ಅಮೃತಾ ನಾಯ್ಕ
Joined ೪ ನವೆಂಬರ್ ೨೦೨೩
ನನ್ನ ಹೆಸರು ಅಮೃತಾ. ನಾನು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿಯಲ್ಲಿ ಒದುತ್ತಿದ್ದೆನೆ. ಹಾಡುಗಳನ್ನು ಕೇಳುವುದು,ಸಿನೆಮಾ ನೋಡುವುದು,ಪ್ರಯಾಣ ಮಾಡುವುದು,ಕತೆ ಒದುವುದು ನನ್ನ ಹವ್ಯಾಸ.