ಮದನ್ ಮೋಹನ್ ಮಾಳವೀಯ ಭಾರತದ ಸ್ವಾತಂತ್ರ್ಯ ಹೋರಾಟಗಾರ, ಬನಾರಸ್ ಹಿ೦ದು ವಿಶ್ವವಿದ್ಯಾಲಯದ ಸ್ಥಾಪಕ. ಇವರು ಸಂಸ್ಕೃತ ಪಂಡಿತರಾದ ಪಂಡಿತ್ ಬ್ರಿಜ್ನಾನಾಥ್ ಅವರಿಗೆ ಮಗನಾಗಿ ಡಿಸೆಂಬರ್ ೨೫, ೧೮೬೧ರಲ್ಲಿ ಜನಿಸಿದರು. ಇವರು ಜನಿಸಿದ್ದು ಮಧ್ಯಪ್ರದೇಶದ ಮಾಳ್ವದಲ್ಲಿ. ಇವರು ಕಾನೂನು ಮಾಡಿ ೧೮೯೩ ಅಲಹಾಬಾದ್ ಹೈಕೋರ್ಟ್ನಲ್ಲಿ ವಕೀಲ ವೃತ್ತಿ ಆರಂಭಿಸಿದರು.೧೯೧೧ ರಲ್ಲಿ ವಕೀಲ ವೃತ್ತಿ ತೊರೆದರು. ಅತಿ ದೊಡ್ಡ ಹಿಂದು ವಿಶ್ವವಿದ್ಯಾಲಯ ಒಂದನ್ನು ಸ್ಥಾಪಿಸಬೇಕೆನ್ನುವುದು ಅವರ ಬಾಲ್ಯದ ಕನಸು, ಆ ಕನಸನ್ನು ನನಸು ಮಾಡಲು ಅವರು ಈ ವೃತ್ತಿಯನ್ನು ಬಿಟ್ಟರು. ತಮ್ಮ ಕನಸಿನಲ್ಲಿ ನಂಬಿಕೆ ಇಟ್ಟವರನ್ನೆಲ್ಲ ಒಂದುಗೂಡಿಸುತ್ತಾ, ಅಸಾಧ್ಯವಾದದ್ದನ್ನು ಸಾಧ್ಯ ಮಾಡ ಹೊರಟರು. ರಾಜರು, ಹಿಂದು ಶ್ರಿಮ೦ತರು ಇದಕ್ಕೆ ದೆಣೀಗೆ ನೀಡಿ ಪ್ರೋತ್ಸಾಹಿಸಿದರು.

2021 Wikimedia Foundation Board elections: Eligibility requirements for voters

ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.