ನಾನು ವಸು‍ಂಧರಿ.ಎನ್. ನನ್ನ ಊರು ಬಸವಾಪುರ,ನನ್ನ ತಂದೆಯ ಹೆಸರು ನಾರಾಯಣಪ್ಪ,ತಾಯಿ ಕಮಲಮ್ಮ,ನಾವು ಮಲೆನಾಡಿನ ಶಿವಮೊಗ್ಗ ಜಿಲ್ಲೆಯವರು. ನನ್ನ ಗಂಡನ ಹೆಸರು ಮಂಜುನಾಥ.ಮಗಳು ಸುಧೀಕ್ಷಾ,ಮಗ ಸದ್ವಿನ್. ನಾವು ಈಗ ವಾಸವಾಗಿರುವುದು ಶಿವಮೊಗ್ಗದಲ್ಲಿ. ನಾವು ಮೂಲತಹ ಕುಣಬಿ ಸಮುದಾಯಕ್ಕೆ ಸೇರಿದವರು.