ಕರ್ನಾಟಕ ಸಂಗೀತ ಪುಟವನ್ನು ಚೆನ್ನಾಗಿ ಮೌಲ್ಯ ವರ್ಧನೆ ಮಾಡಿದ್ದೀರಿ. ಮುಂದೆಯೂ ಸಂಗೀತ ವಿಭಾಗದಲ್ಲಿ ನಿಮ್ಮ ಕಾಣಿಕೆಗಳನ್ನು ನಿರೀಕ್ಷಿಸುತ್ತಿದ್ದೇವೆ.--VASANTH S.N. (talk) ೧೪:೫೧, ೧೩ ಜೂನ್ ೨೦೧೨ (UTC)

ನಮಸ್ಕಾರ ಸಾರ್ ನಿಮ್ಮ ಸಲಹೆ ನೋಡಿದೆ. ಆದರೆ ನನಗೆ ಲಲಿತಾ ಸಹಸ್ರನಾಮ ಪುಟವನ್ನು ವಿಕಿಸೋರ್ಸ್ ಗೆ ಹೇಗೆ ಸೇರಿಸುವುದೋ ತಿಳಿದಿಲ್ಲ.



ಲಲಿತಾ ಸಹಸ್ರನಾಮ ಬದಲಾಯಿಸಿ

ನೀವು ಲಲಿತಾಸಹಸ್ರನಾಮ ಸೇರಿಸುತ್ತಿರುವುದು ಗಮನಿಸಿದೆ. ಇದನ್ನು ಇಲ್ಲಿಂದ ತೆಗೆದು ವಿಕಿಸೋರ್ಸ್ ಗೆ ಸೇರಿಸುವುದು ಸೂಕ್ತ.--Pavanaja (talk) ೦೧:೫೬, ೧೭ ಡಿಸೆಂಬರ್ ೨೦೧೩ (UTC)