ರಾಶಿದಾ
Joined ೨೧ ಆಗಸ್ಟ್ ೨೦೧೪
ನನ್ನ ಹೆಸರು ರಾಶಿದಾ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತಿಯ ವರ್ಷದ ತರಗತಿಯಲ್ಲಿ ಕಲಿಯುತ್ತಿದ್ದೇನೆ.ನನ್ನ ಊರು ನಡುಪದವು. ನನ್ನ ಹವ್ಯಾಸ ಕಾದಂಬರಿ ಓದುವುದು . ಚಿತ್ರ ಮಡುವುದು, ನಾಟಕಗಳನ್ನು ನೋಡುವುದು ಇದು ನನ್ನ ಆಸಕ್ತಿಯ ವಿಷಯವಾಗಿದೆ. ನಾನು ನನ್ನ ಪ್ರಾಥಮಿಕ ಮತ್ತು ಹೈಸ್ಕೊಲ್ ವಿದ್ಯಾಬ್ಯಾಸವನ್ನು ಕೊಣಾಜೆ ಪದವಿನಲ್ಲಿ ಮುಗಿಸಿದೆ. ನಾನು ಚಿಕ್ಕಂದಿನಿಂದಲೆ ವಿಜ್ಜಾನವನ್ನು ಇಷ್ಟ ಪಡುವುದರಿಂದ ಪಿಯುಸಿಯಲ್ಲಿ ವಿಜ್ಜಾನ ಭಾಗ ತೆಗೆದು ಪಿಯುಸಿಯನ್ನು ಕೊಣಾಜೆಯಲ್ಲಿ ಮುಗಿಸಿದ್ದೇನೆ ನಂತರ ನನ್ನ ಪದವಿ ವಿದ್ಯಾಭ್ಯಾಸವನ್ನು ಅಲೋಶಿಯಸ್ ಕಾಲೇಜ್ ನಲ್ಲಿ ಬಿಯಸ್ಸಿ ತೆಗೆದು ಮಾಡುತ್ತಿದ್ದೇನೆ. ಮುಂದೆ ಬಿಎಡ್ ಮಾಡಬೇಕೆಂದಿದ್ದೇನೆ. ನನ್ನ ಮನೆಯಲ್ಲಿ. ನಾನು ,ಅಕ್ಕ ಇಬ್ಬರು ತಂಗಿಯರು ಅಪ್ಪ ಅಮ್ಮ ಇದ್ದಾರೆ.ನನ್ನ ಅಪ್ಪನ ಹೆಸರು ಎಂ . ಎಚ್ ಅಬುಬಕ್ಕರ್ ಸಖಾಫಿ ನನ್ನ ಅಪ್ಪ ಅರಬಿಕ್ ಅಧ್ಯಾಪಕರಾಗಿದ್ದಾರೆ.ನನ್ನ ಅಮ್ಮನ ಹೆಸರು ಫಾತಿಮ.ಅವರು ಗ್ರಹಣಿಯಾಗಿದ್ದಾರೆ. ಅಕ್ಕನ ಹೆಸರು ಸಾಜಿದ.ಬಿ.ಕಂ ಮಾಡಿ ಪಿ.ಜಿ.ಡಿ,ಸಿ ಮಾಡುತ್ತಿದ್ದಾಳೆ. ನನ್ನ ದೊಡ್ಡ ತಂಗಿಯ ಹೆಸರು ಮುರ್ಶಿದಾ ಪಿಯುಸಿ ಓದುತ್ತಿದ್ದಾಳೆ. .ನನ್ನ ಚಿಕ್ಕ ತಂಗಿಯ ಹೆಸರು ರಫಿದಾ. ಎರಡನೆ ತರಗತಿ ಓದುತ್ತಿದ್ದಾಳೆ. ನನ್ನ ಆದರ್ಶ ವ್ಯಕ್ತಿ ಅಮ್ಮ. ಎಕೆಂದರೆ ನನ್ನ ಎಲ್ಲಾ ಒಳ್ಳೆಯ ಕೆಲಸಕ್ಕೊ ಪ್ರೋತ್ಸಾಹಿಸುತ್ತಾರೆ. ನನಗೆ ಶಿವರಾಮಕಾರಂತರು ಪ್ರಿಯರಾದವರು. ಏಕೆಂದರೆ ಅವರ ಹೆಚ್ಚು ಕ್ರತಿಗಳು ವಿಜ್ಜಾನಕ್ಕೆ ಸಂಭದಿಸಿ ಇರುವುದರಿಂದ ನನಗೆ ಅವರು ಪ್ರಿಯರಾದವರು. ನಾನು ಕನ್ನಡ ಸಂಘಕ್ಕೆ ಸೇರಿ ಕನ್ನಡ ಸಾಹಿತ್ಯ ಬೆಳೆಯಳು ಸಹಾಯ ಮಾಡುತ್ತಿದ್ದೇನೆ.ನನಗೆ ಜೀವನದಲ್ಲಿ ತುಂಬ ಸಾದಿಸಭೇಕೆಂದ್ದಿದ್ದೇನೆ.ಇದು ನನ್ನ ಪರಿಚಯ.