ದರ್ಶನ್ ಕೆ ಎಸ್
Joined ೧೩ ಆಗಸ್ಟ್ ೨೦೧೫
== ನನ್ನ ಪರಿಚಯ ==
ಹೆಸರು
ಬದಲಾಯಿಸಿದರ್ಶನ್ ಕೆ. ಎಸ್.
ಹುಟ್ಟಿದ ದಿನಾಂಕ
ಬದಲಾಯಿಸಿ07/07/1997
ತಂದೆಯ ಹೆಸರು
ಬದಲಾಯಿಸಿಸುರೇಶ್
ತಾಯಿಯ ಹೆಸರು
ಬದಲಾಯಿಸಿಸರೋಜ
ವಿಳಾಸ
ಬದಲಾಯಿಸಿಕಲಾಯಿ ಕಂಡೆಟ್ಟು
ಸಪಲ್ಯಾ ಕಂಪೌಂಡ್
ಬಿಕರ್ನಕಟ್ಟೆ
ಕರ್ನಾಟಕ 575005
ಪ್ರಾಥಮಿಕ ವಿದ್ಯಾಭ್ಯಾಸ
ಬದಲಾಯಿಸಿದೇಮರ್ಸಿದೆ ಅನಾಥಲಯ, ಪಾನೀರು, ದೇರಳಕಟ್ಟೆ,
ಮಂಗಳೂರು
ಪ್ರೌಢಶಾಲಾ ವಿದ್ಯಾಭ್ಯಾಸ
ಬದಲಾಯಿಸಿಲೂರ್ಡ್ಸ ಫೌಢ ಶಾಲೆ, ಬಿಜೈ,
ಮಂಗಳೂರು
ಪದವಿ ಪೂರ್ವ ಕಾಲೇಜು ವಿದ್ಯಾಭ್ಯಾಸ
ಬದಲಾಯಿಸಿಗೋಕರ್ನಾಥೆಶ್ವರ ಪದವಿ ಪೂರ್ವ ಕಾಲೇಜು, ಮಂಗಳೂರು
ಪದವಿ ಕಾಲೇಜು ವಿದ್ಯಾಭ್ಯಾಸ
ಬದಲಾಯಿಸಿಬಿ.ಎ., ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
ಸಾಧನೆ
ಬದಲಾಯಿಸಿಶಾಲ ಕಾಲೇಜು ದಿನಗಳಲ್ಲಿ ನಾಟಕ ಸ್ಫರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಮಾತ್ರವಲ್ಲದೇ ಭಾಗವಹಿಸಿದ ಎಲ್ಲಾ ನಾಟಕ ಸ್ಪರ್ಧೆಗಳಲ್ಲಿ ಬಹುಮಾನ ಹಾಗೂ ಪ್ರಶಸ್ತಿಯನ್ನು ಪಡೆದಿರುತ್ತೇನೆ
ಹಾಗೂ ಹಲವಾರು ಕ್ರೀಡಾ ಚಟುವಟಿಕೆಗಳಲ್ಲಿ ವಿಶೇಷವಾಗಿ ಕಬಡಿ ಪಂದ್ಯಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತೇನೆ.
ಹವ್ಯಾಸ
ಬದಲಾಯಿಸಿಎಲ್ಲರನ್ನು ನಗಿಸುವುದು ಹಾಗೂ ಪರರಿಗೆ ನನ್ನ ಕೈಯಲ್ಲಾದ ಸಹಾಯ ಮಾಡುವುದು.