ಲಿ ನೀಲಂ ಜಸ್ವಂತ್ ಸಿಂಗ್ ಬ್ಯಾಂಕಾಕ್ ಏಷ್ಯನ್ ಕ್ರೀಡಾ ಕೊಟದಲ್ಲಿ ಕಂಚಿನ ಪದಕ ಗೆದ್ದರು. ಅಲ್ಮಾಟಿನಲ್ಲಿ ನಡೆದ ಕೊಸನೋವಾ ಅಂತರರಾಷ್ಟ್ರೀಯ ಅಥ್ಲೀಟ್ ಮೀಟ್ ನಲ್ಲಿ,ನೀಲಂ ಸಿಂಗ್ ಅವರು ಚೀನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ ೨೦೦೦ ರಲ್ಲಿ ಅವರು ಜಕಾರ್ತದಲ್ಲಿ ನಡೆದ ಎ.ಎಪ್.ಸಿ ಯಲ್ಲಿ ಚಿನ್ನದ ಪದಕವನ್ನು ಗೆದ್ದರು,ಆದರೆ ೫೫.೨೬ ಮೀಟರ್ ಎಸೆತದಿಂದ ಸಿಟ್ನಿ ಒಲಿಂಪಿಕ್ಸ್ ನಲ್ಲಿ ಒಂದು ಗುರುತು ಮೊಡಿಸುವಲ್ಲಿ ವಿಫಲರಾದರು.
ಪ್ರಶಸ್ತಿಗಳು
ಬದಲಾಯಿಸಿ೧೯೯೬ರಲ್ಲಿ ಪಂಜಾಬ್ ಸರ್ಕಾರವು ಪ್ರಶಸ್ತಿಯನ್ನು ನೀಡಿತ್ತು.
- ಭಾರತ ಸರ್ಕಾರ ೧೯೮೮ರಅಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿತ್ತು.