ನನ್ನ ಹೆಸರು ಪೂರ್ಣಿಮಾ ಶೆಟ್ಟಿಗಾರ್.ನಾನು ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು,ಉಡುಪಿಯಲ್ಲಿ ದ್ವೀತಿಯ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದೇನೆ.ಹಾಡು ಕೆಳುವುದು,ಅಡುಗೆ ಮಡುವುದು ನನ್ನ ಹವ್ಯಾಸ.