ನನ್ನ ಹೆಸರು ಆನಂದಕುಮಾರ, ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ಖೋ-ಖೋ ನನ್ನ ನೆಚ್ಚಿನ ಕ್ರೀಡೆ.