ನಿರ್ಬಂಧಿಸುವಿಕೆ ಬದಲಾಯಿಸಿ

ನೀವು ಎರಡು ಸಲ ಅಳಿಸಿದ ಪುಟವನ್ನೇ ಮತ್ತೆ ಸೃಷ್ಟಿಸಿದ್ದೀರಿ. ಆದುದರಿಂದ ನಿಮ್ಮನ್ನು ಒಂದು ವಾರ ಕಾಲ ಯಾವುದೇ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೬:೧೧, ೬ ಏಪ್ರಿಲ್ ೨೦೨೩ (IST) (ನಿರ್ವಾಹಕ)Reply

@Pavanaja ನಾನು ನೀಡಿದ ಮಾಹಿತಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ನನ್ನ ಭಾವನೆ, ಸರ್ ShilpaShivraj (ಚರ್ಚೆ) ೨೩:೦೦, ೬ ಏಪ್ರಿಲ್ ೨೦೨೩ (IST)Reply
ನೀವು ಸೃಷ್ಟಿ ಮಾಡಿದ್ದು ಜಾಹೀರಾತು ಮಾದರಿಯ ಅತಿಯಾದ ಹೊಗಳಿಕೆಗಳಿಂದ ತುಂಬಿದ ಲೇಖನ. ವಿಕಿಪೀಡಿಯ ಒಂದು ವಿಶ್ವಕೋಶ. ಇದನ್ನು ಯಾವುದೇ ವ್ಯಕ್ತಿ, ಸಂಸ್ಥೆ, ಉತ್ಪನ್ನಗಳ ಜಾಹೀರಾತಿಗೆ ಬಳಸುವಂತಿಲ್ಲ. ತುಂಬ ಸಾಧನೆ ಮಾಡಿದ ವ್ಯಕ್ತಿಯಾಗಿದ್ದಲ್ಲಿ ಸೂಕ್ತ ಉಲ್ಲೇಖ ನೀಡಿ ಹೊಗಳಿಕೆಯಲ್ಲದ ತಟಸ್ಥ ಭಾಷೆಯಲ್ಲಿ ಬರೆಯತಕ್ಕದ್ದು.--ಪವನಜ ಯು. ಬಿ. (ಚರ್ಚೆ) ೧೦:೧೦, ೮ ಏಪ್ರಿಲ್ ೨೦೨೩ (IST)Reply