ಬಳಕೆದಾರ ಸದಸ್ಯ ರವಿಮುಂ ನನ್ನ ಹೆಸರು ಡಾ.ಬಿ ಎಂ ರವೀಂದ್ರ. ಮೈಸೂರು ವಿಶ್ವ ವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂ ಎಸ್ಸಿ ಮತ್ತು ಪಿಎಚ್ಡಿ ಪದವಿಗಳನ್ನು ಪಡೆದಿದ್ದೇನೆ. ಕರ್ನಾಟಕ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ೩೬ ವರ್ಷ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ೨೦೧೩ರ ಮಾರ್ಚ್ ತಿಂಗಳಿನಿಂದ ನಿವೃತ್ತಿಯಾಗಿದ್ದೇನೆ. ಭೂವಿಜ್ಞಾನ, ಖನಿಜಗಳು, ಅದುರುಗಳು, ಅಂತರ್ಜಲ, ಚರಿತ್ರೆ ಹಾಗೂ ತುಳು ಭಾಷೆ ಇವುಗಳ ಅಧ್ಯಯನ ಸಂಶೋಧನೆ ಮತ್ತು ಬರವಣಿಗೆ ನನ್ನ ಆಸಕ್ತಿಯ ವಿಚಾರಗಳು.

ಈಗ ನೆಲೆಸಿರುವುದು ಮಂಗಳೂರು ನಗರ.

ನನ್ನ ಇಮೇಲು/ಮಿಂಚಂಚೆ bmravindra@gmail.com