ಚಾಮರಾಜ ಸವಡಿ
Joined ೩ ಆಗಸ್ಟ್ ೨೦೦೯
ಚಾಮರಾಜ ಸವಡಿ. ಪತ್ರಕರ್ತ. ಹುಟ್ಟೂರು: ಕೊಪ್ಪಳ ಜಿಲ್ಲೆ ಅಳವಂಡಿ. ಹಲವಾರು ಕೆಲಸಗಳನ್ನು ಮಾಡಿದ ನಂತರ ಇಷ್ಟವಾಗಿ ಉಳಿದುಕೊಂಡಿದ್ದು ಪತ್ರಿಕೋದ್ಯಮದಲ್ಲಿ. ಹಾಯ್ ಬೆಂಗಳೂರ್, ವಿಜಯ ಕರ್ನಾಟಕ, ಈ ಟಿವಿ ಕನ್ನಡ, ಪ್ರಜಾವಾಣಿ ಹಾಗೂ ಸುವರ್ಣ ನ್ಯೂಸ್ ಚಾನೆಲ್‌ಗಳಲ್ಲಿ ಕೆಲಸ ಮಾಡಿದ ಅನುಭವ. ಜೊತೆಗೆ ಸ್ವಂತ ಪತ್ರಿಕೆಗಳನ್ನು ಮಾಡಿದ ಅನುಭವವೂ ಇದೆ. ಸದ್ಯಕ್ಕೆ ಕಾರ್ಯಕ್ಷೇತ್ರ ಬೆಂಗಳೂರು. ಮುಕ್ತ ತಂತ್ರಾಂಶ ಹಾಗೂ ಅಭಿವ್ಯಕ್ತಿ ಸ್ವಾತಂತ್ರದತ್ತ ಒಲವು. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.
ನನ್ನ ಮೇಲ್ ವಿಳಾಸ: chamarajs@gmail.com