ಅನವಶ್ಯಕ ಪುಟಗಳ ಸೃಷ್ಟಿ ಬದಲಾಯಿಸಿ

ನೀವು ಹಲವಾರು ಅನವಶ್ಯಕ ಪುಟಗಳನ್ನು ಸೃಷ್ಟಿ ಮಾಡಿ ಅವುಗಳಲ್ಲಿ ಕೇವಲ Redirect ಹಾಕುತ್ತಿದ್ದೀರಿ. ಈ ರೀತಿ ಮಾಡುವುದರಿಂದ ಕನ್ನಡ ವಿಕಿಪೀಡಿಯಕ್ಕೆ ಯಾವುದೇ ಲಾಭ ಇಲ್ಲ. ದಯವಿಟ್ಟು ಹಾಗೆ ಮಾಡಬಾರದಾಗಿ ವಿನಂತಿ.-ಪವನಜ ಯು. ಬಿ. (ಚರ್ಚೆ) ೧೮:೫೭, ೨೪ ಜುಲೈ ೨೦೨೩ (IST)Reply

ಸ್ತೋತ್ರ ಬದಲಾಯಿಸಿ

ವಿಕಿಪೀಡಿಯ ಒಂದು ವಿಶ್ವಕೋಶ, ಇದರಲ್ಲಿ ವಿಶ್ವಕೋಶ ಮಾದರಿಯ ಲೇಖನ ಮತ್ತು ಮಾಹಿತಿಗಳನ್ನು ಮಾತ್ರ ಸೇರಿಸಬೇಕು. ಸ್ತೋತ್ರಗಳನ್ನು ವಿಕಿಸೋರ್ಸ್‍ನಲ್ಲಿ ಸೇರಿಸಬಹುದು.-ಪವನಜ ಯು. ಬಿ. (ಚರ್ಚೆ) ೦೮:೩೦, ೨೬ ಜುಲೈ ೨೦೨೩ (IST)Reply

ಸ್ತೋತ್ರ ಬೇಡ ಅಂದ ಮೇಲೂ ಅದನ್ನು ಮತ್ತೆ ಸೇರಿಸಿದ್ದು ಯಾಕೆ?-ಪವನಜ ಯು. ಬಿ. (ಚರ್ಚೆ) ೦೬:೫೫, ೨೭ ಜುಲೈ ೨೦೨೩ (IST)Reply