ನನ್ನ ಹೆಸರು ನಿಧಿ ಪ್ರಸನ್ನ. ನನಗೆ ಭಾಷಣ ಮಾಡುವುದರಲ್ಲಿ, ಕಾರ್ಯಕ್ರಮ ನಿರೂಪಣೆಯಲ್ಲಿ ಆಸಕ್ತಿಯಿದೆ. ಅಲ್ಲದೆ ಬಹಳ ಕಾರ್ಯಕ್ರಮಗಳಿಗೆ ನಿರೂಪಣೆಯನ್ನು ಮಾಡಿರುತ್ತೇನೆ.