ನಮಸ್ಕಾರ, ನನ್ನ ಹೆಸರು ಸಿಂದು.ವಿ. ನಿಮ್ಮ ಲೇಖನವನ್ನು ಓದಿದೆ ಮತ್ತು ಬಹಳ ಚೆನ್ನಾಗಿದೆ. ನೀವು ಕಳೆದ ಬಾರಿ ಶ್ರಿ ವೇಥಾಥಿ ಮರ್ಹಷಿ ಅವರ ಕುರಿತು ಲೇಖನವನ್ನು ಬರೆದಿರುವನ್ನು ಓದಿದೆ. ನನಗೆ ಅವರ ಬಗ್ಗೆ ಅಷ್ಟು ವಿಷಯ ತಿಳಿದಿರಲಿಲ್ಲ. ನೀವು ಬರೆದಿರುವ ಲೇಖನವನ್ನು ಓದಿ ನನಗೆ ಬಹಳ ಸಹಾಯವಾಗಿದೆ. ಆದ್ದರಿಂದ ಇದೇ ರೀತಿಯಲ್ಲಿ ಲೇಖನ ಬರೆಯಬೇಕೆಂದು ನನ್ನ ಅಭಿಪ್ರಾಯ. --Sindhu.v (ಚರ್ಚೆ) ೧೫:೧೫, ೧೨ ಜನವರಿ ೨೦೧೬ (UTC)

ನಿಮ್ಮ ಲೇಖನ ಪೂರ್ತಿ ಆಗಿದೆ .ಧಾರ್ಮಿಕ ಪ್ರವಾಸೋದ್ಯಮದ ಬಗ್ಗೆ ತಿಳಿದುಕೊಳಲು ಸಹಾಯವಾಗಿತ್ತು.ಇಂತಹ ಒಂದು ಪ್ರವಾಸೋದ್ಯಮ ಇರುವುಧನ್ನು ಈಗಲೆ ನನ್ನಗೆ ತಿಳಿದಿತ್ತು. --DencyKoshy (ಚರ್ಚೆ) ೧೫:೧೨, ೧೪ ಜನವರಿ ೨೦೧೬ (UTC)

ನಿಮ್ಮ ವಿಶಯ ವ್ಯತ್ಯಾಸವಾಗಿದೆ.ಈ ವಿಶಯದ ಬಗ್ಗೆ ನನಗೆ ಒಳ್ಳೆಯ ಶಿಕ್ಷಣ ಪಡೆಯಲು ಸಾದ್ಯವಾಗಿತ್ತು. --Maria priya 082 (ಚರ್ಚೆ) ೦೮:೦೯, ೧೭ ಜನವರಿ ೨೦೧೬ (UTC)

Start a discussion about ಸದಸ್ಯ:Rohini 03/sandbox

Start a discussion
Return to the user page of "Rohini 03/sandbox".