ನನ್ನ ಹೆಸರು ಶಾಮಾನಂದ ಹುಲಕುಂದ.ನನ್ನ ತಂದೆಯ ಹೆಸರು ಮುತ್ತಪ್ಪ,ತಾಯಿ ಮಹಾದೇವಿ.

ನನ್ನ ಜನನವು ೧೦ ಮೇ ೧೯೯೬೦ರಂದು ಹುಟ್ಟೂರಿನಲ್ಲಿ ಆಯಿತು.

ನನ್ನ ಹುಟ್ಟೂರು ತುಕ್ಕಾನಟ್ಟಿ ಆಗಿದ್ದು,ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೀಕಾಕ್ ತಾಲ್ಲೂಕಿನಲ್ಲಿದೆ.

ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಹುಟ್ಟೂರಿನ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.

ಸಧ್ಯದಲ್ಲಿ ನನ್ನ ಪದವಿಯನ್ನು ಸಂತ.ಅಲೋಶಿಯಸ್ ಕಾಲೇಜಿನಲ್ಲಿ ಮಾಡುತ್ತಿದ್ದೇನೆ.