ನಮಸ್ತೆ ನಾನು ಪುನೀತ್ ಐನಾಪುರಿ, ನಾನೊಬ್ಬ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ನನ್ನ ಸ್ವಂತ ಊರು ಹುಲಿಕೆರೆ, ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ. ನನ್ನ ವಿದ್ಯಭ‍್ಯಾಸ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಬಿ ಎ. ಅನ್ನು ವ್ಯಾಸಂಗ ಮಾಡುತ್ತಿರುವೇ ನಾನು ನನ್ನ ಮುಂದಿನ ಭವಿಷ್ಯದಲ್ಲಿ ಒಬ್ಬ ಪ್ರಾಮಾಣಿಕ ಪತ್ರಕರ್ತನಾಗಿ. ನಮ್ಮ ಸಮಾಜದಲ್ಲಿ ನಡೆಯುವ ಕೆಲ ದೋಷಗಳನ್ನ ಬಗೆಹರಿಸಬೇಕು ಎನ್ನುವುದು ನನ್ನ ಚಿಕ್ಕ ಗುರಿ .ಮತ್ತು ಜೀವನದಲ್ಲಿ ಸ್ವಾತಂತ್ರ್ಯಕ್ಕೆ ತಮ್ಮ ಜೀವವನ್ನ ನೀಡಿದ ವೀರರು ಮತ್ತು ಪ್ರತಿದಿನ ಕಷ್ಟಪಡುವ ವ್ಯಕ್ತಗಳನ್ನ ನನ್ನ ಜೀವನದ ಹೀರೋಗಳಂತೆ ಕಾಣುತ್ತ ಬೆಳೆಯುವೇ, ನನ್ನ ಪ್ರಕಾರ *ಬಡವನಾಗಿ ಹುಟ್ಟುವುದು ತಪ್ಪಲ್ಲ* ಅದೇ ರೀತಿ *ಬಡವನಾಗಿ ಸಾಯುವುದು* ನಿಜವಾದ ತಪ್ಪು ಅನ್ನುವಂತೆ ನಾನು ಬದುಕುವ ವ್ಯಕ್ತಿ ಜೈ ಹಿಂದ್