ಸೋಮಲಾಪುರ

ಸೋಮಲಾಪುರ ಪ್ರದೇಶವು ಹಲವು ಚಾರಿತ್ರಿಕ ವಿಶೇಷಗಳಿಂದ ಕೂಡಿದ ಪರಿಸರವಾಗಿದೆ. ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಕಂಡು ಬರುವ ಒಂದು ಐತಿಹಾಸಿಕ ಗ್ರಾಮ. ಜಿಲ್ಲಾ ಕೇಂದ್ರದಿಂದ ಸುಮಾರು ೧೦೪ ಕೀ.ಮೀ ಮತ್ತು ತಾಲೂಕು ಕೇಂದ್ರದಿಂದ ೧೮ ಕೀ.ಮೀ ದೂರದಲ್ಲಿದೆ.