ನಾನು ಪ್ರತೀಕ್ಷಾ.ನನ್ನ ಹುಟ್ಟೂರು ಮೂಡುಬಿದಿರೆ ಸಮೀಪದ ಬೆಳುವಾಯಿ.ನನ್ನ ತಂದೆಯ ಹೆಸರು ನಾರಾಯಣ ಮೂಲ್ಯ ಹಾಗೂ ತಾಯಿ ಗೀತಾ.ನಾವು ಮೂವರು ಮಕ್ಕಳು.ನಾನು ಹಿರಿಯವಳು. ನನ್ನ ತಂಗಿಯರ ಹೆಸರು ಪ್ರಣೀತಾ ಮತ್ತು ಪ್ರವೀಕ್ಷಾ.ನಾನು ಚಿಕ್ಕಂದಿನಿಂದಲೂ ಅಜ್ಜಿ ಮನೆಯಲ್ಲಿ ಬೆಳೆದವಳು.ನಮ್ಮ ಮನೆಯಲ್ಲಿ ನಾವು ‍ಐವರು. ನಾನು,ಅಜ್ಜ,ಅಜ್ಜಿ,ಮಾವ,ಚಿಕ್ಕಮ್ಮ.ನನ್ನ ತಂದೆ ,ತಾಯಿ ಮತ್ತು ತಂಗಿಯರು ಮುಂಬ್ಯೆಯಲ್ಲಿದ್ದಾರೆ.

ವಿದ್ಯಾಭ್ಯಾಸ

ಬದಲಾಯಿಸಿ

ನನ್ನ ಪಾಥಮಿಕ ಶಿಕ್ಷಣವನ್ನು ನನ್ನ ಮನೆಯ ಸಮೀಪದ ಸರಕಾರಿ ಪ್ರಾಥಮಿಕ ಶಾಲೆ ಮೂಡುಮಾರ್ನಾಡುನಲ್ಲಿ ಪಡೆದೆ. ನಂತರ ಪದವಿ ಶಿಕ್ಷಣವನ್ನು ಹೋಲಿ ರೋಸರಿ ಕಾಲೇಜಿನಲ್ಲಿ ಪಡೆದೆನು.ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ CMZ ವಿಷಯವನ್ನು ಓದುತ್ತಿದ್ದೇನೆ.

ಹವ್ಯಾಸ

ಬದಲಾಯಿಸಿ

ನನಗೆ ಡ್ಯಾನ್ಸ್ ಮಾಡುವುದು,ಚಿತ್ರ ಬಿಡಿಸುವುದು, ಎಂದರೆ ತುಂಬಾ ಇಷ್ಡ.ಜೊತೆಗೆ ಮೆಹಂದಿ,ರಂಗೋಲಿ ಬಿಡಿಸುವುದು,ಕ್ರಾಪ್ಡ್ಟ ಮಾಡುವುದು,ಸಮಯ ಸಿಕ್ಕಾಗ ಕಾದಂಬರಿ ಓದುವುದು,ಹಾಗೆನೆ ನಿದ್ದೆ ಮಾಡುವುದು ಇತ್ಯಾದಿ...