ರೋಮಾಂತ್


ನಾನು ಬೆಂಗಳೂರಿಗ. ವಿಕಿಪೀಡಿಯದಲ್ಲಿನ ಕನ್ನಡ ಲೇಖನಗಳನ್ನು ಗಮನಿಸುತ್ತಿದ್ದೆ. ಎಷ್ಟೋ ಪುಟಗಳು ಕನ್ನಡ ಭಾಷೆಯಲ್ಲಿ ಇಲ್ಲ ಹಾಗು ಇನ್ನು ಕೆಲವು ಇರುವಂತಹವು ಅಪೂರ್ಣ ಲೇಖನಗಳನ್ನು ಹೊಂದಿವೆ. ಕನ್ನಡ ಜನತೆಗೆ ಕೆಲವಾರು ವಿಚಾರಗಳನ್ನಾದರೂ ಕನ್ನಡದ್ಲಲೇ ತಲುಪಿಸುವ ಸೇವೆ ಇಲ್ಲಿಂದ ಆಗಬಹುದು. ಆದ ಕಾರಣ ವಿಕಿಪೀಡಿಯ ಬರಹಗಾರನಾಗಿ ನಾನು.

ನನ್ನ ಇ-ವಿಳಾಸ

mahiswin@gmail.com

ನನ್ನ ಮಾತೃ ಭಾಷೆ ಕನ್ನಡ. ಕನ್ನಡಭಾಷೆಯ ಮೇಲೆ ಹಿಡಿತವಿದೆ. ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತವಿದೆ. ಓದಿದರೆ ಅರ್ಥ ಮಾಡಿಕೊಳ್ಳುವಷ್ಟು, ಬರೆಯುವಷ್ಟು, ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ಹಿಂದಿ ತಿಳಿದಿದೆ.